ಪಾಠ ಹೇಳೋದು ಬಿಟ್ಟು..ಸುಂದರಿಯ ಹಿಂದೆ ಬಿದ್ದ…ಫಾಗಲ್ ಪ್ರೇಮಿ… ಧಾರವಾಡ ಟೂ ಬೈಲಹೊಂಗಲ ಪ್ರೇಮ ಕಥೆ..”Exclusive”
ಹುಬ್ಬಳ್ಳಿ:-ಅವನು ಹೇಳಿ ಕೇಳಿ ಲೆಕ್ಚರರ್..ವಿದ್ಯಾಕಾಶಿ ಎಂದೇ ಹೆಸರಾದ ಪೇಡಾ ನಗರಿಯಲ್ಲಿ ಪೇಡಾ ತಿನ್ನೋ ತಮ್ಮಾ ಅಂದರೆ ಬೆಳಗಾವಿ ಕಡೆಯ ಕುಂದಾ ತಿನ್ನಾಕ ಹೋಗಿ ಆ ಸುಂದರಿಯೇ ಇವನನ್ನು ತಿಂದು ತೇಗಿ..ಮೆಂಟಲ್ ಮಾಸ್ತರನ ತರಹ ಮಾಡಿದ್ದಾಳೆ..ಅಲ್ಲದೇ ಆ ಸುಂದರಿ ಮಾಸ್ತರಗೆ ಕೈ ಕೊಟ್ಟು ಡ್ಯಾನ್ಸ್ ಟೀಚರ ಒಬ್ಬಳ ಸಹವಾಸದಿಂದ ಮತ್ತೆ ಬೇರೇ ಪೇಡಾ ತಿನ್ನಲು ಆರಂಭಿಸಿದ್ದಾಳೆ..
ಅಲ್ಲಿಗೆ ನೋಡಿ ಧಾರವಾಡ ಮಾಸ್ತರನ ತಲೆ ಕೆಟ್ಟು,ಪೆಟಿಗಿ ಮಾಸ್ತರ ಆಗಿದ್ದು.ಅಲ್ಲಿಂದ ಹಗಲು ರಾತ್ರಿ ತಲೆಯನ್ನ ಪರ..ಪರ..ಹರಕೊಂಡು..ರಾತ್ರಿಯಲ್ಲಾ ಕುಂತಗೊಂಡು ಒಂದು ಪ್ಲ್ಯಾನ್ ರೆಡಿ ಮಾಡಕೊಂಡೇ ಬಿಟ್ಟಾ..ಸುಂದರಿಯ ಪೋಟೋ ಮತ್ತು ಡ್ಯಾನ್ಸ್ ಟೀಚರ್ ಪೋಟೋ ಒಂದಕ್ಕೊಂದು ಹೊಂದಿಸಿಕೊಂಡು ಮಾಸ್ತರನ ಕಾರು ಹೊರಟಿದ್ದು ಬೈಲಹೊಂಗಲದ ಕಡೆ..
ರಾತ್ರೋ ರಾತ್ರಿ ಬೈಲಹೊಂಗಲ ಮುಟ್ಟಿದ ಮಾಸ್ತರನ ಕಾರು ಆ ಸುಂದರಿಯ ಏರಿಯಾದಲ್ಲಿ ಮಾಡಿದ್ದೇನು..ಮಾಸ್ತರ ಮಾಡಿದ ಮಂಗ್ಯಾನ ಆಟಕ್ಕೆ ಆ ಸುಂದರಿ ಹೋಗಿದ್ದ ಠಾಣೆ ಯಾವುದು..ಎಲ್ಲವನ್ನೂ ನಿರೀಕ್ಷಿಸಿ “ಫಾಗಲ್ ಪ್ರೇಮಿಯ ದುರಂತ ಕಥೆ.”ನಿಮ್ಮ ಉದಯ ವಾರ್ತೆಯಲ್ಲಿ Exclusive ಸ್ಟೋರಿ..