ಹೆಸ್ಕಾಂ ನೂತನ ಎಂ.ಡಿಯಾಗಿ ವೈಶಾಲಿ ಎಂ.ಎಲ್ ಅಧಿಕಾರ ಸ್ವೀಕಾರ*

*ಹೆಸ್ಕಾಂ ನೂತನ ಎಂ.ಡಿಯಾಗಿ ವೈಶಾಲಿ ಎಂ.ಎಲ್ ಅಧಿಕಾರ ಸ್ವೀಕಾರ* ಹುಬ್ಬಳ್ಳಿ:-ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ( ಹೆಸ್ಕಾಂ) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ವೈಶಾಲಿ ಎಂ.ಎಲ್ (ಐಎಎಸ್) ಇಂದು ಅಧಿಕಾರ ವಹಿಸಿಕೊಂಡರು. ಈ ಹಿಂದಿನ[more...]

ಧರೆಯ ನುಂಗಿದ ದುರುಳರ ಬಿಗ್ ಸ್ಟೋರಿ..ಕೋಟಿ ಕೋಟಿ ಹಗರಣದ ಪಾಲಿಕೆಯ ಪಂಚ ಪಾಂಡವರ ನುಂಗಣ್ಣರ ಇಂಚಿಂಚು ಸ್ಟೋರಿ.. ಉದಯ ವಾರ್ತೆಯಲ್ಲಿ ವೀಕ್ಷಿಸಿ..

ಧರೆಯ ನುಂಗಿದ ದುರುಳರ ಬಿಗ್ ಸ್ಟೋರಿ..ಕೋಟಿ ಕೋಟಿ ಹಗರಣದ ಪಾಲಿಕೆಯ ಪಂಚ ಪಾಂಡವರ ನುಂಗಣ್ಣರ ಇಂಚಿಂಚು ಸ್ಟೋರಿ.. ಉದಯ ವಾರ್ತೆಯಲ್ಲಿ ವೀಕ್ಷಿಸಿ.. ಹುಬ್ಬಳ್ಳಿ:- ಧರೆಯ ನುಂಗಿದ ಐವರು ದುರುಳರು ಯಾರು..? ಅವರು ಯಾವ ಜೋನಲ್[more...]

ಚಾಲಕನ ರೀಲ್ಸ್ ಹುಚ್ಚಾಟ ಎಕ್ಸಿಡೆಂಟ್ ಪ್ರಕರಣ..ಗ್ರಾಮಸ್ಥರಿಂದ ಪೋಲೀಸರಿಗೆ ದೂರು..ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಚಾಲಕನ ವಿರುದ್ಧ FIR..

ಚಾಲಕನ ರೀಲ್ಸ್ ಹುಚ್ಚಾಟ ಎಕ್ಸಿಡೆಂಟ್ ಪ್ರಕರಣ..ಗ್ರಾಮಸ್ಥರಿಂದ ಪೋಲೀಸರಿಗೆ ದೂರು..ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಚಾಲಕನ ವಿರುದ್ಧ FIR.. ಹುಬ್ಬಳ್ಳಿ:- ನಿನ್ನೆ ಹುಬ್ಬಳ್ಳಿ ಸಮೀಪ ಕುಸಗಲ್ಲ ಗ್ರಾಮದ ಬಳಿ ಸಾರಿಗೆ ಬಸ್ಸಿನ ಡ್ರೈವರ್ ರೀಲ್ಸ್ ಹುಚ್ಚಾಟದಿಂದ[more...]

ಸರಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ..ರೈತನ ಎರಡು ಎತ್ತು ಬಲಿ.ರೀಲ್ಸ್ ಗುಂಗಿನಲ್ಲಿ ಚಕ್ಕಡಿಗೆ ಗುದ್ದಿದ ಬಸ್ ಚಾಲಕ..

ಸರಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ..ರೈತನ ಎರಡು ಎತ್ತು ಬಲಿ.ರೀಲ್ಸ್ ಗುಂಗಿನಲ್ಲಿ ಚಕ್ಕಡಿಗೆ ಗುದ್ದಿದ ಬಸ್ ಚಾಲಕ.. ಹುಬ್ಬಳ್ಳಿ:- ಮೋಬೈಲ್ ನಲ್ಲಿ ರೀಲ್ಸ್ ಮಾಡುತ್ತಿದ್ದ ಸರಕಾರಿ ಬಸ್ ಚಾಲಕನೊಬ್ಬ ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ[more...]

ಮೇಕಪ್..ಮೇಕಪ್.ಬೇಡಾ ಬೇಡಾ ಅಂದರೂ ಕೇಳಲಿಲ್ಲಾ ಪತ್ನಿ..ಪತ್ನಿಯ ಮೇಕಪ್ ಮತ್ತು ಪೋನ್ ಶೋಕಿಗೆ ಪತಿ ಬಲಿ..

ಮೇಕಪ್..ಮೇಕಪ್.ಬೇಡಾ ಬೇಡಾ ಅಂದರೂ ಕೇಳಲಿಲ್ಲಾ ಪತ್ನಿ..ಪತ್ನಿಯ ಮೇಕಪ್ ಮತ್ತು ಪೋನ್ ಶೋಕಿಗೆ ಪತಿ ಬಲಿ.. ನೆಲಮಂಗಲ:-ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು.ಮೇಕಪ್ ಕಡಿಮೆ ಮಾಡು.ಪೋನ್ ಕಡಿಮೆ ಮಾಡು ಅಂದ ಪತಿ.ಇಲ್ಲಾ ನನಗೆ ನಿನಗಿಂತ ಮೇಕಪ್ ಪೋನ್[more...]

