Author: Udaya Varthe
ಸಿಬಿಐದವರು ನಿನ್ನೆ ಧಾರವಾಡಕ್ಕೆ ಬಂದು ಟಿಂಗರಿಕರ ಬಂಧನಕ್ಕೆಪ್ಲ್ಯಾನ್ ಮಾಡಿದ ಬೆನ್ನಲ್ಲೇ.. ಇಂದು ನ್ಯಾಯಾಲಯಕ್ಕೆ ಹಾಜರಾದ CPI ಚನ್ನಕೇಶವ ಟಿಂಗರಿಕರ್.
ಸಿಬಿಐದವರು ನಿನ್ನೆ ಧಾರವಾಡಕ್ಕೆ ಬಂದು ಟಿಂಗರಿಕರ ಬಂಧನಕ್ಕೆಪ್ಲ್ಯಾನ್ ಮಾಡಿದ ಬೆನ್ನಲ್ಲೇ.. ಇಂದು ನ್ಯಾಯಾಲಯಕ್ಕೆ ಹಾಜರಾದ CPI ಚನ್ನಕೇಶವ ಟಿಂಗರಿಕರ್. ಧಾರವಾಡ - ಜಿಲ್ಲಾ ಪಂಚಾಯತನ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ಕುರಿತಂತೆ ಪೊಲೀಸ್ ಅಧಿಕಾರಿ[more...]
ಸಿಎಂ ಮನೆ ಒಳಗೆ ಹೋಗಲು ಕಾರ್ಯಕರ್ತನೊಬ್ಬ ಹೈಡ್ರಾಮಾ.ನಾವ ವೋಟ್ ಹಾಕಿದವರು,ನಮ್ಮನ್ನ ಒಳಗೆ ಬಿಡಲು ನಿಮ್ಮದೇನು ಎಂದು ಪೋಲೀಸರಿಗೆ ಅವಾಜ್ ಹಾಕಿದ ಕಾರ್ಯಕರ್ತ.
ಮೈಸೂರು ಸಿಎಂ ಮನೆ ಒಳಗೆ ಹೋಗಲು ಕಾರ್ಯಕರ್ತನೊಬ್ಬ ಹೈಡ್ರಾಮಾ ನಡೆಸಿದ್ದಾರೆ.ಪೋಲೀಸರೊಂದಿಗೆ ವಾಗವಾದಕ್ಕಿಳಿದು ಎಲ್ಲರ ಗಮನ ಸೆಳೆದು ಸಿ.ಎಂ ಮನೆ ಒಳಗೆ ಹೋದ ಪ್ರಸಂಗ ನಡೆಯಿತು. ಮ್ಯೆಸೂರಿನ ಸಿಎಂ ಮನೆ ಮನೆಗೆಬಂದ ಕಾರ್ಯಕರ್ತನನ್ನು ಪೊಲೀಸರು ತಡೆದಿದ್ದರ[more...]
ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ.ಧಾರವಾಡಕ್ಕೆ ಬಂದ ಸಿಬಿಐ.
ಧಾರವಾಡ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪೋಲೀಸ ಇನ್ಸ್ಪೆಕ್ಟರ್ ಚನ್ನಕೇಶವ್ ಟಿಂಗರಿಕರ ಬಂಧನಕ್ಕೆ ಸಿಬಿಐ ಪೋಲೀಸರು ಧಾರವಾಡಕ್ಕೆ ಬಂದರೂ ಟಿಂಗರಿಕರ ಸಿಬಿಐದವರ ಕಣ್ಣು ತಪ್ಪಿಸಿದ್ದಾರೆ.ಆದರೂ[more...]
ಬೊಮ್ಮಾಯಿ,ಪ್ರಹ್ಲಾದ್ ಜೋಶಿ ಹಾಗೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತೇವಿ.ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ತೇವಿ ಅಂತಾ ಬಸನಗೌಡ ಪಾಟೀಲ ಯತ್ನಾಳ
ಹಾವೇರಿ ಬೊಮ್ಮಾಯಿ,ಪ್ರಹ್ಲಾದ್ ಜೋಶಿ ಹಾಗೂ ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತೇವಿ.ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ತೇವಿ ಅಂತಾ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.ಹಾವೇರಿಯಲ್ಲಿ ಮಾತನಾಡಿದ ಅವರು ಇಲ್ಲಿಂದಲೆ ನಿಮಗೆಲ್ಲಾ ಶಪಥ ಸಂದೇಶ[more...]
ಪೋಲೀಸ ಇಲಾಖೆಯಲ್ಲಿ ವರ್ಗಾವಣೆಯ ಪರ್ವವನ್ನ ಮುಂದುವರೆಸಿರುವ ಪೋಲೀಸ ಇಲಾಖೆ.
