ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ..
ಮಕ್ಕಳ ದಿನಾಚರಣೆಯಂದೇ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ ಹುಬ್ಬಳ್ಳಿ ಪೊಲೀಸರು.,.. ಕಾರ್ಯಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಕಮಿಷನರ್…
ಗಾಂಜಾ ಮುಕ್ತ ಹುಬ್ಬಳ್ಳಿ ಧಾರವಾಡಕ್ಕೆ. ಪಣ ತೊಟ್ಟ ಕಮಿಷನರ್.. ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಚರಣೆ.. ಒಂದೂವರೆ ಕೆಜಿಗೂ ಹೆಚ್ಚು ಗಾಂಜಾ ವಶ…
ಹುಬ್ಬಳ್ಳಿ-ಧಾರವಾಡದಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರ ಭರ್ಜರಿ ದಾಳಿ! 14 ಪ್ರತ್ಯೇಕ ಪ್ರಕರಣ ದಾಖಲು, 91 ಜನರ ವಿರುದ್ಧ ದೂರು!.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ ಮೇಲ್! ಹಬ್ಬದ ಸಂಭ್ರಮದ ನಡುವೆ ಆತಂಕ. ಸಾರ್ವಜನಿಕರಲ್ಲಿ ಭಯದ ವಾತಾವರಣ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆಗೆ ಬಿಡಲ್ಲಾ..ಧರಣಿ ಕೂಡ್ರತೇವಿ..ಸರಕಾರಕ್ಕೆ ಎಚ್ಚರಿಕೆ ಕೊಟ್ಟ ಗುಂಟ್ರಾಳ..
ಎರಡೂ ಚಿಕ್ಕ ಮಕ್ಕಳನ್ನ ಕೊಲೆ ಮಾಡಿ ತಾನೂ ನೇಣಿಗೆ ಶರಣಾದ ಪಾಪಿ ತಾಯಿ.ಧಾರವಾಡ ಜಿಲ್ಲೆಯ ಮೊರಬದಲ್ಲಿ ಘಟನೆ. Posted on February 25, 2024February 25, 2024 by Udaya Varthe Share to allಎರಡೂ ಚಿಕ್ಕ ಮಕ್ಕಳನ್ನ ಕೊಲೆ ಮಾಡಿ ತಾನೂ ನೇಣಿಗೆ ಶರಣಾದ ಪಾಪಿ ತಾಯಿ.ಧಾರವಾಡ ಜಿಲ್ಲೆಯ ಮೊರಬದಲ್ಲಿ ಘಟನೆ. ಹುಬ್ಬಳ್ಳಿ:-ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ಕೊಲೆ ಮಾಡಿ,ತಾನೂ ಸಹ ನೇಣಿಗೆ ಶರಣಾದ ಘಟನೆ ನಡೆದಿದೆ. ಪಾಪಿ ತಾಯಿ ಸಾವಿತ್ರಿ ವಯಸ್ಸು 32.ಗಂಡು ಮಗು ದರ್ಶನ ವಯಸ್ಸು 4.ಸುಮಾ 5 ವರ್ಷದ ಮಕ್ಕಳನ್ನು ಕೊಲೆ ಮಾಡಿ ತಾನೂ ಸಹ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ನವಲಗುಂದ ಪೋಲೀಸರು ಭೇಟಿ ನೀಡಿದ್ದು ಕೊಲೆಗೆ ಕಾರಣ ಹಾಗೂ ನೇಣಿಗೆ ಶರಣಾದ ಕುರಿತು ತನಿಖೆ ನಡೆಸುತ್ತಿದ್ದಾರೆ. ಉದಯ ವಾರ್ತೆ ಹುಬ್ಬಳ್ಳಿ Share this:FacebookXLike this:Like Loading... Related Share to all
ಹಳೆಯ ವೈಷಮ್ಯ.. ಎರಡು ಕುಟುಂಬಗಳ ಮಧ್ಯೆ ಹೊತ್ತಿದ ಕಿಡಿ.. ಶ್ಯಾಮ್ ಜಾದವ್, ರವಿ ಜಾದವ್ ಕುಟುಂಬಕ್ಕಿಲ್ಲಾ ರಕ್ಷಣೆ… November 20, 2026
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ.. November 17, 2026
ಹಳೆಯ ವೈಷಮ್ಯ.. ಎರಡು ಕುಟುಂಬಗಳ ಮಧ್ಯೆ ಹೊತ್ತಿದ ಕಿಡಿ.. ಶ್ಯಾಮ್ ಜಾದವ್, ರವಿ ಜಾದವ್ ಕುಟುಂಬಕ್ಕಿಲ್ಲಾ ರಕ್ಷಣೆ… November 20, 2026
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ.. November 17, 2026
ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ ಎಲ್ಲೆಡೆ ಭೀಮ-ಬಸವ ಸಾಂಗ್ ಗಳದ್ದೇ ದರ್ಬಾರ್. ಸೋಶಿಯಲ್ ಮೀಡಿಯಾದಲ್ಲೆಲ್ಲ ಸೆನ್ಸೇಷನ್ ಕ್ರಿಯೇಟ್ ಮಾಡಿವೆ ಲಾಡ್ ಹುಟ್ಟುಹಬ್ಬದ ಅಬ್ಬರ.
