ಮಗನಿಂದಲೇ ತಂದೆಯ ಕೊಲೆ ಪ್ರಕರಣ..ಸಿಪಿಆಯ್ ಮುರಗೇಶ ಚನ್ನಣ್ಣವರ ತಂತ್ರಗಾರಿಗೆ.. ಕೊಲೆ ನಡೆದ ಒಂದೇ ಘಂಟೆಯಲ್ಲಿ ಆರೋಪಿ ಆರೆಸ್ಟ್..

Share to all

ಮಗನಿಂದಲೇ ತಂದೆಯ ಕೊಲೆ ಪ್ರಕರಣ..ಸಿಪಿಆಯ್ ಮುರಗೇಶ ಚನ್ನಣ್ಣವರ ತಂತ್ರಗಾರಿಗೆ.. ಕೊಲೆ ನಡೆದ ಒಂದೇ ಘಂಟೆಯಲ್ಲಿ ಆರೋಪಿ ಆರೆಸ್ಟ್..

ಹುಬ್ಬಳ್ಳಿ:- ಇಂದು ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ತಂದೆಯನ್ನೇ ಕೊಲೆ ಮಾಡಿದ ಆರೋಪಿ ಮಗನನ್ನು ಸಿಪಿಆಯ್ ಮುರಗೇಶ.ಚನ್ನಣ್ಣವರ ಕೊಲೆ ನಡೆದ ಒಂದೇ ಘಂಟೆಯಲ್ಲಿ ಆರೋಪಿಯನ್ನು ಆರೆಸ್ಟ್ ಮಾಡಿದ್ದಾರೆ.

ಇಂದು ಬೆಳ್ಳಂ ಬೆಳೆಗ್ಗೆ ಗಿರಿಯಾಲ ಗ್ರಾಮದಲ್ಲಿ ಉಮೇಶ ಸುಡಕೇನವರ ಎಂಬುವನನ್ನು ಅವನ ಮಗ ಹನಮಂತಪ್ಪ ಕೊಲೆ ಮಾಡಿದ್ದ.ಪ್ರಕರಣ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ತಂತ್ರಗಾರಿಕೆಯಿಂದ ಆರೋಪಿಯನ್ನು ಆರೆಸ್ಟ್ ಮಾಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author