Category: Hubli-Dharwad
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ. ಮೂವರನ್ನ ಹೊರತುಪಡಿಸಿ ಉಳಿದ ಎಲ್ಲರಿಗೂ ಜಾಮೀನು ಮಂಜೂರು.
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ. ಮೂವರನ್ನ ಹೊರತುಪಡಿಸಿ ಉಳಿದ ಎಲ್ಲರಿಗೂ ಜಾಮೀನು ಮಂಜೂರು. ಹುಬ್ಬಳ್ಳಿ:-ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಮೂವರನ್ಬು ಹೊರತು ಪಡಿಸಿ ಉಳಿದ ಎಲ್ಲರಿಗೂ ಜಾಮೀನು ಮಂಜೂರಾಗಿದೆ.ಬೆಂಗಳೂರಿನ ಹೈಕೋರ್ಟ್ನಿಂದ ಇಂದು 105 ಜನರಿಗೆ[more...]
ಪತ್ನಿ ಮಾಡಿದ ಟಿಕ್ ಟಾಕ್ ನೋಡಿದ ಪತಿ.ಮನನೊಂದು ಆತ್ಮಹತ್ಯೆಗೆ ಶರಣು.ಇದ್ಯಾವ ಸೀಮೆಯ ಗಂಡ ಎಂದ ಜನರು.
ಪತ್ನಿ ಮಾಡಿದ ಟಿಕ್ ಟಾಕ್ ನೋಡಿದ ಪತಿ.ಮನನೊಂದು ಆತ್ಮಹತ್ಯೆಗೆ ಶರಣು.ಇದ್ಯಾವ ಸೀಮೆಯ ಗಂಡ ಎಂದ ಜನರು. ಚಾಮರಾಜನಗರ: ಪತ್ನಿ ಮಾಡಿದ ಕರಿಮಣಿ ಮಾಲೀಕ ನೀನಲ್ಲ ವೈರಲ್ ಟಿಕ್ ಟಾಕ್ ಗೆ ನೊಂದ ಪತಿಯೊಬ್ಬ ಜಮೀನಿನಲ್ಲಿ[more...]
ರಾಜ್ಯಕ್ಕೆ ದಿಕ್ಸೂಚಿ ಆಗಲಿರುವ ಸಿದ್ದು ಬಜೆಟ್.ಡಿ.ಕೆ ಶಿವಕುಮಾರ.
ರಾಜ್ಯಕ್ಕೆ ದಿಕ್ಸೂಚಿ ಆಗಲಿರುವ ಸಿದ್ದು ಬಜೆಟ್.ಡಿ.ಕೆ ಶಿವಕುಮಾರ. ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ರಾಜ್ಯಕ್ಕೆ ದಿಕ್ಸೂಚಿ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,[more...]
ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ. ಜೂಜಾಟದಲ್ಲಿ ತೊಡಗಿದ್ದವರ ಬಂಧನ.ಸುಳ್ಳ ಗ್ರಾಮದಲ್ಲಿ ಎಲೆ ತಟ್ಟುತ್ತಿದ್ದ ಗ್ಯಾಂಗ್ ಬೆನ್ನು ತಟ್ಟಿದ ಪೊಲೀಸರು. 6 ಜನರ ಬಂಧನ.
ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ. ಜೂಜಾಟದಲ್ಲಿ ತೊಡಗಿದ್ದವರ ಬಂಧನ.ಸುಳ್ಳ ಗ್ರಾಮದಲ್ಲಿ ಎಲೆ ತಟ್ಟುತ್ತಿದ್ದ ಗ್ಯಾಂಗ್ ಬೆನ್ನು ತಟ್ಟಿದ ಪೊಲೀಸರು. 6 ಜನರ ಬಂಧನ. ಹುಬ್ಬಳ್ಳಿ -ಜೂಜಾಟದ ಅಡ್ಡೆಗಳ ಮೇಲೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರ ದಾಳಿ[more...]
ಅಂಜುಮನ್ ಚುನಾವಣೆ ಯಾರಿಗೂ ಬೆಂಬಲ ಸೂಚಿಸಿಲ್ಲ. ಶಾಸಕ ಅಬ್ಬಯ್ಯ.
ಅಂಜುಮನ್ ಚುನಾವಣೆ ಯಾರಿಗೂ ಬೆಂಬಲ ಸೂಚಿಸಿಲ್ಲ. ಶಾಸಕ ಅಬ್ಬಯ್ಯ. ಹುಬ್ಬಳ್ಳಿ: ಇದೇ ಫೆ.18ರಂದು ನಡೆಯಲಿರುವ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಚುನಾವಣೆಯಲ್ಲಿ ನಾನು ಯಾವುದೇ ತಂಡ ಅಥವಾ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದಿಲ್ಲ. ಯಾರದರೂ ಚುನಾವಣೆ ಪ್ರಚಾರದಲ್ಲಿ[more...]
ರಜತ್ ತಂದೆ ಕಳೆದುಕೊಂಡ ಅನಾಥ ಮಗ ಎಂದು ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ.ರಜತ ಶೆಟ್ಟರಗಾಗಿ ಟಿಕೆಟ್ ತ್ಯಾಗ ಮಾಡಿದ್ರು.ಈಗ ಮತ್ತೆ ಕನಸು ಕಂಡಿದ್ದಾರೆ ಎಂದ ಸಚಿವೆ.