2024-2025 ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ.ಜುಲೈ 31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ ಸರಕಾರ.

2024-2025 ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ.ಜುಲೈ 31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ ಸರಕಾರ. ಹುಬ್ಬಳ್ಳಿ:-ಸರಕಾರಿ ನೌಕರರ ಈ ವರ್ಷದ ಸಾರ್ವತ್ರಿಕ ವರ್ಗಾವಣೆಯ ಅವದಿಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.ಈ[more...]

ಮಳೆ ಪ್ರಮಾಣ ಹೆಚ್ಚಳ ಜಲಪಾತಕ್ಕೆ ಪ್ರವಾಸಿಗರ ನಿರ್ಭಂದ..ಅರಣ್ಯ ಅಧಿಕಾರಿಗಳ ಆದೇಶ ಉಲ್ಲಂಘನೆ..ಹುಬ್ಬಳ್ಳಿ ಮೂಲದ ಇಬ್ಬರ ಬಂಧನ.

ಮಳೆ ಪ್ರಮಾಣ ಹೆಚ್ಚಳ ಜಲಪಾತಕ್ಕೆ ಪ್ರವಾಸಿಗರ ನಿರ್ಭಂದ..ಅರಣ್ಯ ಅಧಿಕಾರಿಗಳ ಆದೇಶ ಉಲ್ಲಂಘನೆ..ಹುಬ್ಬಳ್ಳಿ ಮೂಲದ ಇಬ್ಬರ ಬಂಧನ. ಯಲ್ಲಾಪುರ (ಇಡಗುಂದಿ):-ಇಡುಗುಂದಿ ವಲಯದ ಇಡುಗುಂದಿ ಶಾಖಾ ವ್ಯಾಪ್ತಿಯ ಮಾಗೋಡು ಗ್ರಾಮದಲ್ಲಿ ಬರುವ ಕುಳಿಮಾಗೋಡು ಜಲಪಾತಕ್ಕೆ ಮಳೆಯಿಂದಾಗಿ ನೀರಿನ[more...]

ಪಾಲಿಕೆಯ‌ ಆಯುಕ್ತರಿಂದ ಜೋನಲ್ ಸ್ಪಷಲ್ ಡ್ರೈವ್..ಸಿಬ್ಬಂದಿಗಳ ಕಡತ ಪರಿಶೀಲಿಸಿದ ಕಮೀಷನರ್.ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಎಚ್ಚರಿಕೆ.

ಪಾಲಿಕೆಯ‌ ಆಯುಕ್ತರಿಂದ ಜೋನಲ್ ಸ್ಪಷಲ್ ಡ್ರೈವ್..ಸಿಬ್ಬಂದಿಗಳ ಕಡತ ಪರಿಶೀಲಿಸಿದ ಕಮೀಷನರ್.ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಎಚ್ಚರಿಕೆ. ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಹಾಗೂ ಮೇಯರ್ ಇಂದು ಜೋನಲ್ ಸ್ಪೆಷಲ್ ಡ್ರೈವ್ ನಡೆಸಿದರು.ವಲಯ ಕಚೇರಿ[more...]

ಸಮುದಾಯ ಸಂಘಟಕರ ಎರಡನೇ ವಿಕೆಟ್ ಪತನ…ತಾವಾಗಿಯೇ ಮಹಾನಗರ ಪಾಲಿಕೆ ಬಿಡುತ್ತಿರುವ ಗ್ರೀನ್ ಇಂಕ್ ಅಧಿಕಾರಿಗಳು.ಇದು ಉದಯ ವಾರ್ತೆ ಇಂಪ್ಯಾಕ್ಟ್.

ಸಮುದಾಯ ಸಂಘಟಕರ ಎರಡನೇ ವಿಕೆಟ್ ಪತನ...ತಾವಾಗಿಯೇ ಮಹಾನಗರ ಪಾಲಿಕೆ ಬಿಡುತ್ತಿರುವ ಗ್ರೀನ್ ಇಂಕ್ ಅಧಿಕಾರಿಗಳು.ಇದು ಉದಯ ವಾರ್ತೆ ಇಂಪ್ಯಾಕ್ಟ್. ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ದರ್ಭಾರ ಅಂತಾ ಉದಯ ವಾರ್ತೆ ಸರಣಿ[more...]

ಬಂಗಾರದ ಅಂಗಡಿಗೆ ಕನ್ನ ಹಾಕಿದ ಖದೀಮರು..ಸಿಟಿ ಮದ್ಯದಲ್ಲೇ ದೊಡ್ಡ ಮಟ್ಟದ ಕಳ್ಳತನ ಮಾಡಿ ಟಪ್ ಕಮೀಷನರಿಗೆ ಚಾಲೇಂಜ್ ನೀಡಿದ ಮಹಾ ಚಾಲಾಕಿ ಕಳ್ಳರು.

ಬಂಗಾರದ ಅಂಗಡಿಗೆ ಕನ್ನ ಹಾಕಿದ ಖದೀಮರು..ಸಿಟಿ ಮದ್ಯದಲ್ಲೇ ದೊಡ್ಡ ಮಟ್ಟದ ಕಳ್ಳತನ ಮಾಡಿ ಟಪ್ ಕಮೀಷನರಿಗೆ ಚಾಲೇಂಜ್ ನೀಡಿದ ಮಹಾ ಚಾಲಾಕಿ ಕಳ್ಳರು. ಹುಬ್ಬಳ್ಳಿ:- ಗ್ಯಾಸ್ ಕಟರ್ ನಿಂದ ಕೀಲಿ ಮುರಿದ ದೊಡ್ಡ ಪ್ರಮಾಣದ[more...]