ಬೌದ್ಧ ಲಾಮಾ ಮಡ್೯ರ್.. ಕಾಲುಕಟ್ಟಿ ಧಾರವಾಡ ಗ್ರಾಮೀಣದಲ್ಲಿ ಶವ ಎಸೆದು ಹೋದ ದುಷ್ಕರ್ಮಿಗಳು…

Share to all

ಬೌದ್ಧ ಲಾಮಾ ಮಡ್೯ರ್..
ಕಾಲುಕಟ್ಟಿ ಧಾರವಾಡ ಗ್ರಾಮೀಣದಲ್ಲಿ ಶವ ಎಸೆದು ಹೋದ ದುಷ್ಕರ್ಮಿಗಳು…

ಧಾರವಡ:- ಧಾರವಾಡ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯ ನಿಗದಿ ರಸ್ತೆ ಬಳಿ ಮುಂಡಗೋಡದ ಟಿಬೆಟಿಯನ್ ಒಂದನೇ ನಂಬರ ಕ್ಯಾಂಪಿನ ತಾಸ್ಸಿ ದೋಂಡು ಎಂಬ ಬೌದ್ಧ ಲಾಮಾ (39) ಒಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆಯ ಬದಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ…

ರಸ್ತೆಯ ಪಕ್ಕದಲ್ಲಿ ರಕ್ತ ಸಿಕ್ತವಾದ ಬಾಡಿ ನೋಡಿದ ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ರವಾನಿಸಿದ್ದಾರೆ..ಸ್ಥಳಕ್ಕೆ ಆಗಮಿಸಿದ ಧಾರವಾಡ ಗ್ರಾಮೀಣ ಪೋಲೀಸರು ಶವವನ್ನು ಆಸ್ಪತ್ರೆಗೆ ರವಾನಿಸಿ ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ
ಧಾರವಾಡ


Share to all

You May Also Like

More From Author