ಶೆಡ್‌ʼ‌‌ನಲ್ಲಿದ್ದ ದರ್ಶನ್‌‌ ಫೋಟೋಗಳ ರಿಟ್ರೀವ್! ರೇಣುಕಾಸ್ವಾಮಿ ಹತ್ಯೆ ದಿನ ಕ್ಲಿಕ್ಕಿಸಿಕೊಂಡಿರೋ ಪೋಟೋಸ್ ವೈರಲ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಪೂರಕ ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಕೊಲೆ ಕೇಸ್ ನಲ್ಲಿ ಮತ್ತೆ 20 ಕ್ಕೂ ಸಾಕ್ಷಿಗಳ ಉಲ್ಲೇಖ ಮಾಡಿರೋ ಪೊಲೀಸ್ರು, ಪ್ರಬಲ ಸಾಕ್ಷ್ಯಗಳ[more...]

ಹಳೇ ಲವರ್ ಫೋನ್‌ ಮಾಡಿ ಸಿಕ್ತೀನಿ ಅಂದ್ರೆ ಹುಷಾರ್..! ಓಡೋಡಿ ಹೋದವನಿಗೆ ಏನಾಯ್ತು ಗೊತ್ತಾ..?

ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಪೊಲೀಸರು ಏನೇ ಮಾಡಿದ್ರೂ ಅಪರಾಧಿಗಳು ಕ್ರೈಂ ಮಾಡ್ತಾನೆ ಇರ್ತಾರೆ. ಕಳ್ಳತನ, ಕೊಲೆ, ಕಿಡ್ನಾಪ್‌ ಎಲ್ಲಾ ಈಗ ಸಾಮನ್ಯಾ ಆದಂತಿದೆ ಅದೇ ರೀತಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು[more...]

Channapatna Results: ನಿಖಿಲ್‌ ಕುಮಾರಸ್ವಾಮಿ ಸೋಲಿನಿಂದ ಆಘಾತಗೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

ಮಂಡ್ಯ: ಕರ್ನಾಟಕದ ಮೂವರ ರಾಜೀನಾಮೆಯಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು ಹೈವೋಲ್ಟೇಜ್ ಕಣ ಚನ್ನಪಟ್ಟಣ. ತುರುಸಿನ ಸ್ಪರ್ಧೆಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ[more...]

ಇಂದು IPL ಮೆಗಾ ಹರಾಜು: ಸ್ಟಾರ್ ಆಟಗಾರರ ಮೇಲೆ ಪ್ರಾಂಚೈಸಿಗಳ ಕಣ್ಣು!?

2025ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಇದು ವಿದೇಶದಲ್ಲಿ ನಡೆಯುತ್ತಿರುವ ಎರಡನೇ ಹರಾಜು. ಹರಾಜಿನಲ್ಲಿ ಒಟ್ಟು[more...]

ಅಣ್ಣ ತಪ್ಪು ಮಾಡ್ಬಿಟ್ಟೆ: ಪ್ರೀತಿಸಿ ಮದುವೆ ಆಗಿದ್ದ ಯುವತಿಯಿಂದ ಅಣ್ಣನಿಗೆ ಕೊನೆ ಪತ್ರ! ಅಷ್ಟಕ್ಕೂ ನಡೆದಿದ್ದೇನು?

ದೇವನಹಳ್ಳಿ:- 2 ವರ್ಷದ ಹಿಂದೆ ತಾನೇ ಅವರಿಬ್ಬರೂ ಪ್ರೀತಿ ಮಾಡಿ ಮದುವೆ ಆಗಿದ್ದರು. ಆದರೆ ಯುವತಿ ಯಾಕೋ ತನ್ನ ಪ್ರೀತಿಯ ಅಣ್ಣನಿಗೆ ಕೊನೆಯ ಪತ್ರ ಬರೆದು ಸೂಸೈಡ್ ಮಾಡಿಕೊಂಡಿದ್ದಾರೆ, ಅಷ್ಟಕ್ಕೂ ನಡೆದಿದ್ದೇನು ಅಂತೀರಾ? ಈ[more...]

