ಹಕ್ಕು ಚಲಾಯಿಸಲು ಅಮೇರಿಕಾದಿಂದ ಬಂದ ರುಚಿತಾ.ವೋಟ್ ನಮ್ಮೆಲ್ಲರ ಹಕ್ಕು ಎಂದ ರುಚಿತಾ.

Share to all

ಹಕ್ಕು ಚಲಾಯಿಸಲು ಅಮೇರಿಕಾದಿಂದ ಬಂದ ರುಚಿತಾ.ವೋಟ್ ನಮ್ಮೆಲ್ಲರ ಹಕ್ಕು ಎಂದ ರುಚಿತಾ.

ಹುಬ್ಬಳ್ಳಿ:-ಮತದಾನ ನಮ್ಮ ಹಕ್ಕು ಆ ಹಕ್ಕು ಚಲಾವಣೆಗೋಸ್ಕರ ಹುಬ್ಬಳ್ಳಿ ಹುಡುಗಿ ಅಮೇರಿಕಾದಿಂದ ಬಂದು ತಮ್ಮ ಮೊದಲ ಮತ ಹಾಕಿ ಎಲ್ಲರೂ ಮತದಾನವನ್ನ ತಪ್ಪದೇ ಮಾಡಿ ಎಂದು ಮನವಿ ಮಾಡಿದರು.

ಅಮೆರಿಕಾದಿಂದ ಬಂದ ವಿದ್ಯಾರ್ಥಿನಿ
ವಿಜಯನಗರದ ನಿವಾಸಿ ಬಸವರಾಜ ಆಲೂರ ಅವರ ಪುತ್ರಿ ರುಚಿತಾ ಮೊದಲ ಸಲ
ಬೂತ್ ಸಂಖ್ಯೆ 75 ರಲ್ಲಿ ಮತ ಹಾಕಿ, ಮತದಾನದ ಮಹತ್ವ ಸಾರಿದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author