ತಾಯಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಗ ಧಾರವಾಡದಲ್ಲಿ ಆಸ್ತಿ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ…..ರಾಡ್ ನಿಂದ ಹೆತ್ತ ತಾಯಿಯನ್ನು ಕೊಲೆ ಮಾಡಿದ ರಾಜೇಂದ್ರ
ಧಾರವಾಡ :-ಶಾಂತವಾಗಿದ್ದ ಧಾರವಾಡದಲ್ಲಿ ಮತ್ತೆ ನೆತ್ತರು ಹರಿದಿದೆ.ಹೌದು ಹೆತ್ತ ತಾಯಿಯನ್ನು ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.ಹೌದು ತಾಯಿಯನ್ನು ಕೊಂದು ತಾಯಿಯ ಶವದ ಮುಂದೆಯೇ ಅತ್ಮಹತ್ಯೆಗೆ ಶರಣಾಗಿದ್ದಾರೆ ಮಗ.