ನಟೋರಿಯಸ್ ಬಚ್ಚಾಖಾನ್ ಆರೆಸ್ಟ್..ಒಂದು ಕೋಟಿ ಹಣಕ್ಕೆ ಬೇಡಿಕೆ..ಬಚ್ಚಾಖಾನ್ ಬಗ್ಗೆ ಕಮೀಶನರ್ ಹೇಳಿಕೆ.

Share to all

ನಟೋರಿಯಸ್ ಬಚ್ಚಾಖಾನ್ ಆರೆಸ್ಟ್..ಒಂದು ಕೋಟಿ ಹಣಕ್ಕೆ ಬೇಡಿಕೆ..ಬಚ್ಚಾಖಾನ್ ಬಗ್ಗೆ ಕಮೀಶನರ್ ಹೇಳಿಕೆ..

ಹುಬ್ಬಳ್ಳಿ:-
ಏಳು ಜನರನ್ನ ಅರೆಸ್ಟ್ ಮ ಮಾಡಿದ್ದೇವೆ ಇನ್ನೊಬ್ಬನ ವಿಚಾರಣೆ ನಡೀತಾ ಇದೆ.
ಕಳೆದ ತಿಂಗಳು 18 ರಿಂದ 20 ನೆ ತಾರೀಕಿನೊಳಗೆ ಮಂಟೂರ್ ಗ್ರಾಮದ ವ್ಯಕ್ತಿಗೆ ಕರೆ ಮಾಡಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಲಾಗಿತ್ತು.ಆ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.ದೂರಿನನ್ವಯ ಏಳು ಜನರನ್ನು ಬಂಧಿಸಲಾಗಿದೆ..

 

ಇನ್ನೂ ಹಲವರಿಗೆ ಬೆದರಿಕೆ ಕರೆ ಹೋಗಿದೆ ಅನ್ನೋದು ವಿಚಾರಣೆಯಲ್ಲಿ ತಿಳಿದು ಬಂದಿದೆ ಇದನ್ನ ಹೊರತು ಪಡಿಸಿ ಯಾರಿಗಾದರೂ ಕರೆ ಬಂದರೆ ನಮಗೆ ಮಾಹಿತಿ ನೀಡಬಹುದು ಎಂದು ಕಮೀಷನರ್ ಎನ್ ಶಶಿಕುಮಾರ ಹೇಳಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author