ಮಹಿಳೆಯೊಂದಿಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅನುಚಿತ ವರ್ತನೆ ಆರೋಪ.

ಹುಬ್ಬಳ್ಳಿ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನವೀನ ಡೊಂಬರ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದರಾ. ಪಟ್ಟಣದ ಸರಕಾರಿ ಶಾಲೆ ನಂಬರ 2 ರ ಶೌಚಾಲಯದ ಕಿಡಕಿ ಬದಲಿಸುವಂತೆ ಅಲ್ಲಿನ ಸಾರ್ವಜನಿಕರು ಮನವಿ[more...]

ಸಾಲಬಾಧೆ ಅನ್ನದಾತ ಸಾವಿಗೆ ಶರಣು.ಸರಕಾರ ಬ್ಯಾಂಕಗಳಿಗೆ ಸೂಚಿಸಬೇಕಾಗಿದೆ ಸಾಲ ವಸೂಲಾತಿ ನಿಲ್ಲಿಸಲು.

ರೈತ ಆತ್ಮಹತ್ಯೆ - ಸಾಲ ಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ರೈತ ಯಲ್ಲಪ್ಪ ಕುಂದಗೋಳ - ಸಾಲಭಾಧೆಯಿಂದ ಬೇಸತ್ತು ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ಜಿಲ್ಲೆಯಲ್ಲಿ ಸಾಲಭಾಧೆಯಿಂದ ರೈತರು ಸಾವಿಗೆ ಶರಣಾಗುತ್ತಿರುವುದು[more...]

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಡಿಡಿಟಿಪಿ ತುರ್ತು ಸಭೆ ಕರೆದ ಮೇಡಂ.

ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಡಿಡಿಟಿಪಿ ಸಿಬ್ಬಂದಿಗಳ ತುರ್ತು ಸಭೆ ಕರೆದ ಡಿಡಿಟಿಪಿ ಮೇಡಂ. ಉದಯ ವಾರ್ತೆ ಇಂದು ಮದ್ಯಾಹ್ನ ಹನ್ನೆರಡೂವರೆಗೆ ಡಿಡಿಟಿಪಿಯಲ್ಲಿ ಆಡಿದ್ದೇ ಆಟ ಆಗಬೇಕಿದೆ ಮೇಜರ್ ಸರ್ಜರಿ ಅಂತಾ ಸುದ್ದಿ ಪ್ರಸಾರವಾಗುತ್ತಿದ್ದಂತೆ[more...]

ಅಂಗನವಾಡಿ ಕಾರ್ಯಕರ್ತೆಯರನ್ನ ಕಣ್ಣೀರು ಹಾಕಿಸಿದ ತಾಲೂಕಾ ಅಧಿಕಾರಿ.

ಅಂಗನವಾಡಿ ಕಾರ್ಯಕರ್ತೆಯರನ್ನ ಕಣ್ಣೀರು ಹಾಕಿಸಿದ ತಾಲೂಕಾ ಅಧಿಕಾರಿ. ಹುಬ್ಬಳ್ಳಿ:-ಧಾರವಾಡ ಜಿಲ್ಲೆಯ ಕುಂದಗೋಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯೊಬ್ಬರು ನಿನ್ನೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಅವರನ್ನು ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಆ ಒಂದು[more...]

ಅದಷ್ಟು ಲೊಗೂನ ನಿಮಗೆ ವ್ಯಾಪಾರಕ್ಕ ಅನುಕೂಲ ಮಾಡಿಕೊಡತೇವಿ.ತಡೀರಿ ಅಂದರು ಮೇಯರ್!

ಹುಬ್ಬಳ್ಳಿ. ಸ್ಮಾಟ್೯ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಜನತಾ ಬಜಾರ ಬಿಲ್ಡಿಂಗ್ ಅನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಪಾಲಿಕೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿ ಪರೀಶೀಲನೆ ಮಾಡಿದರು. ಇದೇ ಸಂದರ್ಭದಲ್ಲಿ ಜನತಾ[more...]

ಹುಬ್ಬಳ್ಳಿಯಲ್ಲಿ ದೊಡ್ಡ ಕ್ರಿಕೆಟ್ ಬೆಟ್ಟಿಂಗ್ ಜಾಲ ಭೇದಿದ ಸಿಸಿಬಿ ಪೋಲೀಸರು.

