Category: Crime News
ಬೆಂಗಳೂರಲ್ಲಿ ನಿಮಗಿಲ್ಲ ರಕ್ಷಣೆ; ಕಾಮುಕನ ಅಟ್ಟಹಾಸ.! ತಬ್ಬಿಕೊಂಡು ಬಲವಂತ ಚುಂಬನ
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಒಂಟಿಯಾಗಿ ಮಹಿಳೆಯರು ತಿರ್ಗಾಡೋದು ಕಷ್ಟ ಆಗ್ಬಿಟ್ಟಿದೆ. ಒಬ್ಬರೇ ವಾಕಿಂಗ್ ಹೋಗೋದು ಕಷ್ಟ, ಒಬ್ಬರೆ ಆಫೀಸ್ ಗೆ ಹೋಗೋದು ಕಷ್ಟ. ಒಟ್ನಲ್ಲಿ ಒಬ್ಬೊಬ್ಬರೇ ಎಲ್ಲೂ ಹೋಗೋದಕ್ಕೆ ಹಾಗೋದೆ ಇಲ್ಲ. ಹೌದು, ಬೆಂಗಳೂರಿನಲ್ಲಿ[more...]
ಸಿಲಿಕಾನ್ ಸಿಟಿಯಲ್ಲಿ ಪುಂಡರ ಅಟ್ಟಹಾಸ: ನಿಂತಿದ್ದ ಕಾರ್ ಡ್ಯಾಮೇಜ್ ಮಾಡಿ ವಿಕೃತಿ
ಬೆಂಗಳೂರು:-ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ನಗರದಲ್ಲಿ ಎಷ್ಟೇ ಕಠಿಣ ಕ್ರಮಗಳು ಜಾರಿಯಲ್ಲಿ ಇದ್ದರೂ ನಾವು ಮಾಡಿದ್ದೇ ಮಾಡೋದು ಎಂಬಂತೆ ಪುಡಾರಿಗಳು ವರ್ತನೆ ಮಾಡುತ್ತಿದ್ದಾರೆ. ಹೌದು, ರಾಜಧಾನಿ ಬೆಂಗಳೂರಿನಲ್ಲಿ[more...]
ಮಣ್ಣಲ್ಲಿ ಮಣ್ಣಾದ PSI ಪರಶುರಾಮ: ಯಾದಗಿರಿಗೆ ಎಂಟ್ರಿ ಕೊಟ್ಟ ಸಿಐಡಿ ತಂಡ
ಯಾದಗಿರಿ ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಎಫ್ಐಆರ್ ದಾಖಲಾಗಿದೆ. ಯಾದಗಿರಿಯ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ಹಾಗೂ ಆತನ ಪುತ್ರ ಪಂಪನಗೌಡ ವಿರುದ್ಧ ಪಿಎಸ್ಐ ಪರಶುರಾಮ್ ಅವರ ಪತ್ನಿ ಶ್ವೇತಾ ನೇರ[more...]
ಛೇ ಇವನೆಂಥಾ ನೀಚ: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ!
ಆಂಧ್ರ ಪ್ರದೇಶ:- 50 ವರ್ಷದ ಕಾಮುಕನೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಜರುಗಿದೆ.43 ವರ್ಷದ ಮಹಿಳೆ ಮೇಲೆ 50 ವರ್ಷದ ಆರೋಪಿ ರೇಪ್ ಮಾಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ[more...]
ಕೈಲಾಗದ ಅಜ್ಜಿಯನ್ನು ಬಿಡದ ಕಾಮುಕ: ಹಾಸಿಗೆ ಹಿಡಿದಿದ್ದ ವೃದ್ಧೆ ಮೇಲೆ ಅತ್ಯಾಚಾರ; ಆರೋಪಿಗೆ 12 ವರ್ಷ ಜೈಲು!
ನವದೆಹಲಿ:- ಕಾಲ ಕೆಟ್ಟೋಯ್ತು ಮರ್ರೆ. ಪಾಪ ಕೈಲಾಗದೆ ರೋಗದಿಂದ ಹಾಸಿಗೆ ಹಿಡಿದಿದ್ದ ಅಜ್ಜಿಯನ್ನು ಬಿಟ್ಟಿಲ್ಲ ಕಾಮುಕ.ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದ ಕಿಡಿಗೇಡಿಗೆ 12 ವರ್ಷಗಳ ಕಠಿಣ ಜೈಲು[more...]