ರಜತ್ ತಂದೆ ಕಳೆದುಕೊಂಡ ಅನಾಥ ಮಗ ಎಂದು ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ.ರಜತ ಶೆಟ್ಟರಗಾಗಿ ಟಿಕೆಟ್ ತ್ಯಾಗ ಮಾಡಿದ್ರು.ಈಗ ಮತ್ತೆ ಕನಸು ಕಂಡಿದ್ದಾರೆ ಎಂದ ಸಚಿವೆ. ಹುಬ್ಬಳ್ಳಿ:- ರಜತ ತಂದೆಯನ್ನು ಕಳೆದುಕೊಂಡ ಅನಾಥ ಮಗ.ಅವನ[more...]
100 ನೇ ಗ್ರಾಮಕ್ಕೆ ಕಾಲಿಟ್ಟ ಸಂವಿಧಾನ ಜಾಗೃತಿ ಜಾಥಾ. ಶಾಲಾ ಮಕ್ಕಳು, ಗ್ರಾಮಸ್ಥರಿಂದ ಅದ್ಧೂರಿ ಮೆರವಣಿಗೆ.
100 ನೇ ಗ್ರಾಮಕ್ಕೆ ಕಾಲಿಟ್ಟ ಸಂವಿಧಾನ ಜಾಗೃತಿ ಜಾಥಾ. ಶಾಲಾ ಮಕ್ಕಳು, ಗ್ರಾಮಸ್ಥರಿಂದ ಅದ್ಧೂರಿ ಮೆರವಣಿಗೆ. ಹುಬ್ಬಳ್ಳಿ :-ಜಿಲ್ಲೆಯಲ್ಲಿ ಜನೇವರಿ 26 ರಿಂದ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯು ಕುಂದಗೋಳ ತಾಲೂಕಿನ ಸಂಶಿ[more...]
ಅತ್ತೆ-ಅಳಿಯನ ಬರ್ತ್ ಡೇ ನಡೆಸಲು ಸಜ್ಜಾಗುತ್ತಿದೆ ಗಿರಣಿಚಾಳ ಮೈದಾನ: ಲೋಕ ಶಕ್ತಿ ಪ್ರದರ್ಶನ
ಅತ್ತೆ-ಅಳಿಯನ ಬರ್ತ್ ಡೇ ನಡೆಸಲು ಸಜ್ಜಾಗುತ್ತಿದೆ ಗಿರಣಿಚಾಳ ಮೈದಾನ: ಲೋಕಾ ಶಕ್ತಿ ಪ್ರದರ್ಶನ ಹುಬ್ಬಳ್ಳಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ[more...]
ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿಗೆ ಚಾಲನೆ.ಕರ್ನಾಟಕ ರಕ್ಷಣಾ ವೇದಿಕೆ,ಪ್ರವೀಣ ಶೆಟ್ಟಿ ಬಣ ಶಪಥ.ನಿಷೇಧಿತ ಪ್ಲಾಸ್ಟಿಕ್ ನಿಲ್ಲೋವರೆಗೂ ಹೋರಾಟ.
ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿಗೆ ಚಾಲನೆ.ಕರ್ನಾಟಕ ರಕ್ಷಣಾ ವೇದಿಕೆ,ಪ್ರವೀಣ ಶೆಟ್ಟಿ ಬಣ ಶಪಥ.ನಿಷೇಧಿತ ಪ್ಲಾಸ್ಟಿಕ್ ನಿಲ್ಲೋವರೆಗೂ ಹೋರಾಟ. ಹುಬ್ಬಳ್ಳಿ:- ಚೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ದಂಧೆ ನಿರಂತರವಾಗಿ ನಡೆಯುತ್ತಿದೆ.ನಿಷೇಧಿತ ಪ್ಲಾಸ್ಟಿಕ್[more...]
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು – ಪಾಲಿಕೆಯ ಸದಸ್ಯರೊಂದಿಗೆ ಕೊಳಿಕೇರಿಗೆ ಭೇಟಿ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ…..ಆಯುಕ್ತರಿಗೆ ಸಾಥ್ ನೀಡಿದ ಪಾಲಿಕೆಯ ಸದಸ್ಯರಾದ ನಿತಿನ ಇಂಡಿ,ಶಂಕರ ಶೆಳಕೆ,ರತ್ನಾಬಾಯಿ ನಾಝರೆ.
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು - ಪಾಲಿಕೆಯ ಸದಸ್ಯರೊಂದಿಗೆ ಕೊಳಿಕೇರಿಗೆ ಭೇಟಿ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ.....ಆಯುಕ್ತರಿಗೆ ಸಾಥ್ ನೀಡಿದ ಪಾಲಿಕೆಯ ಸದಸ್ಯರಾದ ನಿತಿನ ಇಂಡಿ,ಶಂಕರ ಶೆಳಕೆ,ರತ್ನಾಬಾಯಿ ನಾಝರೆ.[more...]