ನಿರಂಜನ very sorry.ನಾವು ನಿಮ್ಮ ಜೊತೆಗೆ ಇರುತ್ತೇವೆ.ಎಂದ ಸಿಎಂ ಸಿದ್ದರಾಮಯ್ಯ..

Share to all

ನಿರಂಜನ very sorry.ನಾವು ನಿಮ್ಮ ಜೊತೆಗೆ ಇರುತ್ತೇವೆ.ಎಂದ ಸಿಎಂ ಸಿದ್ದರಾಮಯ್ಯ..

ಹುಬ್ಬಳ್ಳಿ:-ನೇಹಾ ಹಿರೇಮಠ ಹತ್ಯೆ ಹಿನ್ನೆಲೆಯಲ್ಲಿ ಇಂದು ಸಚಿವ ಎಚ್ ಕೆ ಪಾಟೀಲ ಅವರು ನಿರಂಜನ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳೆದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಪೋನ್ ಮಾಡಿದ ಎಚ್ ಕೆ ಪಾಟೀಲ ನಿರಂಜನ ಅವರ ಕೈಗೆ ಪೋನ್ ಕೊಟ್ಟು ಸಿಎಂ ಅವರ ಜೊತೆ ಮಾತನಾಡಿಸಿದರು.

ನಿರಂಜನ ಹಿರೇಮಠ ಅವರ ಜೊತೆ ಪೋನ್ ನಲ್ಲಿ ಮಾತನಾಡಿದ ಸಿಎಂ.ನಿರಂಜನ ವೆರಿ ಸ್ವಾರಿ ನಾವು ನಿಮ್ಮ ಜೊತೆಗೆ ಇರುತ್ತೇವೆ.ಹೆದರಬೇಡಿ ಸರಿಯಾಗಿ ತನಿಖೆಯಾಗುತ್ತೆ ನಿಮ್ಮ ಮಗಳ ಸಾವಿಗೆ ನ್ಯಾಯ ಸಿಗುತ್ತೆ ಅಂತಾ ಹೇಳಿದರು.

ಅದಕ್ಕೆ ನಿರಂಜನ ಹಿರೇಮಠ ನನ್ನ ಮಗಳ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಿದ್ದಕ್ಕೆ ಸಿಎಂ ಗೆ ಅಭಿನಂದನೆ ಸಲ್ಲಿಸಿದರು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author