Rape Case: ಪಾರ್ಟಿ ಕೊಡಿಸಿದ ಗೆಳತಿಯನ್ನೇ ರೇಪ್ ಮಾಡಿದ ಬಾಲ್ಯ ಸ್ನೇಹಿತರು..!
ಸಾಮಾನ್ಯವಾಗಿ ಯುವಜನರು ತನ್ನ ತಂದೆ ತಾಯಿಯರನ್ನು ನಂಬುವುದಕ್ಕಿಂತ ಹೆಚ್ಚಾಗಿ ಸ್ನೇಹಿತರನ್ನು ನಂಬುತ್ತಾರೆ. ಆದ್ರೆ ಸ್ನೇಹಕ್ಕೆ ನಂಬಿಕೆ ದ್ರೋಹವಾದಂತ ಘಟನೆ ನಡೆದಿದೆ. ಹೌದು ಸ್ನೇಹಿತೆ ಕೆಲಸ ಸಿಕ್ಕಿದ ಖುಷಿಯನ್ನು ಹಂಚಿಕೊಂಡಿದ್ದಕ್ಕೆ ಪಾರ್ಟಿ ಕೇಳಿದ್ದಾನೆ. ಸರಿ ಆಯ್ತು ನೀನು[more...]
ಪೂಜಾರಿಯ ರಾಸಲೀಲೆ: ದೋಷ ನಿವಾರಣೆ ಪೂಜೆಗೆಂದು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ!
ಬೆಂಗಳೂರು: ಪರಿಚಿತ ಯುವತಿ ಮೇಲೆ ಜಾತಕದ ದೋಷ ನಿವಾರಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಹಾಸನ ಜಿಲ್ಲೆಯ ಪ್ರಸಿದ್ಧ ದೇವಾಲಯದ ಪೂಜಾರಿಯೊಬ್ಬನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನದ ಪುರದಮ್ಮ ದೇವಾಲಯದ ಪೂಜಾರಿ[more...]
ನಡುರಸ್ತೆಯಲ್ಲೇ ಪುರಸಭೆ ಸದಸ್ಯನನ್ನು ಬರ್ಬರ ಹತ್ಯೆ ಮಾಡಿದ್ದ ಆರೋಪಿ ಕಾಲಿಗೆ ಗುಂಡೇಟು!
ಆನೇಕಲ್:- ನಡುರಸ್ತೆಯಲ್ಲೇ ಪುರಸಭೆ ಸದಸ್ಯನನ್ನು ಬರ್ಬರ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆತನ ಕಾಲಿಗೆ ಪೊಲೀಸರು ಗುಂಡೇಟು ಹಾರಿಸಿದ್ದಾರೆ. ಬೆಂಗಳೂರು ಹೊರ ವಲಯದ[more...]
ತಾಯಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ ಮಾನಸಿಕ ಅಸ್ವಸ್ಥ: ಆರೋಪಿ ಸೆರೆಹಿಡಿಯಲು ಖಾಕಿ ಹರಸಾಹಸ!
ಗದಗ:- ಆತನನ್ನ ತಪಿತಸ್ಥ ಎನಬೇಕೋ, ಅಯ್ಯೋ ಪಾಪ ಎನಬೇಕೋ ಒಂದು ಗೊತ್ತಾಗೊಲ್ಲ ಮರ್ರೆ. ಆತ ಕೊಲೆ ಮಾಡಿದ್ದು ನಿಜ, ಆದ್ರೆ ಆತನ ಮನಸ್ಥಿತಿ ನೋಡಿದ್ರೆ ನಿಜಕ್ಕೂ ಬೇಸರ ವಿಚಾರ. ಯಾಕೆ ಈ ರೀತಿ ಹೇಳುತ್ತಿದ್ದೀವಿ,[more...]
ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿದ ಹೆಂಡತಿ..!
ತುಮಕೂರು: ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ತನ್ನ ಪ್ರಿಯಕರನಿಗೆ ಕುಮ್ಮಕ್ಕು ನೀಡಿ, ಗಂಡನನ್ನೇ ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಹೌದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದ ಬಳಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ[more...]