ದೊಡ್ಡ ನಾಯಕನ ಸಿಡಿ ಬ್ಲಾಸ್ಟ್..? ರಾಜ್ಯ ರಾಜಕಾರಣದಲ್ಲಿ ಬೀಸಲಿದೆ ಹೊಸ ಬಿರುಗಾಳಿ.Ex cm ಸೆಕ್ಸ್ ಸೀಡಿ ಅಂತೆ..ಯಾರು ಆ ಮಾಜಿ ಸಿಎಂ.?
ಹುಬ್ಬಳ್ಳಿ:- ವಾಲ್ಮಿಕಿ,ಮುಡಾದಂತಹ ದೊಡ್ಡ ಹಗರಣಗಳನ್ನು ಮರೆಸುವಂತಹ ಸಿಡಿ ಕೇಸ್ ರಿಲೀಸ್ ಆಗಲಿದೆ ಅಂತೆ.ಅದು ಮಾಜಿ ಸಿಎಂ ಒಬ್ಬರ ಸೆಕ್ಸ್ ಸಿಡಿ ಹಗರಣವಂತೆ.ಹಾಗಂತ ಅಂತೆ ಕಂತೆಗಳು ಹರದಾಡುತ್ತಿವೆ.
ನಂದಿಬೆಟ್ಟದ ಆ ಇಬ್ಬರು ನಾಯಕರು ಆಂದ್ರ ನಟಿಯರನ್ನು ಕರೆತಂದು ಮಾಜಿ ಸಿಎಂ ಒಬ್ಬರೊಂದಿಗೆ ನಂಟು ಬೆಳೆಸಿಕೊಟ್ಟು ತಮ್ಮ ಪೈಲಗಳನ್ನು ಕ್ಲೀಯರ್ ಮಾಡಿಸಿಕೊಂಡಿದ್ದಾರಂತೆ ಹಾಗಂತ ಸೋಷಿಯಲ್ ಮೇಡಿಯಾದಲ್ಲಿ ಲಾಯರ್ ಒಬ್ಬರು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಆ ಅಶ್ಲೀಲ ವಿಡಿಯೋ ಸಿಡಿಯನ್ನು ಮುಚ್ವಿದ ಲಕೋಟಿಯಲ್ಲಿ ಇಟ್ಟು ಲೋಕಸಭೆ ಸ್ಪೀಕರ್ ಗೆ ದೂರು ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರಂತೆ.ಅದಕ್ಕೆ ಪೂರಕ ಎಂಬಂತೆ ಬಾಗಲಕೋಟಿಯಲ್ಲಿ ಶಾಸಕ ಆನಂದ ನ್ಯಾಮಗೌಡ ಅವರು ಮಾತನಾಡಿ ಬಿಜೆಪಿ ಮಾಜಿ ಸಿಎಮ್ ಒಬ್ಬರ ಸಿಡಿ ಬಿಡುಗಡೆ ಆಗೋದಿದೆ ಎಂದಿದ್ದಾರೆ.ಹೊಸ ಸುದ್ದಿ ಬಂದಿದೆ ಅದೇನಂದ್ರೆ ರಾಜ್ಯದ ಮಾಜಿ ಮುಖ್ಯಮಂತ್ರಿ ಒಬ್ಬರ ಆಶ್ಲೀಲ ಸಿಡಿ ಹೊರಗಡೆ ಬರೋದಿದೆ,ಆ ಸಿಡಿ ಭಾರತೀಯ ಜನತಾ ಪಾರ್ಟಿಯದ್ದೆ ಎಂದಿದ್ದಾರೆ..