ಸಾಯುವ ಮುನ್ನ ನನ್ನ ಮಕ್ಕಳೊಂದಿಗೆ ಮಾತಾಡಲಿಲ್ಲಾ ಎಂದು ನೋವಿನಿಂದ ಸೆಲ್ಪಿ ವಿಡಿಯೋ ಮಾಡಿ ಸುಸೈಡ್ ಮಾಡಿಕೊಂಡ ಪ್ರೇಮಿಗಳು.
ಹುಬ್ಬಳ್ಳಿ:-ನಮ್ಮ ಸಾವಿಗೆ ನಾವೇ ಕಾರಣ.ನಾವು ಮಾಡಿದ ಪಾಪ ಕರ್ಮ ನಮ್ಮ ಸಾವಿಗೆ ಕಾರಣ ಎಂದು ನಿನ್ನೆ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಸುಸೈಡಗೂ ಮುನ್ನ ಸೆಲ್ಪಿ ವಿಡಿಯೋ ಮಾಡಿ ಹೆಂಡತಿ ಮಕ್ಕಳಿಗೆ ಕಳಿಸಿದ್ದಾನೆ.
https://youtu.be/LfNzxua89rk?si=RUi9XIDQv5WyPc_F
ನಿನ್ನೆಯ ಸುಸೈಡ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು
ಸಾಯೋ ಮುನ್ನ ಸೆಲ್ಪಿ ವಿಡಿಯೋ ಮಾಡಿಕೊಂಡ ಮಾವ ನಾದಿನಿ.
ನಿನ್ನೆ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ 35 ವರ್ಷದ ಲೋಕೇಶ್ ,26 ವರ್ಷದ ಶಾಂತಾ ಆತ್ಮಹತ್ಯೆ ಮಾಡಿಕೊಂಡಿದ್ರು.
ಆಟೋ ಚಾಲಕನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ರು.
ಮಾವ ನಾದಿನಿ ಅಕ್ತಮ ಸಂಭಂದ ಹೊಂದಿದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ರು.
ಇದೀಗ ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿಕೊಂಡ ಲೋಕೇಶ್..ವಿಡಿಯೋದಲ್ಲಿ ಆಟೋ ಅಣ್ಣ ಕ್ರಮಿಸಿ ಎಂದ ಲೋಕೇಶ್.ನೀವು ನಮ್ಮನ್ನು ನಂಬಿ ಮನೆ ಕೊಟ್ಟಿದ್ರಿ.
ಮರಾಠಾ ಎಂದು ನಮಗೆ ಮನೆ ಕೊಟ್ಟಿದ್ರಿ.ನಮ್ಮ ಸಾವಿಗೆ ನಾವೇ ಕಾರಣ.ನಾವು ಆಟೋ ಚಾಲಕರಿಗೆ ಕ್ಷಮೆ ಕೇಳಬೇಕು.ಆದ್ರೆ ನಾವ ನಿಮೆಗೆ ಮೋಸ ಮಾಡಿದ್ದೇವೆ.
ನಮ್ದು ತಪ್ಪು ಎಂದ ವಿಡಿಯೋ ಮಾಡಿಕೊಂಡ ಲೊಕೇಶ್.
ಇದರಲ್ಲಿ ಆಟೋ ಅಣ್ಣಂದು ಏನೂ ತಪ್ಪಿಲ್ಲ.
ನಾವ ನಂಬಿಕೆ ದ್ರೋಹಿಗಳು ಎಂದುವಿಡಿಯೋ ಮಾಡಿಕೊಂಡ ಲೋಕೇಶ್ ಶಾಂತಾ.
Sorry ಅಣ್ಣ ಎಂದು ಕೈಮುಗಿದು ಕೇಳಿದ ಶಾಂತಾ ಲೋಕೇಶ್.
ಉದಯ ವಾರ್ತೆ ಹುಬ್ಬಳ್ಳಿ