ಹುಬ್ಬಳ್ಳಿಯಲ್ಲಿ ಪೋಲೀಸರಿಂದ ಶೂಟೌಟ್.ಆರೋಪಿಯಿಂದ ಪೋಲೀಸರ ಮೇಲೆ ಹಲ್ಲೆ.ಅಂತರ ರಾಜ್ಯ ಕಳ್ಳನ ಬಂಧನ.

Share to all

ಹುಬ್ಬಳ್ಳಿಯಲ್ಲಿ ಪೋಲೀಸರಿಂದ ಶೂಟೌಟ್.ಆರೋಪಿಯಿಂದ ಪೋಲೀಸರ ಮೇಲೆ ಹಲ್ಲೆ.ಅಂತರ ರಾಜ್ಯ ಕಳ್ಳನ ಬಂಧನ.

ಹುಬ್ಬಳ್ಳಿ:- ಕೇಶ್ವಾಪುರ ಜ್ಯುವೆಲರಿ ಕಳ್ಳತನದ ಆರೋಪಿಯನ್ನು ಬಂಧನ ಮಾಡಿದ ಸಂದರ್ಭದಲ್ಲಿ ಆರೋಪಿ ಪೋಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹುಬ್ಬಳ್ಳಿ ಪೋಲೀಸರು ಪೈರಿಂಗ್ ಮಾಡಿದ್ದಾರೆ.

ಹೈದರಾಬಾದ ಮೂಲದ ಅಂತರಾಜ್ಯ ಕಳ್ಳ ಫರಾನ್ ಶೇಖನನ್ನು ಹುಬ್ಬಳ್ಳಿ ಪೋಲೀಸರು ಆರೆಸ್ಟ್ ಮಾಡಿದ್ದಾರೆ.ಅವನನ್ನು ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗುವಾಗ ಹುಬ್ಬಳ್ಳಿಯ ಗಾಮನಗಟ್ಟ ರಸ್ತೆಯ ತಾರಿಹಾಳ ಕ್ರಾಸ್ ಬಳಿ ಪೋಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ

ಆ ಸಂದರ್ಭದಲ್ಲಿ ಹುಬ್ಬಳ್ಳಿಯ ಪೋಲೀಸರು ಎರಡು ಸುತ್ತು ಪೈರಿಂಗ್ ಮಾಡಿದ್ದಾರೆ. ಅದರಲ್ಲಿ ಆರೋಪಿಗೆ ಗಾಯವಾಗಿದ್ದು ಹುಬ್ಬಳ್ಳಿ ಕಿಮ್ಸಗೆ ದಾಖಲಿಸಿದ್ದಾರೆ.ಅಲ್ಲದೆ ಪೋಲೀಸ ಮಹಾಂತೇಶನಿಗೂ ಗಾಯವಾಗಿದ್ದು ಅವರನ್ನೂ ಸಹ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಗೆ ಪೋಲೀಸ ಕಮೀಷನರ್ ಎನ್ ಶಶಿಕುಮಾರ ಭೇಟಿ ನೀಡಲಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author