ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಫ್ರೀ ಅದರಲ್ಲೂ ಮೋಸ. ಒಂದೇ ಆಧಾರ್ ಕಾರ್ಡ್ ನಲ್ಲಿ ಇಬ್ಬರ ಓಡಾಟ.

Share to all

ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಫ್ರೀ ಅದರಲ್ಲೂ ಮೋಸ.
ಒಂದೇ ಆಧಾರ್ ಕಾರ್ಡ್ ನಲ್ಲಿ ಇಬ್ಬರ ಓಡಾಟ.

ಹುಬ್ಬಳ್ಳಿ:-ಆಧಾರ ಕಾಡ್೯ ಒಂದೇ ಆದರೆ ಬಸ್ಸ್ ನಲ್ಲಿ ಇಬ್ಬರು ಮಹಿಳೆಯರು ಒಂದೇ ನಂಬರಿನ ಆಧಾರಕಾಡ್೯ ತೋರಿಸಿ ಸಿಕ್ಕಿಬಿದ್ದಿದ್ದಾರೆ.ಒಂದೇ ಆಧಾರ ಕಾರ್ಡ್ ನಲ್ಲಿ ಪ್ರಯಾಣಿಸುವಾಗ ಸಿಕ್ಕಿಬಿದ್ದ ಪ್ರಯಾಣಿಕರು.ನಿರ್ವಾಹಕನ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

https://youtube.com/shorts/-jIEU2WAiSo?si=KumUJ4i-0fb5lqQG

ಹುಬ್ಬಳ್ಳಿಯ ನೇಕಾರ ನಗರದಿಂದ ಕಿಮ್ಸ್ ಗೆ ಹೋಗೋ ಬಸ್‌ ನಲ್ಲಿ ಒಂದೇ ಆಧಾರ್ ಕಾರ್ಡ್ ನಲ್ಲಿ ಇಬ್ಬರ ಓಡಾಟ ಮಾಡುತ್ತಿದ್ದರು.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಒಂದೇ ಆಧಾರ್ ಕಾರ್ಡ್ ನಲ್ಲಿ ಇಬ್ಬರ ಓಡಾಟ ದ್ರಶ್ಯ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಇಷ್ಟೆಲ್ಲಾ ಆದರೂ ಪ್ರಯಾಣಿಕರು ದೇವರು ಏನ್ ಮಾಡಿದರೂ ನಡೆಯತ್ತೆ ಎಂದು ಅಳಲು ತೋಡಿಕೊಂಡ ನಿರ್ವಾಹಕ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author