Category: Crime News
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸರ್ಕಾರಿ ಬಸ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸಾವು
ಗದಗ:- ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಜಿಲ್ಲೆ ನರಗುಂದ ತಾ. ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಜರುಗಿದೆ. ಮೃತರು ಕಲ್ಲಾಪೂರ[more...]
ಪಾರ್ಕ್ ನಲ್ಲಿ ಮುದುಕನ ಹಸ್ತಮೈಥುನ: ಸಿಡಿದು ಕೆಂಡಕಾರಿದ ಮಹಿಳೆ!
ಬೆಂಗಳೂರು:- ವೀಕ್ಷಕರೇ ನೋಡಿ ಇಲ್ಲೊಬ್ಬ ವೃದ್ಧ ಇವತ್ತೋ, ನಾಳೆನೋ ಸಾಯೋ ಹಾಗೆ ಇದ್ದಾನೆ. ಅಂತಹ ಮುದುಕ ಮಕ್ಕಳು, ಮೊಮ್ಮಕ್ಕಳ ಸಮಾನದಲ್ಲಿ ಇರುವವರು ಸಮೀಪದಲ್ಲೇ ಕೂತು ಕೆಟ್ಟದಾಗಿ ವರ್ತಿಸಿದ್ದಾನೆ. ಅದು ಎಲ್ಲಿ ಗೊತ್ತಾ!? ಪಬ್ಲಿಕ್ ಪ್ಲೇಸ್[more...]
ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಗಳಲ್ಲಿದ್ದ ಚಿನ್ನಾಭರಣ ಕದ್ದಿದ್ದ ಗ್ಯಾಂಗ್ ಅರೆಸ್ಟ್.!
ಬೆಂಗಳೂರು: ವರ ಮಹಾಲಕ್ಷ್ಮಿ ಹಬ್ಬದಲ್ಲಿ ಲಕ್ಷ್ಮಿಯನ್ನು ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಇನ್ಸ್ಟಾಗ್ರಾಂ , ಫೇಸ್ ಬುಕ್ ಶೇರ್ ಮಾಡುವ ಮುನ್ನ ಎಚ್ಚರವಾಗಿರಬೇಕು ಯಾಕಂದ್ರೆ ರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ[more...]
ರೇಣುಕಾ ಸ್ವಾಮಿ ಕೊಲೆ ಕೇಸ್: ಡಿ ಗ್ಯಾಂಗ್ ಕ್ರೈಂ ಸೀನ್ ತಯಾರು ಮಾಡಿದ ಖಾಕಿ ಟೀಮ್
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ಪಟ್ಟಣಗೆರೆ ಶೆಡ್ನಲ್ಲಿ ನಡೆದಿದ್ದ ರಕ್ತಚರಿತ್ರೆ ಪೋಸ್ಟ್ ಮಾರ್ಟಂ ಹಾಗೂ FSL ವರದಿಯಲ್ಲಿ ಬಯಲಾಗಿದೆ. ಸೆಪ್ಟೆಂಬರ್ 2ನೇ ವಾರದಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆಗೆ ಸಿದ್ಧತೆ[more...]
ಥಿಯೇಟರ್ʼನಲ್ಲೂ ಕಾಮುಕನ ಕಾಟ! ಯುವತಿ ವಾಶ್ ರೂಂಗೆ ಹೋದಾಗ ವಿಡಿಯೋ ರೆಕಾರ್ಡ್
ಬೆಂಗಳೂರು:- ಕಾಮುಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೆಣ್ಣು ಮಕ್ಕಳು ಒಂಟಿ ಆಗಿ ಓಡಾಡುವುದೇ ಕಷ್ಟವಾಗಿದೆ. ಸಿನಿಮಾ ವೀಕ್ಷಣೆಗೆ ಬಂದಿದ್ದ ಯುವತಿಗೆ ಥಿಯೇಟರ್ನಲ್ಲಿಯೇ ಕಿರಾತಕ ತೊಂದರೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೆ ರಾತ್ರಿ 9:30 ರ[more...]
ಆಸ್ತಿಗಾಗಿ ಮಚ್ಚಿನಿಂದ ಹೊಡೆದು ತಂದೆಯನ್ನೇ ಬರ್ಬರವಾಗಿ ಕೊಂದ ಮಗ..!
