ಸದ್ಗುರು ಶ್ರೀ ಸಿದ್ಧಾರೂಢ ಮಠದ ದಾಸೋಹ ಭವನಕ್ಕೆ ಸಾರಿನ ಕೊಳಗ ದೇಣಿಗೆ*

Share to all

*ಸದ್ಗುರು ಶ್ರೀ ಸಿದ್ಧಾರೂಢ ಮಠದ ದಾಸೋಹ ಭವನಕ್ಕೆ ಸಾರಿನ ಕೊಳಗ ದೇಣಿಗೆ*

ಹುಬ್ಬಳ್ಳಿ ದಿ 19: ಹುಬ್ಬಳ್ಳಿಯ ಆರಾಧ್ಯ ದೈವ, ಸುಪ್ರಸಿದ್ದ ಶ್ರೀ ಸದ್ಗುರು ಸಿದ್ಧಾರೂಢ ಮಠದ ದಾಸೋಹ ಭವನಕ್ಕೆ ನಗರದ ಶ್ರೀಮತಿ ಶಾಂತದೇವಿ ಕೋಂ ಷಣ್ಮುಖಪ್ಪ ಮೆಣಸಿನಕಾಯಿ ಅವರು ಭಕ್ತರ ಅನುಕೂಲಕ್ಕಾಗಿ ಸಾರಿನ ಕೊಳಗವನ್ನು ದೇಣಿಗೆ ನೀಡಿದರು.

ನಿತ್ಯ ಸಾವಿರಾರು ಜನ ಆಗಮಿಸುವ ಶ್ರೀಮಠದ ಭಕ್ತರ ದಾಸೋಹದ ಅನುಕೂಲಕ್ಕಾಗಿ ಶ್ರಾವಣ ಸೋಮವಾರದ ಹುಣ್ಣಿಮೆಯಂದು ಸಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿದ ಅವರು, 5 ಸಾರಿನ ಕೊಳಗವನ್ನು ಮಠದ ಆಡಳಿತಾಧಿಕಾರಿಗಳಿಗೆ ದೇಣಿಗೆ ನೀಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ರಾಜಶೇಖರ್ ಮೆಣಸಿನಕಾಯಿ ಶಿವಾನಂದ ಅಂಗಡಿ ಆಡಳಿತಧಿಕಾರಿ ತುಪ್ಪದ ಪ್ರತೀಕ ಕಮ್ಮಾರ್ ಸೇರಿದಂತೆ ಮು ಉಪಸ್ಥಿತರಿದ್ದರು

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author