ಗಾಂಜಾ ಮುಕ್ತ ಹುಬ್ಬಳ್ಳಿ ಧಾರವಾಡಕ್ಕೆ. ಪಣ ತೊಟ್ಟ ಕಮಿಷನರ್.. ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಚರಣೆ.. ಒಂದೂವರೆ ಕೆಜಿಗೂ ಹೆಚ್ಚು ಗಾಂಜಾ ವಶ…

Share to all

ಗಾಂಜಾ ಮುಕ್ತ ಹುಬ್ಬಳ್ಳಿ ಧಾರವಾಡಕ್ಕೆ. ಪಣ ತೊಟ್ಟ ಕಮಿಷನರ್.. ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಚರಣೆ.. ಒಂದೂವರೆ ಕೆಜಿಗೂ ಹೆಚ್ಚು ಗಾಂಜಾ ವಶ…

ಹುಬ್ಬಳ್ಳಿ:-ಹುಬ್ಬಳ್ಳಿ ಧಾರವಾಡಕ್ಕೆ ಕಮಿಷನರ್ ಅಂತಾ ಬಂದ ದಿನದಿಂದಲೇ ಕಮಿಷನರ್ ಭೂಸಣ್ ಬೋಸೆ೯ ಮೊದಲ ಹೆಜ್ಜೆ ಇಟ್ಟಿರುವುದೇ ಹುಬ್ಬಳ್ಳಿ ಧಾರವಾಡವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡಲು ಪಣತೊಟ್ಟಿರೋದು. ಆ ಹಿನ್ನೆಲೆಯಲ್ಲಿ ಸಿಸಿಬಿ ತಂಡವನ್ನು ಗಾಂಜಾ ಹಿಂದೆ ಬಿಟ್ಟಿದ್ದಾರೆ.

ಕಮಿಷನರ್ ಅವರ ಆದೇಶದಂತೆ ಗಾಂಜಾ ಹಿಂದೆ ಬಿದ್ದ ಸಿಸಿಬಿ ತಂಡ ಈಗಾಗಲೇ ಹಲವು ಪ್ರಕರಣಗಳನ್ನು ಭೇಧಿಸಿದ್ದು ಇಂದು ಕೂಡಾ, ಮಂಟೂರ್ ರಸ್ತೆಯ ಮಿಲತ್ ನಗರದ ಮನೆ ಒಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಒಂದೂವರೆ ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತರನ್ನು ಬಹಿರ್ ಹಸನ್ ಶೇಕ್ ಹಾಗೂ ಅರ್ಮಾನ್ ಹಸನ್ ಶೇಕ್ ಎಂದು ಗುರುತಿಸಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author