ಆಸ್ತಿಗಾಗಿ ಅಪ್ಪನ ಕೊಲೆ ಮಾಡಿದ ಮಗ ಮತ್ತು ಸೊಸೆ.ಪಾಪಿ ಮಗ ಸೊಸೆ ಪೋಲೀಸರ ಅತಿಥಿ.

Share to all

ಆಸ್ತಿಗಾಗಿ ಅಪ್ಪನ ಕೊಲೆ ಮಾಡಿದ ಮಗ ಮತ್ತು ಸೊಸೆ.ಪಾಪಿ ಮಗ ಸೊಸೆ ಪೋಲೀಸರ ಅತಿಥಿ.

ಬಾಗಲಕೋಟೆ:-ಮಗ ಮತ್ತು ಸೊಸೆ ಸೇರಿ ಕಲ್ಲಿನಿಂದ ಜಜ್ಜಿ ತಂದೆಯನ್ನೇ ಕೊಲೆ ಮಾಡಿದ ಘಟನೆ ಸೀತಿಮನಿ ಗ್ರಾಮ ಸಮೀಪ ಜಮೀನೊಂದರಲ್ಲಿ ನಡೆದಿದೆ.

ತಂದೆಯೊಂದಿಗೆ ಜಮೀನು ವಿವಾದ ಮತ್ತು ತಂದೆಯ ಅನೈತಿಕ ಸಂಬಂದದ ಆರೋಪದ ಹಿನ್ನೆಲೆಯಲ್ಲಿ ಮಗ ಮತ್ತು ಸೊಸೆ ಜಮೀನಿನಲ್ಲಿಯೇ ಚನ್ನಪ್ಪ ತುಂಬರಗಟ್ಟಿ ಎನ್ನುವವನನ್ನು ಕೊಲೆ ಮಾಡಿದ್ದಾರೆ.

ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಉದಯ ವಾರ್ತೆ ಬಾಗಲಕೋಟೆ


Share to all

You May Also Like

More From Author