ಇಲ್ಲೀಗಲ್ ದಂಧೆಗೆ ಫೇಮಸ್ ಗೋಕುಲ ರಸ್ತೆ..ಸುಣ್ಣ..ಬಣ್ಣ ಇಲ್ಲದ ರಸ್ತೆಗೆ ಹೋರಾಡುವ ನಾಯಕರೇ ಈ ಕಡೆನೂ ಒಂದೀಟ ನೋಡ್ರೆಲ್ಲಾ…

Share to all

ಇಲ್ಲೀಗಲ್ ದಂಧೆಗೆ ಫೇಮಸ್ ಗೋಕುಲ ರಸ್ತೆ..ಸುಣ್ಣ..ಬಣ್ಣ ಇಲ್ಲದ ರಸ್ತೆಗೆ ಹೋರಾಡುವ ನಾಯಕರೇ ಈ ಕಡೆನೂ ಒಂದೀಟ ನೋಡ್ರೆಲ್ಲಾ...

ಹುಬ್ಬಳ್ಳಿ:- ಹುಬ್ಬಳ್ಳಿಯ ಗೋಕುಲ ರಸ್ತೆಯಂದರೆ ಇದು ವಿಐಪಿಗಳು ಸಂಚರಿಸುವ ರಸ್ತೆ.ಅಲ್ಲದೇ ಇದೇ ಏರಿಯಾದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರೋ ಪ್ರಮುಖ ನಾಯಕರು ಇದ್ದರೂ ಇಲ್ಲಿ ಯಾವುದಕ್ಕೂ ಡೋಂಟ್ ಕೇರ್..

ಪ್ರಮುಖ ರಸ್ತೆಗೆ ಹೊಂದಿಕೊಂಡೇ ತಾರಾ ಎಮರಾಲ್ಡ್ ದಲ್ಲಿಅಕ್ರಮ ಬಾರ್ ಆ್ಯಂಡ್ ರೆಸ್ಟೋರೆಂಟ್…ಹತ್ತು ಹೆಜ್ಜೆಗೊಂದು ಸ್ಪಾಗಳ ಬೋಡ್೯..ಇತ್ತೀಚೆಗಷ್ಟೇ ಪೋಲೀಸ ಠಾಣೆಯ ಕೂಗಳತೆಯಲ್ಲಿ ಅಕ್ರಮ ಬಾರ್ ಆ್ಯಂಡ್ ರೆಸ್ಟೋರೆಂಟ್ ಅಲ್ಲದೇ ಯಾವುದೇ ರೂಲ್ಸ್ ಇಲ್ಲದ ರಿಕ್ರೀಯೇಷನ್ ಕ್ಲಬ್..ತಡ ರಾತ್ರಿ ಮೂರು ಘಂಟೆಯವರೆಗೂ ರಸ್ತೆಗೆ ಹೊಂದಿಕೊಂಡಿರುವ ಹೊಟೆಲ್ ನಲ್ಲಿ ಮೋಜು ಮಸ್ತಿ.

ಇಂತಹ ಹತ್ತು ಹಲವಾರು ಅಕ್ರಮ ದಂಧೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳೂ ಗಪ್ ಚುಪ್..ಸ್ಥಳೀಯ ಜನಪ್ರತಿನಿಧಿಗಳು ಗಪ್ ಚುಪ್..ಒಂದ್ಸಲವಾದರೂ ವಾಕ್ ಟಾಕ್ ನಲ್ಲಿ ಎಕ್ಷಪಟ್೯ ಆಗಿರುವ ಜನಪ್ರತಿನಿಧಿಗಳೇ ಸಂಬಂಧಿಸಿದ ಅಧಿಕಾರಿಗಳನ್ನ ಕರೆದು ಒಂದ್ಸಲ ಉಗೀರಿ..ಅಂದರೆ ಜನ ನಿಮ್ಮನ್ನು ಆಯ್ಕೆ ಮಾಡಿದ್ದಕ್ಕೂ ಸಾರ್ಥಕವಾಗುತ್ತೇ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author