ಪ್ರಥಮ ರಾಷ್ಟ್ರೀಯ ಭಾಹ್ಯಾಕಾಶ ದಿನಾಚರಣೆ.ನಿಮಿತ್ಯ ರಾಮಚಂದ್ರ ಮೋನೆ ಅವರ ಒಂದು‌ ಲೇಖನ.

Share to all

ಪ್ರಥಮ ರಾಷ್ಟ್ರೀಯ ಭಾಹ್ಯಾಕಾಶ ದಿನಾಚರಣೆ.ನಿಮಿತ್ಯ ರಾಮಚಂದ್ರ ಮೋನೆ ಅವರ ಒಂದು‌ ಲೇಖನ.

ಗದಗ:-ಗದಗ ವಿದ್ಯಾದಾನ ಸಮಿತಿ ಬಾಲಕರ ಪ್ರೌಡ ಶಾಲೆಯ ವಿಜ್ಞಾನ ಶಿಕ್ಷಕರಾದ ರಾಮಚಂದ್ರ ಮೋನೆ ಅವರು ಪ್ರಥಮ ರಾಷ್ಟ್ರೀಯ ದಿನಾಚರಣೆ.ನಿಮಿತ್ಯ ಒಂದು ಅದ್ಬುತವಾದ ಜನರ ಮನಮುಟ್ಟುವಂತೆ ಬರೆದಿದ್ದಾರೆ.

ಬಾಹ್ಯಾಕಾಶ, ವಿಜ್ಞಾನ, ತಂತ್ರಜ್ಞಾನದ ಅವಶ್ಯಕತೆಗಳು ಏನು.?ಹೇಗೆ? ಅಂತಾ ಅತೀ ಸ್ಪಷ್ಟವಾಗಿ ಲೇಖನದಲ್ಲಿ ಬರೆಯುವ ಮೂಲಕ ಈ ವರ್ಷದ ಪ್ರಥಮ ರಾಷ್ಟ್ರೀಯ ಭಾಹ್ಯಾಕಾಶ ದಿನಾಚರಣೆ ಹೇಗಿರಬೇಕು ಎಂದು ಬರೆದಿದ್ದಾರೆ.

2023 ಅಗಸ್ಟ್ 23 ರಂದು ಸಾಯಂಕಾಲ 6-03 ಘಂಟೆಗೆ ವಿಕ್ರಮ ಹೆಸರಿನ ಲ್ಯಾಂಡರ್ ಪ್ರಜ್ಞಾನ ಹೆಸರಿನ ರೋವರ್ ವಾಹನ ಚಂದ್ರನ ದಕ್ಷಿಣದ ಮೇಲೆ ಇಳಿದು ಯಶಸ್ಸನ್ನು ಸಾಧಿಸಿದ ಸವಿ ನೆನಪಿಗೋಸ್ಕರ ಆಚರಿಸುವ ವಿಜ್ಞಾನದ ಹಬ್ಬವೇ ಇಂಸಿನ ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ.

ಲೇಖನದ ಸಾರಾಂಶ.

ಉದಯ ವಾರ್ತೆ
ಗದಗ


Share to all

You May Also Like

More From Author