ಪಿಎಸ್ಐ ಟ್ರಾನ್ಸಪರ್..ಪಟಾಕಿ ಸಿಡಿಸಿ ಸಂಬ್ರಮಿಸಿದ ಯುವಕರು…

Share to all

ಪಿಎಸ್ಐ ಟ್ರಾನ್ಸಪರ್..ಪಟಾಕಿ ಸಿಡಿಸಿ ಸಂಬ್ರಮಿಸಿದ ಯುವಕರು…

ಬಾಗಲಕೋಟೆ:- ಪೋಲೀಸ ವ್ಯವಸ್ಥೆ ಎಲ್ಲಿಗೆ ಬಂದಿದೆ ಅಂದರೆ ಆ ಅಧಿಕಾರಿ ವರ್ಗಾವಣೆ ಆದರೆ ಅವರಿಗೆ ಎಷ್ಟು ಖುಷಿ ನೋಡಿ…ಪೋಲೀಸ ಠಾಣೆಯ ಮುಂದೆಯೇ ಪಟಾಕಿ ಸಿಡಿಸಿ ಸಂಬ್ರಮಿಸಿದ್ದಾರೆ.

ಹೌದು ಇದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪೋಲೀಸ ಠಾಣೆಯ ಪಿಎಸ್ಐ ಜ್ಯೋತಿ ವಾಲಿಕಾರ ವರ್ಗಾವಣೆ ಆಗಿರೋದನ್ನ ಕೇಳಿದ ಅಲ್ಲಿಯ ಯುವಕರು ರಾತ್ರೋ ರಾತ್ರಿ ಪಟಾಕಿ ಸಿಡಿಸಿ ಸಂಬ್ರಮಿಸಿದ್ದಾರೆ.

ಒಬ್ಬ ಪೋಲೀಸ ಅಧಿಕಾರಿ ವರ್ಗಾವಣೆಗೊಂಡಾಗ ಹೀಗೆ ಪಟಾಕಿ ಸಿಡಿಸತಾರೆ ಜನ ಅಂದರೆ ಅಲ್ಲಿ ಪೋಲೀಸಮ್ಮ ಯಾವ ರೀತಿ ಜನರಿಗೆ ಕಿರಿ ಕಿರಿ ಮಾಡಿರಬಾರದು ಹೇಳಿ..ಇದು ಪೋಲೀಸ ವ್ಯವಸ್ಥೆ..

ಉದಯ ವಾರ್ತೆ
ಬಾಗಲಕೋಟೆ.


Share to all

You May Also Like

More From Author