ಪ್ರೋಬೇಷನರಿಯೇ ಕ್ಲೀಯರ ಆಗದ ಪಿಎಸ್ಐ…ಖಾಕಿಯಿಂದಲೇ ಆರೆಸ್ಟ್…

Share to all

ಪ್ರೋಬೇಷನರಿಯೇ ಕ್ಲೀಯರ ಆಗದ ಪಿಎಸ್ಐ…ಖಾಕಿಯಿಂದಲೇ ಆರೆಸ್ಟ್…

ವಿಜಯಪುರ:-ಎರಡನೇ ಪತ್ನಿ ಕೌಟುಂಬಿಕ‌ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಗರಿಬೊಮ್ಮನಹಳ್ಳಿ ಪೋಲೀಸರಿಂದ ಪಿಎಸ್ಐ ದೊರೆನಾಯ್ಕ ಆರೆಸ್ಟ್ ಆಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ತಾಂಡಾದ ನಿವಾಸಿಯಾಗಿರುವ ಪಿಎಸ್ಐ ದೊರೆನಾಯ್ಕ ಪಿಎಸ್ಐ ಆಗಿ ನೇಮಕವಾಗಿ ಪ್ರೊಬೆಸನರಿ ಅಂತಾ ಹಗರಿಬೊಮ್ಮನಹಳ್ಳಿ ಪಟ್ಟಣದ ಪೋಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.

ಅದೇ ತಾಂಡಾದ ಯುವತಿಯನ್ನು ಮೊದಲು ಮದುವೆಯಾಗಿದ್ದ.ಬಳಿಕ ಡಾವಣಗೇರಿ ಸಮೀಪದ ಹುಲಿಕಟ್ಟಿ ತಾಂಡಾದ ಯುವತಿಯನ್ನು ಎರಡನೇ ಮದುವೆಯಾಗಿದ್ದ ಪಿಎಸ್ಐ ದೊರೆನಾಯ್ಕ.. ಇದೇ ಯುವತಿ ಕೌಟುಂಬಿಕ ಕಲಹದಿಂದ ಸುಸೈಡ್ ಅಟೆಂಪ್ಟ್ ಮಾಡಿಕೊಂಡಿದ್ದಳು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ದೊರೆನಾಯ್ಕ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉದಯ ವಾರ್ತೆ
ವಿಜಯನಗರ.


Share to all

You May Also Like

More From Author