ಇಡೀ ರಾಜಧಾನಿಯನ್ನೇ ಬೆಚ್ಚಿಬೀಳಿಸೋ ಸ್ಟೋರಿ: ನಿಧಿಗಾಗಿ ಹೆತ್ತ ಮಗುವನ್ನೇ ಕೊಲ್ಲಲು ಮುಂದಾದ ಮುಸ್ಲಿಂ ವ್ಯಕ್ತಿ!

ಬೆಂಗಳೂರು:- ಇದು ಇಡೀ ರಾಜಧಾನಿ ಬೆಂಗಳೂರು ಮಂದಿಯನ್ನೇ ನಡುಗಿಸಿದ ಸ್ಟೋರಿ. ತಾನೊಬ್ಬ ಹಿಂದೂ ಯುವಕ ಎಂದು ಹೇಳಿ ಹಿಂದೂ ಯುವತಿ ವರಿಸಿ ಮುಸ್ಲಿಂ ಯುವಕ ವರಸೆ ಬದಲಿಸಿದ ಸ್ಟೋರಿ. ನೀವು ಯಾಮಾರಬೇಡಿ ಈ ಸುದ್ದಿ[more...]

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ಆದೇಶ ನಾಳೆಗೆ ಕಾಯ್ದಿರಿಸಿದ ಹೈಕೋರ್ಟ್.!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್‌ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ಹೈಕೋರ್ಟ್​ನಲ್ಲಿ ನಡೆದಿದೆ. ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಮುಂದು ಮಾಡಿ ಜಾಮೀನು ಕೇಳಲಾಗಿದೆ. ಹೌದು ಆರೋಗ್ಯ ಸಮಸ್ಯೆಯನ್ನ[more...]

ನಿಖಿಲ್ ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಇವೆ: ಯದುವೀರ್ ಒಡೆಯರ್!

ರಾಮನಗರ:- ನಿಖಿಲ್ ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಇವೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ. ಯುವನಾಯಕ ನಿಖಿಲ್ ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು[more...]

ಸಾವಿನಿಂದ ಪಾರಾದ ಯುವತಿ: 12 ಗಂಟೆ ನೀರಲ್ಲಿ ಸಿಲುಕಿದ್ದ ಹಂಸಾ ಬದುಕಿಳಿದಿದ್ದೇ ಆಶ್ಚರ್ಯ!

ತುಮಕೂರು:- ಸಾವು ಬರೋದು ನಮ್ಮ ಆಯಸ್ಸು ಮುಗಿದಾಗ ಮಾತ್ರ. ಆಯಸ್ಸು ಮುಗಿಯೋ ತನಕ ಸಾಕ್ಷಾತ್ ದೇವರೇ ಬಂದ್ರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಎಸ್ ತಕ್ಕ ಉದಾಹರಣೆ ಎಂಬಂತೆ ತುಮಕೂರಿನಲ್ಲಿ ಆಶ್ಚರ್ಯಕರ ಘಟನೆ ಜರುಗಿದೆ.[more...]

ಬ್ಯಾನ್, ಬ್ಯಾನ್: ಗೋಲ್ ಗುಪ್ಪಾ ಪ್ರಿಯರು ನೋಡಲೇಬೇಕಾದ ಸ್ಟೋರಿ!

ಬೆಂಗಳೂರು:- ಗೋಲ್ ಗುಪ್ಪಾ ಅಂದ್ರೆ ಅತಿ ಹೆಚ್ಚು ಜನರಿಗೆ ಇನ್ನಿಲ್ಲದ ಇಷ್ಟವಾದ ತಿಂಡಿ. ಸಂಜೆ ಆಗುತ್ತಿದ್ದಂತೆ ಮರೆಯದೆ ಹೋಗಿ ತಿನ್ನುತ್ತಾರೆ. ಅಷ್ಟು ಇಷ್ಟ ಈ ಗೋಲ್ ಗುಪ್ಪಾ ಅಂದ್ರೆ. ಆದರೆ ಇದೀಗ ಈ ಗೋಲ್[more...]

BREAKING.. ಕಾಂಗ್ರೆಸ್ ಶಾಸಕನಿಗೆ ಕಠಿಣ ಶಿಕ್ಷೆ ಪ್ರಕಟ: ಸತೀಶ್ ಸೈಲ್‌ʼಗೆ 7 ವರ್ಷ ಜೈಲು!

