ಕೊರಿಯೋಗ್ರಾಫರ್ ಪತ್ನಿ ಮೇಲೆ ಅನುಮಾನ: ಪಾಪಿ ಗಂಡ ಮುಂದೆ ಏನ್ಮಾಡ್ದ ಗೊತ್ತಾ..?

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಗಂಡನಿಂದಲೇ ಸಿನಿಮಾ ಕೋರಿಯೋಗ್ರಾಫರ್​​ನ ಬರ್ಬರ ಕೊಲೆ ನಡೆದಿದೆ. ತೀರ್ಥಹಳ್ಳಿ ಮೂಲದವರಾದ ನವ್ಯಾ ಸಿನಿಮಾರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ನವ್ಯಾ ಹಾಗೂ ಕಿರಣ್ ಇಬ್ಬರು ಪ್ರೀತಿಸಿ[more...]

ನ್ಯಾಯಾಂಗ ಬಂಧನ ವಿಸ್ತರಣೆ: ನಟ ದರ್ಶನ್ & ಗ್ಯಾಂಗ್’ಗೆ ಸೆ.9ರವರೆಗೆ ಜೈಲೇ ಗತಿ!

ಬೆಂಗಳೂರು: ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚೇರ್​ ಮೇಲೆ ಕುಳಿತುಕೊಂಡು ಸಿಗರೇಟು ಸೇದುವ ಫೋಟೋ ವೈರಲ್​ ಆಗಿದೆ. ರೌಡಿಗಳ ಜೊತೆಗೆ ಕುಳಿತುಕೊಂಡು ಟೀ ಜೊತೆಗೆ ಸಿಗರೇಟು ಸೇದುತ್ತಿರುವ ಸಂಗತಿ ಬಟಾ ಬಯಲಾಗಿದೆ. ವಿಲ್ಸನ್​​ ಗಾರ್ಡನ್​[more...]

ಪ್ರಿಯಕರನೊಂದಿಗೆ ಓಡಿ ಹೋಗಲು 3 ವರ್ಷದ ಮುದ್ದು ಮಗುವನ್ನು ಕೊಂದ ತಾಯಿ!

ಪಾಟ್ನಾ: ಟಿವಿಯಲ್ಲಿ ಬರುವ ಕ್ರೈಮ್ ಸೀರೀಸ್ ನೋಡಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಬಳಿ ಹೋಗಲು ಅಡ್ಡಿಯಾಗಿದ್ದ 3 ವರ್ಷದ ಮಗುವನ್ನು ಕತ್ತು ಸೀಳಿ ಹತ್ಯೆಗೈದು ಸೂಟ್‍ಕೇಸ್‍ಗೆ ತುಂಬಿ ಪೊದೆಗೆ ಎಸೆದ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.[more...]

ನಟ ದರ್ಶನ್ʼಗೆ ಜೈಲಿನಲ್ಲಿ ಸಕಲ ವ್ಯವಸ್ಥೆ: ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡ ರಚನೆ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಕಳೆದ ಎರಡು ತಿಂಗಳಿಂದ ಜೈಲಿನಲ್ಲಿರುವ ದರ್ಶನ್​ ಜೈಲೂಟ ಸೇರ್ತಿಲ್ಲ, ತಿನ್ನೋಕೆ ಆಗದೇ ಸಣ್ಣ ಆಗಿದ್ದೀನಿ ಎಂದೆಲ್ಲ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ರು. ಆದ್ರೆ ಅದೆಲ್ಲವೂ ಬರೀ ನಾಟಕನಾ ಅನ್ನೋ ಅನುಮಾನ[more...]

ಕಾರ್ಕಳ ಅತ್ಯಾಚಾರ ಕೇಸ್ ಗೆ ಸಿಕ್ತು ಬಿಗ್ ಟ್ವಿಸ್ಟ್: ಬಿಜೆಪಿ ಕಾರ್ಯಕರ್ತ ಅರೆಸ್ಟ್!

ಉಡುಪಿ:- ಕಾರ್ಕಳ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿ ಉಡುಪಿ ಜಿಲ್ಲೆಯಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಕೇಸ್​ಗೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತನನ್ನು ಅರೆಸ್ಟ್ ಮಾಡಿದ್ದಾರೆ. ಲವ್ ಜಿಹಾದ್​​ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ[more...]

