ಮಹಿಳೆ ವಿವಸ್ತ್ರ ಪ್ರಕರಣ.. ಕೇಶ್ವಾಪುರ ಇನ್ಸ್ಪೆಕ್ಟರ್ ಎತ್ತಂಗಡಿ..
ಹುಬ್ಬಳ್ಳಿ:-ಹುಬ್ಬಳ್ಳಿ ಮಹಿಳೆಯ ವಿವಸ್ತ್ರ ಪ್ರಕರಣಕ್ಕೆ ಸಂಭಧಿಸಿದಂತೆ ಕೇಶ್ವಾಪುರ ಇನಸ್ಪೆಕ್ಟರ್ ಶ್ರೀ ಎಸ್ ಕೆ ಹಟ್ಟಿ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಪೊಲೀಸ್ ಕಮೀಷನರ್ ಕಛೇರಿಯಲ್ಲಿ ವರದಿ ಮಾಡಲು ಕಮೀಷನರ್ ರವರು ಆದೇಶಿಸಿದ್ದಾರೆ.
ಶ್ರೀ ಜಾಧವ್ , ಗಂಟಿಕೇರಿ ಪಿಐ ರವರನ್ನು ಕೇಶವಾಪುರ ಪೊಲೀಸ್ ಠಾಣಾದಲ್ಲಿ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳಲು ಸೂಚಿಸಲಾಗಿದೆ.
