ಹತ್ತು ಸಾವಿರಕ್ಕೆ ಲೋಕಾಯುಕ್ತರ ಕೈಯಲ್ಲಿ ಲಾಕ್ ಆದ..ಅಸಿಸ್ಟೆಂಟ್ ಸಬ್ ಇನಸ್ಪೆಕ್ಟರ್..

Share to all

ಹತ್ತು ಸಾವಿರಕ್ಕೆ ಲೋಕಾಯುಕ್ತರ ಕೈಯಲ್ಲಿ ಲಾಕ್ ಆದ..ಅಸಿಸ್ಟೆಂಟ್ ಸಬ್ ಇನಸ್ಪೆಕ್ಟರ್..

ಗದಗ:-ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗದಗ ಶಹರ ಪೋಲೀಸ ಠಾಣೆಯ ASI ಸಿ ವಿ ಇಂಗಳಹಳ್ಳಿ ಹತ್ತು ಸಾವಿರ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದರ ನೇತೃದಲ್ಲಿ ದಾಳಿ ನಡೆದಿದ್ದು ಹದಿಮೂರು ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ASI ಹತ್ತು ಸಾವಿರ ಪಡೆಯುವಾಗ ಲಾಕ್ ಆಗಿದ್ದಾರೆ.

ವೀರೇಶ ಪೂಜಾರ ಎಂಬುವರ ದೂರಿನ ಮೇರೆಗೆ ಲೋಕಾಯುಕ್ತ ರೇಡ್ ಆಗಿದ್ದು ಎಎಸ್ಐ ಈಗ ಜೈಲು ಕಂಬಿ ಹಿಂದೆ ಹೋಗಿದ್ದಾರೆ.

ಉದಯ ವಾರ್ತೆ
ಗದಗ.


Share to all

You May Also Like

More From Author