ಶತಮಾನಗಳ ಇತಿಹಾಸ ಇರುವ ಹಿಂಡಲಗಾ ಜೈಲಿಗೆ ಶಿಫ್ಟ್ ಆಗ್ತಾರಾ ನಟ ದರ್ಶನ್?

ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ದರ್ಶನ್​​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ನಿನ್ನೆ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ದೃಶ್ಯ ಸಮೇತ[more...]

ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ: ಪರಪ್ಪನ ಅಗ್ರಹಾರದ ಏಳು ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​​ ಅನ್ನ ಹೈ ಪ್ರೊಫೈಲ್ ಕೇಸ್​​ ಅಂತ ಪರಿಗಣಿಸಿರೋ ತನಿಖಾಧಿಕಾರಿಗಳು ಒಂದು ಕಡೆ ಅಚ್ಚುಕಟ್ಟಾಗಿ ತನಿಖೆ ಮಾಡುತ್ತಿದ್ದಾರೆ.. ಸಣ್ಣದೊಂದು ವಿಚಾರವೂ ಹೊರಗೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಅಂಥಾದ್ರಲ್ಲಿ ನಟ ದರ್ಶನ್‌ಗೆ ಜೈಲನ್ನೇ ರೆಸಾರ್ಟ್[more...]

ಪ್ರೀತಿಗೆ ಪೋಷಕರ ವಿರೋಧ: ಒಂದೇ ಫ್ಯಾನಿನಲ್ಲಿ ನೇತಾಡುತಿತ್ತು ಇಬ್ಬರು ಯುವ ಪ್ರೇಮಿಗಳ ಶವ!

ಆನೇಕಲ್:- ಪ್ರೀತಿಗೆ ಪೋಷಕರ ವಿರೋಧ ಹಿನ್ನೆಲೆ, ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಡೆಂಕಣಿಕೋಟೆಯ ಕೆಳಮಂಗಲ ಸಮೀಪದ ಗೌತಾಲಂ ಗ್ರಾಮದಲ್ಲಿ ಜರುಗಿದೆ. ಪ್ರಿಯಕರನ ಮನೆಯಲ್ಲಿ ಪ್ಯಾನಿಗೆ ಇಬ್ಬರು ನೇಣು ಬಿಗಿದುಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೌತಾಲಂ[more...]

ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್

ಬೆಂಗಳೂರು:- ಇದು ಸಿಲಿಕಾನ್ ಸಿಟಿ ಜನರನ್ನೇ ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್ ಕೇಸ್. ದಾಸರಹಳ್ಳಿಯಲ್ಲಿ ಬಾಲಕಿಯರ ಜೋಡಿ ಹತ್ಯೆ ನಡೆದಿದೆ. ಮಲತಂದೆಯೇ ಮಚ್ಚಿನಿಂದ ಇಬ್ಬರು ಹೆಣ್ಣುಮಕ್ಕಳನ್ನು ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ.[more...]

ನಾನು 5 ಮಕ್ಕಳ ತಾಯಿಯಂದ್ರೂ ಬಿಡದೇ ಅತ್ಯಾಚಾರ: ರಾಜಕೀಯ ಮುಖಂಡನ ಮಗನಿಂದ ಕೃತ್ಯ!

ಗಾಜಿಯಾಬಾದ್:- ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ರಸ್ತೆ ಬಳಿ ಮಹಿಳೆಯೊಬ್ಬರು ಅರೆನಗ್ನವಾಗಿ ಕುಳಿತಿರುವ ವಿಡಿಯೋ ವೈರಲ್ ಆಗುತ್ತಿದೆ. ಅರೆನಗ್ನವಾಗಿ ಕುಳಿತ ಮಹಿಳೆ ರಾಜಕೀಯ ಮುಖಂಡನೋರ್ವನ ಮಗನ ವಿರುದ್ಧ ಅತ್ಯಾಚಾರದ ಆರೋಪವನ್ನು ಮಾಡಿದ್ದಾರೆ. ಆರೋಪಿ ನನ್ನನ್ನು ಪೊದೆಯೊಳಗೆ[more...]