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. 2010 ರಲ್ಲಿ ಲೋಕಾಯುಕ್ತ ಹಾಗೂ ಅರಣ್ಯಾಧಿಕಾರಿಗಳು ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದರು. ಒಂದಲ್ಲ-ಎರಡಲ್ಲ ನೂರಾರು ಕೋಟಿ ರೂಪಾಯಿ ಬೆಲೆ[more...]

ಕೇಂದ್ರ ಸರ್ಕಾರದ ಅಧೀನದ ಹೆಚ್‌ಎಂಟಿ ಭೂಮಿ ವಶ: ಸರ್ಕಾರಕ್ಕೆ ಮರ್ಯಾದೆ ಇಲ್ಲಾ ಎಂದು HDK ಕಿಡಿ!

ಬೆಂಗಳೂರು:- ಹೆಚ್​ಎಂಟಿಯಿಂದ ಭೂಮಿ ವಶಕ್ಕೆ ಪಡೆದಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ HD ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಹೇಳುವುದು ಇಷ್ಟೇ, ಕೋಲಾರದಲ್ಲಿ ಸಸಿ ನೆಡುವುದಕ್ಕೆ ಹೋಗಿದ್ದಾರೆ. ಮೊದಲು ಶ್ರೀನಿವಾಸಪುರದಲ್ಲಿ ಒಬ್ಬ ಮಾಜಿ[more...]

ಮಂಡ್ಯದವರು ಗಂಡಸರಲ್ಲ, ನರಸತ್ತವರು: ನಾಲಿಗೆ ಹರಿಬಿಟ್ಟ ಮಾಜಿ ಸಂಸದ ಶಿವರಾಮೇಗೌಡ!

ಬೆಂಗಳೂರು:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸುವ ಭರದಲ್ಲಿ ಮಾಜಿ ಸಂಸದ ಎಲ್​ಆರ್​ ಶಿವರಾಮೇಗೌಡ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರನ್ನು ರಾಮನಗರದಿಂದ ಓಡಿಸಿದ್ದಾರೆ. ಆದರೆ ಮಂಡ್ಯದವರೆಲ್ಲ ನರಸತ್ತವರು[more...]

ಶತಕೋಟಿ ಒಡೆಯ ನಿಖಿಲ್‌ ಕುಮಾರಸ್ವಾಮಿ! 3 ವರ್ಷದ ಮಗನ ಹೆಸರಲ್ಲಿದೆ 11 ಲಕ್ಷ ಹಣ

ಬೆಂಗಳೂರು: ಚನ್ನಪಟ್ಟಣ ಅಖಾಡದಲ್ಲಿ ಸೈನಿಕ ಸಿಪಿ ಯೋಗೇಶ್ವರ್‌ಗೆ ಸವಾಲು ಎಸೆದು ದಳಪತಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಭದ್ರಕೋಟೆ. ಅದರಲ್ಲೂ ಎಚ್‌ಡಿ ಕುಮಾರಸ್ವಾಮಿಯನ್ನು ಎರಡು ಬಾರಿ ಗೆಲ್ಲಿಸಿದ ಕ್ಷೇತ್ರ. ತಂದೆಯನ್ನು ಗೆಲ್ಲಿಸಿದ[more...]

ಇದು ಸರ್ಕಾರದ “ಶಕ್ತಿ ಎಫೆಕ್ಟ್”: ಸೀಟಿಗಾಗಿ ಚಪ್ಪಲಿಯಲ್ಲಿ ಬಡಿದಾಡಿದ ಮಹಿಳೆಯರು!

ಬೆಳಗಾವಿ:- ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿ ಆದಾಗಿನಿಂದ ಒಂದಲ್ಲ ಒಂದು ರೀತಿ ಸಮಸ್ಯೆ ಬರುತ್ತಿದೆ. ಇದು ಪ್ರಯಾಣಿಕರು ಸೇರಿ ಬಸ್ ಚಾಲಕ, ನಿರ್ವಾಹಕರಿಗೂ ಕಿರಿ ಕಿರಿ ಉಂಟು ಮಾಡಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ[more...]