Author: Udaya Varthe
ನೀರಿನ ನಳ ಮುರಿದವನಿಗೆ ಬಿತ್ತು ಚಪ್ಪಲಿ ಏಟು.ಚಪ್ಪಲಿ ಸೇವೆಯ ವಿಡಿಯೋ ವ್ಯೆರಲ್.
ನೀರಿನ ನಲ್ಲಿ ಮುರಿದವನಿಗೆ ಬಿತ್ತು ಚಪ್ಪಲಿ ಏಟು.ಚಪ್ಪಲಿ ಸೇವೆಯ ವಿಡಿಯೋ ವ್ಯೆರಲ್. ಕೆಂಬಾವಿ:-ಯಾದಗಿರಿ ಜಿಲ್ಲೆಯ ಕೆಂಬಾವಿಯ ಮುಲ್ಲಾ (ಬಿ) ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಾಶಪಡಿಸಿ ಅದರ ನಲ್ಲಿಯನ್ನು ಮುರಿದು ಹಾಕಿದ್ದಾನೆ ಎಂದು[more...]
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಆಗಿದೆ.ಒಬ್ಬರ ಮನೆಯಲ್ಲಿ 42 ಕೋಟಿ ಸಿಕ್ಕಿದೆ,ಇನ್ನೊಬ್ಬರ ಮನೆಯಲ್ಲಿ 45 ಕೋಟಿ ಸಿಕ್ಕಿದೆ.ಇದು ಕಾಂಗ್ರೆಸ್ ಮುಖಂಡರ ದುಡ್ಡು..
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೊಸ ಬಾಂಬ್... ಹುಬ್ಬಳ್ಳಿ ರಾಜ್ಯ ಸರ್ಕಾರ ಪಂಚ ರಾಜ್ಯ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ 1000 ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆ.. ಅನೈತಿಕ ಮಾರ್ಗದಿಂದ ಹಣ ಸಂಗ್ರಹಕ್ಕೆ[more...]
ಮೊಬೈಲ್ ನಲ್ಲಿಯೇ ಗಾಂಜಾ ಮಾರಾಟ.ಜ್ಯೆಲು ದಾರಿ ತೋರಿಸಿದ ಧಾರವಾಡ ಪೋಲೀಸರು.
ಮೊಬೈಲ್ ನಲ್ಲಿಯೇ ಗಾಂಜಾ ಮಾರಾಟ.ಜ್ಯೆಲು ದಾರಿ ತೋರಿಸಿದ ಧಾರವಾಡ ಪೋಲೀಸರು. ಧಾರವಾಡ - ವಿದ್ಯಾ ಕಾಶಿ ಧಾರವಾಡದಲ್ಲಿ ಮೋಬ್ಯೆಲ್ ಮೂಲಕವೇ ಗಾಂಜಾ ಗುಂಗು ಹಿಡಿಸಿದ್ದ ಯುವಕನೊಬ್ಬನನ್ನು ಧಾರವಾಡ ಉಪನಗರ ಪೊಲೀಸರು ಹೆಡಮುರಿ ಕಟ್ಟಿದ್ದಾರೆ.. ನಗರದಲ್ಲಿ[more...]
ಹುಬ್ಬಳ್ಳಿ ಗಬ್ಬೂರ ಮಡ್೯ರ್ ಕೇಸ್ ಮತ್ತೆ ನಾಲ್ವರು ಆರೆಸ್ಟ. ಬಂಧಿತರ ಸಂಖ್ಯೆ ಐದಕ್ಕೆ.
ಹುಬ್ಬಳ್ಳಿ ಗಬ್ಬೂರ ಮಡ್೯ರ್ ಕೇಸ್ ಮತ್ತೆ ನಾಲ್ವರು ಆರೆಸ್ಟ. ಬಂಧಿತರ ಸಂಖ್ಯೆ ಐದಕ್ಕೆ. ಕಳೆದ ಬುಧವಾರ ಒಂದು ಗುಂಪಿನಿಂದ ಸೋಮನಗೌಡ ಎಂಬ ಯುವಕನ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು[more...]
ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕ್ಯೆ ಹಚ್ಚಿದ ಲೇಡಿ ಸಿಂಗಂ.ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಕರಣ ದಾಖಲು..
ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ ಅಂದರೆ ಹುಬ್ಬಳ್ಳಿ ಹೆಸರು ಕಾಣಿಸಿಕೊಳ್ಳುವುದೇ ಮೊದಲು. ಬೆಟ್ಟಿಂಗ್ ನ ಎಲ್ಲಾ ಆಳ, ಅಗಲ,ಉದ್ದ ಎಲ್ಲವನ್ನೂ ಸಂಪೂರ್ಣ ಸರ್ವೇ ಮಾಡಿರುವ ಖಡಕ್ ಲೇಡಿ ಸಿಂಗಂ ರೇಣುಕಾ ಸುಕುಮಾರ ಬೆಟ್ಟಿಂಗ ಕುಳಗಳ ಹೆಡಮುರಿ[more...]
ಸಮುದ್ರದ ಪಾಲಾಗುತ್ತಿದ್ದ ಮೂವರ ರಕ್ಷಣೆ ಮಾಡಿದ ಲ್ಯೆಪ್ ಗಾಡ್೯ಗಳು.
ಈಜಲು ಹೋಗಿ ಮುಳುಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ. ಕಾರವಾರ:-ಹಾವೇರಿ ಜಿಲ್ಲೆಯ ಹಂಸಬಾವಿ ಮೂಲದ ಐದು ಜನ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಹೋಗಿದ್ದರು. ಸಮುದ್ರಕ್ಕಿಳಿದಿದ್ದ ಸಿದ್ದಾರ್ಥ(24) ದೀಕ್ಷಿತ್ (20) ಸಂತೋಷ (24) ಈಜಾಡುತ್ತಾ ಸಮುದ್ರದ ಒಳಗೆ ಹೋದಾಗ[more...]
ಲೋಕಾಯುಕ್ತ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ – ಕೈ ತುಂಬಾ ಸಂಬಳವಿದ್ದರೂ ಲಂಚಕ್ಕೆ ಕೈ ಹಾಕಿದ್ದ ಗೋಪಿನಾಥ್ ಟ್ರ್ಯಾಪ್.
ಲೋಕಾಯುಕ್ತ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ - ಕೈ ತುಂಬಾ ಸಂಬಳವಿದ್ದರೂ ಲಂಚಕ್ಕೆ ಕೈ ಹಾಕಿದ್ದ ಗೋಪಿನಾಥ್ ಟ್ರ್ಯಾಪ್ ಶಿವಮೊಗ್ಗ - ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಮಾಜ ಕಲ್ಯಾಣ ಅಧಿಕಾರಿಯೊಬ್ಬರು ಲೋಕಾಯುಕ್ತ[more...]
operationa Ajay Success ತಾಯ್ನಾಡಿಗೆ ಮರಳಿದ ಭಾರತೀಯರು.
operationa Ajay Success ತಾಯ್ನಾಡಿಗೆ ಮರಳಿದ ಭಾರತೀಯರು - ಯುದ್ದ ಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ಭಾರತೀಯರನ್ನು ಕರೆತಂದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ - ಹಮಾಸ್ ಉಗ್ರರ ದಾಳಿಯಿಂದ[more...]
ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು – 2002 ರ ಬ್ಯಾಚ್ ನ ಮಂಜುನಾಥ ಮೆಣಸಿನಕಾಯಿ ಇನ್ನೂ ನೆನಪು ಮಾತ್ರ
ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು - 2002 ರ ಬ್ಯಾಚ್ ನ ಮಂಜುನಾಥ ಮೆಣಸಿನಕಾಯಿ ಇನ್ನೂ ನೆನಪು ಮಾತ್ರ ಹುಬ್ಬಳ್ಳಿ - ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಮಂಜುನಾಥ ಮೆಣಸಿನಕಾಯಿ ಮೃತ[more...]
IT ಭರ್ಜರಿ ಬೇಟೆ, ಮನೆಯಲ್ಲಿ ಮಂಚದ ಕೆಳಗೆ ಸಿಕ್ಕಿತು ಕೋಟಿ ಕೋಟಿ..ಕಂತು ಕಂತು ಹಣ ನೋಡಿ ಬೆಚ್ಚಿ ಬಿದ್ದ ಐಟಿ ಟೀಮ್..
IT ಭರ್ಜರಿ ಬೇಟೆ, ಮನೆಯಲ್ಲಿ ಮಂಚದ ಕೆಳಗೆ ಸಿಕ್ಕಿತು ಕೋಟಿ ಕೋಟಿ..ಕಂತು ಕಂತು ಹಣ ನೋಡಿ ಬೆಚ್ಚಿ ಬಿದ್ದ ಐಟಿ ಟೀಮ್ ಬೆಂಗಳೂರು - ಐಟಿ ಇಲಾಖೆಯವರು ಭರ್ಜರಿ ಬೇಟೆಯಾಡಿದ್ದಾರೆ.ಹೌದು ಬೆಂಗಳೂರಿನಲ್ಲಿ IT ಮಹಾ[more...]