ಪರ್ತ್ನಲ್ಲಿ ಬೂಮ್ರಾ ಆರ್ಭಟ: ಹಿರಿಯರ ಶ್ರೇಷ್ಟ ದಾಖಲೆಗಳೆಲ್ಲಾ ಉಡೀಸ್!

ಪರ್ತ್​​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಬೂಮ್ರಾ ಆರ್ಭಟ ತೋರಿದ್ದು, ಹಿರಿಯರ ಶ್ರೇಷ್ಟ ದಾಖಲೆಗಳೆಲ್ಲಾ ಉಡೀಸ್ ಆಗಿದೆ. ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದಲ್ಲೇ 7 ವಿಕೆಟ್​ಗಳನ್ನು ಕಳೆದುಕೊಂಡು ಇವತ್ತಿಗೆ ಬ್ಯಾಟಿಂಗ್ ಕಾಯ್ದುಕೊಂಡಿತ್ತು.[more...]

BBK11: ಇಂದು ಕಿಚ್ಚನ ಪಂಚಾಯಿತಿ: ಈ ವಾರ ಬಿಗ್ ಮನೆಯಿಂದ ಗೇಟ್ ಪಾಸ್ ಯಾರಿಗೆ!?

ಬಿಗ್ ಬಾಸ್ ಸೀಸನ್ 10 ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇಂದು ಕಿಚ್ಚನ ಪಂಚಾಯಿತಿ ಇದ್ದು 7 ಮಂದಿಯ ತಲೆಯ ಮೇಲೆ ಎಲಿಮಿನೇಷನ್ ತೂಗು ಕತ್ತಿ ಇದೆ. ಇಂದು ಮನೆಯಿಂದ ಹೊರಗೆ ಹೋಗೋದು ಯಾರು ಮನೆಯಲ್ಲಿ[more...]

ಹ್ಯಾಟ್ರಿಕ್ ಸೋಲು: ಚನ್ನಪಟ್ಟಣದ ಮತದಾರ ತೀರ್ಪಿನ ಬಗ್ಗೆ ನಿಖಿಲ್ ಹೇಳಿದ್ದೇನು?

ಬೆಂಗಳೂರು:- ಹಿಂದೆ ಮಂಡ್ಯ, ರಾಮನಗರದಲ್ಲಿ ಹೀನಾಯ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಆಘಾತ ಎದುರಾಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದುಕೊಂಡಿದ್ದ ದೋಸ್ತಿ ನಾಯಕರಿಗೆ ಶಾಕ್ ಆಗಿದ್ದು, ನಿಖಿಲ್ ತಮ್ಮ[more...]

By Election Result Announce: ಕೈ ಹಿಡಿದ ಗ್ಯಾರಂಟಿ, 3 ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು; ಬಿಜೆಪಿಗೆ ಮುಖಭಂಗ!

ಬೆಂಗಳೂರು:- ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಆರಂಭದಲ್ಲಿ ಜಿದ್ದಾಜಿದ್ದಿನ ಕಣವಾಗಿದ್ದ[more...]

ಚನ್ನಪಟ್ಟಣ ಗೆದ್ದ ಸಿಪಿ ಯೋಗೇಶ್ವರ್! ನಿಖಿಲ್ ಹಿಂದಿಕ್ಕಿ ಭಾರೀ ಅಂತರದಿಂದ ಗೆದ್ದ ಸೈನಿಕ

ರಾಮನಗರ: ಚನ್ನಪಟ್ಟಣ ಉಪಚುನಾವಣೆಯ ರಿಸಲ್ಟ್ ಕ್ಷಣ, ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿತ್ತು. ಚನ್ನಪಟ್ಟಣದ ಮತಎಣಿಕೆಯ ಅಂಚೆ ಮತದಾನದಲ್ಲಿ ಸಿ.ಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಮಬಲ ಕಾಯ್ದುಕೊಂಡಿದ್ದರು. ಆದರೆ ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್​ನ[more...]