ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಆಗಿ ಭೂಷಣ ಬೋರ್ಸೆ ಚಾಜ್೯…
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಪೋಲೀಸ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಭೂಷಣ ಬೋರ್ಸೆ ಅಧಿಕಾರವಹಿಸಿಕೊಂಡರು.ವರ್ಗಾವಣೆಗೊಂಡಿರುವಕಮೀಷನರ್ ಎನ್ ಶಶಿಕುಮಾರ ಅಧಿಕಾರ ಹಸ್ತಾಂತರಿಸಿದರು..
ಕಳೆದ ಒಂದು ವಾರದ ಹಿಂದೆಯೇ ಭೂಷಣ ಬೋರ್ಸೆ ಹುಬ್ಬಳ್ಳಿಗೆ ವರ್ಗಾವಣೆ ಆಗಿದ್ದರೂ ಸಹ ಅವರು ಹುಬ್ಬಳ್ಳಿಗೆ ಬರಲು ಗೊಂದಲ ಸೃಷ್ಟಿಯಾಗಿತ್ತು.ಆ ಹಿನ್ನೆಲೆಯಲ್ಲಿ ಒಂದು ವಾರ ತಡವಾದರೂ ಅವರಿಗೆ ಗ್ರೀನ್ ಸಿಗ್ನಲ್ ಸಿಕ್ಕ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಆಗಿ ಅಧಿಕಾರವಹಿಸಿಕೊಂಡರು.
ಉದಯ ವಾರ್ತೆ
ಹುಬ್ಬಳ್ಳಿ