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ಮಚ್ಚಿನಿಂದ ಹೊಡೆದು ಮಗನಿಂದಲೇ ತಂದೆಯ ಭೀಕರ ಕೊಲೆ ನಡೆದಿರುವ ಘಟನೆ ಜರುಗಿದೆ. ವೆಂಕಟಪ್ಪ ಮೃತ ದುರ್ದೈವಿ. ಸಿದ್ದಪ್ಪ ಎಂಬ ಮಗನಿಂದ ಕೃತ್ಯ ನಡೆದಿದೆ. ಮೃತ ವೆಂಕಟಪ್ಪ[more...]
ಕೇಸ್ ಕ್ಲೋಸ್ ಆಗಲು ಅವನ ಜೊತೆ ಮಲಗಬೇಕಂತೆ: ಇನ್ಸ್ಪೆಕ್ಟರ್ ವಿರುದ್ಧ ಮಹಿಳೆ ಗಂಭೀರ ಆರೋಪ!
ಕೋಲಾರ:- ಪೊಲೀಸ್ ಅಂದ್ರೆ ನಮಗೆ ಧೈರ್ಯ ಇರಬೇಕೇ ವಿನಹ, ಭಯ ಇರಬಾರದು. ಅದೇ ಪೊಲೀಸರು ಕೂಡ ತಮ್ಮ ಅಧಿಕಾರ ಬಳಸಿಕೊಂಡು ಬಡವರ ಮೇಲೆ ದೌರ್ಜನ್ಯ ಮಾಡಬಾರದು. ರಕ್ಷಿಸಬೇಕಾದವರೆ ಭಕ್ಷಕರಾದರೆ, ರಕ್ಷಣೆಗಾಗಿ ಸಾಮಾನ್ಯರು ಎಲ್ಲಿಗೆ ಹೋಗೋದು[more...]
ಮನೆಗೆ ನುಗ್ಗಿ ಶಿಕ್ಷಕಿಯ ಕೊಲೆ! ಕುತ್ತಿಗೆ ಕೊಯ್ದು ಪರಾರಿಯಾದ ಮೂವರು ಹಂತಕರು
ಬೆಂಗಳೂರು: ಮಗಳೊಂದಿಗೆ ಇದ್ದಾಗಲೇ ಶಿಕ್ಷಕಿಯ ಬರ್ಬರ ಹತ್ಯೆ ನಡೆದಿದ್ದು, ಮೂವರು ಹಂತಕರು ಎಸ್ಕೇಪ್ ಆಗಿದ್ದಾರೆ. ಜಿಲ್ಲೆಯ ಮುಳಬಾಗಿಲಿನ ಮುತ್ಯಾಲಪೇಟೆ ಲೇಔಟ್ನಲ್ಲಿ 42 ವರ್ಷದ ದಿವ್ಯಶ್ರೀ ಕೊಲೆಯಾದ ಶಿಕ್ಷಕಿ. ಮನೆಯಲ್ಲಿ ಮಗಳ ಜೊತೆ ಇದ್ದಾಗ ಕೊಲೆ[more...]
ಲವ್ ಬ್ರೇಕಪ್: ಮನನೊಂದು ಯುವತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ!
ನೆಲಮಂಗಲ:- ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಪ್ರೇಮ ವೈಫಲ್ಯಕ್ಕೆ ಮನನೊಂದು ಯುವತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. 24 ವರ್ಷದ ಲಿಖಿತ ಜಾಸ್ಮೀನ್ ಮೃತ ದುರ್ದೈವಿ.[more...]
ಮದುವೆಯಾಗದ ಅವಿವಾಹಿತರು ನೋಡಲೇ ಬೇಕಾದ ಸ್ಟೋರಿ..! ಮೂರು ವರ್ಷದಲ್ಲಿ ನಾಲ್ಕು ಮದುವೆ
ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಮದುವೆ ಹೆಸರಲ್ಲಿ ರಾಜ್ಯದ ಹಲವು ಕಡೆ ಹಲವರನ್ನ ದೋಖಾ ಮಾಡುತ್ತಿದ್ದ ತಂಡವನ್ನು ಬಂಧಿಸಿದ್ದಾರೆ. ಮದುಮಗಳು ಕೋಮಲಾ @ ಲಕ್ಷ್ಮೀ ಬಾಳಸಾಬ್ ಜನಕರ, ಚಿಕ್ಕಪ್ಪ[more...]