ಹುಬ್ಬಳ್ಳಿಯಲ್ಲಿ ದೊಡ್ಡ ಕ್ರಿಕೆಟ್ ಬೆಟ್ಟಿಂಗ್ ಜಾಲ ಭೇದಿದ ಸಿಸಿಬಿ ಪೋಲೀಸರು. ಹುಬ್ಬಳ್ಳಿ. ಹುಬ್ಬಳ್ಳಿಯಲ್ಲಿ ಮುಂದುವರೆದ ಕ್ರಿಕೆಟ್ ಬೆಟ್ಟಿಂಗ್ ದಂಧೆ.ಇಂದು ಸೌಥ ಆಪ್ರೀಕಾ ಮತ್ತು ನೆದರ್ಲೆಂಡ್ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಜೂಜಾಟ ನಡೆಸಿದ್ದ ದೊಡ್ಡ[more...]

ಧಾರವಾಡ ಜೈಲಿನಲ್ಲಿ ಮಾರಾಮಾರಿ – ಜೈಲು ಸಿಬ್ಬಂದಿ ಕೈದಿಗಳ ನಡುವೆ ಹೊಡೆದಾಟ ಆಸ್ಪತ್ರೆ ಸೇರಿದ ಇಬ್ಬರು.

ಧಾರವಾಡ ಜೈಲಿನಲ್ಲಿ ಮಾರಾಮಾರಿ - ಜೈಲು ಸಿಬ್ಬಂದಿ ಕೈದಿಗಳ ನಡುವೆ ಹೊಡೆದಾಟ ಆಸ್ಪತ್ರೆ ಸೇರಿದ ಇಬ್ಬರು. ಧಾರವಾಡ - ಜೈಲಿನಲ್ಲಿ ಕೈದಿಗಳು ಮತ್ತು ಸಿಬ್ಬಂದಿಗಳ ನಡುವೆ ಹೊಡೆದಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ಕೈದಿ ಮತ್ತು[more...]

ಶಾಸಕ ಪ್ರಸಾದ ಅಬ್ಬಯ್ಯಗೆ KRDL ನಿಗಮ ನೀಡುವಂತೆ ಒತ್ತಾಯಿಸಿ ,ಛಲವಾದಿ ಸಮಾಜದಿಂದ ಬೆಂಗಳೂರ ಚಲೋ…

ಹುಬ್ಬಳ್ಳಿ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿಗೆ ನೇಮಕ ಮಾಡುವಂತೆ ಒತ್ತಾಯಿಸಿ ಛಲವಾದಿ ಸಮಾಜದ ಜನ ಬೆಂಗಳೂರ ಚಲೋ ಆರಂಬಿಸಿದರು. ಇಂದು ರಾಜ್ಯದ ನಾನಾ[more...]

ಭಾರತ /ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಕೋರರ ಮೇಲೆ ಪೋಲೀಸರ ದಾಳಿ.19 ಜನರ ಬಂಧನ.

ಭಾರತ /ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಕೋರರ ಮೇಲೆ ಪೋಲೀಸರ ದಾಳಿ.19 ಜನರ ಬಂಧನ. ಹುಬ್ಬಳ್ಳಿ ನಿನ್ನೆ ಪಾಕಿಸ್ತಾನ ಮತ್ತು ಭಾರತ ನಡುವೆ ನಡೆದ ಹ್ಯೆವೋಲ್ಟೇಜ್ ವಿಶ್ವಕಪ್ ಒಂದು ಕಡೆ ನಡೆಯುತ್ತಿದ್ದರೆ.ಹುಬ್ಬಳ್ಳಿಯಲ್ಲಿ ಕ್ರಿಕೆಟ್[more...]

ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಆಗಿದೆ.ಒಬ್ಬರ ಮನೆಯಲ್ಲಿ 42 ಕೋಟಿ ಸಿಕ್ಕಿದೆ,ಇನ್ನೊಬ್ಬರ ಮನೆಯಲ್ಲಿ 45 ಕೋಟಿ ಸಿಕ್ಕಿದೆ.ಇದು ಕಾಂಗ್ರೆಸ್ ಮುಖಂಡರ ದುಡ್ಡು..

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೊಸ ಬಾಂಬ್... ಹುಬ್ಬಳ್ಳಿ ರಾಜ್ಯ ಸರ್ಕಾರ ಪಂಚ ರಾಜ್ಯ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ 1000 ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆ.. ಅನೈತಿಕ ಮಾರ್ಗದಿಂದ ಹಣ ಸಂಗ್ರಹಕ್ಕೆ[more...]