Hubli-Dharwad ಮುಖ್ಯಾಂಶಗಳು ಹಳೆಯ ವೈಷಮ್ಯ.. ಎರಡು ಕುಟುಂಬಗಳ ಮಧ್ಯೆ ಹೊತ್ತಿದ ಕಿಡಿ.. ಶ್ಯಾಮ್ ಜಾದವ್, ರವಿ ಜಾದವ್ ಕುಟುಂಬಕ್ಕಿಲ್ಲಾ ರಕ್ಷಣೆ… Posted on November 20, 2026November 20, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ದಾಳಿ: NWKRTC ಕಂಡಕ್ಟರ್ನ ಮೂರು ಮನೆಗಳ ಮೇಲೆ ಏಕಕಾಲಕ್ಕೆ ಶೋಧ! Posted on November 18, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರತಾ ಇದ್ದಾರೆ ಕೆಎಎಸ್ ಅಧಿಕಾರಿಗಳು..ಸಮುದಾಯ ಸಂಘಟನಾಧಿಕಾರಿಗಳಿಗೆ ಶುರುವಾಗಿದೆ ಡವ..ಡವ.. Posted on November 17, 2026 by Udaya Varthe
Hubli-Dharwad ಮುಖ್ಯಾಂಶಗಳು ಮಕ್ಕಳ ದಿನಾಚರಣೆಯಂದೇ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ ಹುಬ್ಬಳ್ಳಿ ಪೊಲೀಸರು.,.. ಕಾರ್ಯಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಕಮಿಷನರ್… Posted on November 14, 2026 by Udaya Varthe
Hubli-Dharwad ಮುಖ್ಯಾಂಶಗಳು ಗಾಂಜಾ ಮುಕ್ತ ಹುಬ್ಬಳ್ಳಿ ಧಾರವಾಡಕ್ಕೆ. ಪಣ ತೊಟ್ಟ ಕಮಿಷನರ್.. ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಚರಣೆ.. ಒಂದೂವರೆ ಕೆಜಿಗೂ ಹೆಚ್ಚು ಗಾಂಜಾ ವಶ… Posted on November 13, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿ ಓಪನ್ ಪ್ಲೇಸನಲ್ಲೇ “ಕೋಳೂರು” ಬೆಂಬಲಿಗನ ಕಿಡ್ನ್ಯಾಪ್..ಡಾಕ್ಟರ್ ಒಬ್ಬರಿಗೆ ಕೋಟಿ.. ಕೋಟಿ ಚೀಟಿಂಗ್..? Posted on November 12, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿ-ಧಾರವಾಡದಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರ ಭರ್ಜರಿ ದಾಳಿ! 14 ಪ್ರತ್ಯೇಕ ಪ್ರಕರಣ ದಾಖಲು, 91 ಜನರ ವಿರುದ್ಧ ದೂರು!. Posted on November 10, 2026 by Udaya Varthe
Hubli-Dharwad ಮುಖ್ಯಾಂಶಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ ಮೇಲ್! ಹಬ್ಬದ ಸಂಭ್ರಮದ ನಡುವೆ ಆತಂಕ. ಸಾರ್ವಜನಿಕರಲ್ಲಿ ಭಯದ ವಾತಾವರಣ. Posted on November 9, 2026 by Udaya Varthe