ಬೆಂಗಳೂರ ಪೋಲೀಸ ಇಲಾಖೆಯಲ್ಲಿ ವರ್ಗಾವಣೆಯ ಪರ್ವವನ್ನ ಮುಂದುವರೆಸಿರುವ ಪೋಲೀಸ ಇಲಾಖೆ ಈಗ ಮತ್ತೊಂದು Dysp ಗಳ ವರ್ಗಾವಣೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಡಳಿತಾತ್ಮಕ ಹಿತದ್ರಷ್ಠಿಯಿಂದ ಪೋಲೀಸ ಇಲಾಖೆ 6.DYSP Civil ವಿಭಾಗದವರನ್ನು ವರ್ಗಾವಣೆಯನ್ನ ಮಾಡಿ[more...]
ಬಳ್ಳಾರಿಯಲ್ಲಿ ಸಚಿವ ಸಂತೋಷ ಲಾಡ್ ಗೆ ಭರ್ಜರಿ ಸ್ವಾಗತ – ಮೊದಲ ಬಾರಿಗೆ ಬಂದ ಸಚಿವರಿಗೆ ಗಜಮಾಲೆ ಹಾಕಿ ವೆಲ್ ಕಮ್ ಮಾಡಿದ ಅಭಿಮಾನಿಗಳು
ಬಳ್ಳಾರಿಯಲ್ಲಿ ಸಚಿವ ಸಂತೋಷ ಲಾಡ್ ಗೆ ಭರ್ಜರಿ ಸ್ವಾಗತ - ಮೊದಲ ಬಾರಿಗೆ ಬಂದ ಸಚಿವರಿಗೆ ಗಜಮಾಲೆ ಹಾಕಿ ವೆಲ್ ಕಮ್ ಮಾಡಿದ ಅಭಿಮಾನಿಗಳು ಬಳ್ಳಾರಿ - ಮೊದಲ ಬಾರಿಗೆ ಕಾರ್ಮಿಕ ಸಚಿವ ಸಂತೋಷ[more...]
ಶಿವಮೊಗ್ಗ ಗಲಾಟೆ ವಿಚಾರ ರಾಜ್ಯ ಸರ್ಕಾರದ ತುಷ್ಠೀಕರಣ ರಾಜಕಾರಣದ ಪರಮಾವದಿ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
ಹುಬ್ಬಳ್ಳಿ ಶಿವಮೊಗ್ಗ ಗಲಾಟೆ ವಿಚಾರ ರಾಜ್ಯ ಸರ್ಕಾರದ ತುಷ್ಠೀಕರಣ ರಾಜಕಾರಣದ ಪರಮಾವದಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.ಶಿವಮೊಗ್ಗ ಗಲಾಟೆಯನ್ನ ರಾಜ್ಯ ಸರ್ಕಾರ ಇನ್ನೂ[more...]
ಇಂದು ಧಾರವಾಡ ಜಿಲ್ಲೆಗೆ ಬರ ಅದ್ಯಯನ ತಂಡ.ಕೇಂದ್ರ ಕ್ರಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವ.
ಇಂದು ಧಾರವಾಡ ಜಿಲ್ಲೆಗೆ ಬರ ಅದ್ಯಯನ ತಂಡ.ಕೇಂದ್ರ ಕ್ರಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವ. ಹುಬ್ಬಳ್ಳಿ:-ಐದು ಜನ ಸದಸ್ಯರನ್ನೊಳಗೊಂಡ ಕೇಂದ್ರದ ಬರ ಅದ್ಯಯನ ತಂಡ ಇಂದು ಧಾರವಾಡ[more...]
59 ಸಿವಿಲ್ ವಿಭಾಗದ ಪೋಲೀಸ ಇನಸ್ಪೆಕ್ಟರಗಳ ವರ್ಗಾವಣೆ ಮಾಡಿ ಸರಕಾರ ಆದೇಶ…
ಪೋಲೀಸ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮುಂದುವರೆಸಿದ ಪೋಲೀಸ ಇಲಾಖೆ..ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಬೆಂಗಳೂರು:- ಮುಂದುವರಿದ ಪೋಲೀಸ ಇನ್ಸ್ಪೆಕ್ಟರ್ ಗಳ ವರ್ಗಾವಣೆ.ಹೌದು ಇಂದು ಪೋಲೀಸ ಇಲಾಖೆ 59 ಸಿವ್ಹಿಲ್ ವಿಭಾಗದ ಪೋಲೀಸ ಇನ್ಸ್ಪೆಕ್ಟರ್[more...]
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಸಾವು..
ರಾಮನಗರ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ. ಬೆಂಗಳೂರು-ಹಾಸನ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಅಪಘಾತ ನಡೆದಿದ್ದು ಶ್ರೀನಿವಾಸ್ ಎಂಬುವನೇ ಮೃತ ಪೋಲಿಸ್[more...]