ನಾಯಿ ಮೇಲೆ ಹರಿದ ದ್ವಿಚಕ್ರ ವಾಹನ: ಕಾರಿನ ಡ್ಯಾಶ್​​​​́ಬೋರ್ಡ್​ ನಲ್ಲಿ ದೃಶ್ಯ ಸೆರೆ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ದಿಢೀರನೆ ಅಡ್ಡ ಬಂದ ಪರಿಣಾಮ ನಾಯಿಯ ಮೇಲೆ ದ್ವೀಚಕ್ರ ವಾಹನ ಹರಿದ ಘಟನೆ ಜರುಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ವೈರಲ್​ ಆಗುತ್ತಿದೆ. ಆಗಸ್ಟ್​​ 4 ರಂದು[more...]

ಮಹಿಳೆಯರೇ ಇಲ್ಲಿ ಕೇಳಿ: ಈ ದಿನಾಂಕದಂದು ನಿಮ್ಮ ಖಾತೆಗೆ ಜಮೆ ಆಗಲಿದೆ ಗೃಹಲಕ್ಷ್ಮಿ ಹಣ; DCM ಕೊಟ್ರೂ ಸ್ಪಷ್ಟನೆ!

ಬೆಂಗಳೂರು :- ಕಳೆದ ಎರಡು ತಿಂಗಳಿಂದ ಜಮೆ ಆಗದ ಗೃಹಲಕ್ಷ್ಮಿ ಯೋಜನೆ ಬಗ್ಗೆ DCM ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಮದ್ದೂರಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಭಾಷಣ ಮಾಡುತ್ತ, ಗೃಹಲಕ್ಷ್ಮಿ ಯೋಜನೆಯ[more...]

ಸೋರುತ್ತಿಹುದು ವಿಜಯನಗರ ಪಾಲಿಕೆ ಬಜಾರ್: 16 ಕೋಟಿ ಎಲ್ಲೋಯ್ತು!?

ಬೆಂಗಳೂರು:- ಅದು ಬರೋಬ್ಬರಿ 16 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬಜಾರ್. ಈ ತಿಂಗಳೋ, ಅಥವಾ ಮುಂದಿನ ತಿಂಗಳೋ ಉದ್ಘಾಟನೆ ಆಗ್ಬೇಕಾಗಿತ್ತು. ಆದರೆ ಇದೀಗ ಅದು ಸೋರಲು ಆರಂಭಿಸಿದೆ. ಹೌದು, ನಾವು ಹೇಳುತ್ತಿರೋದು ವಿಜಯನಗರ ಪಾಲಿಕೆ[more...]

ಗಂಡ ಸತ್ತ ಹೆಣ್ಣು ಮಕ್ಕಳ ಆಸ್ತಿ ಕಬಳಿಸಿದ DCM ಶಿವಕುಮಾರ್: ಕೇಂದ್ರ ಸಚಿವ ಕುಮಾರಸ್ವಾಮಿ ಗಂಭೀರ ಆರೋಪ!

ಬೆಂಗಳೂರು:- ಗಂಡ ಸತ್ತ ಹೆಣ್ಣು ಮಕ್ಕಳ ಆಸ್ತಿಗಳನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಬಳಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರು ಚಲೋ ಪಾದಯಾತ್ರೆಯ ಉದ್ಘಾಟನೆ ವೇಳೆ ಮಾತನಾಡಿದ[more...]

ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಒಂದೇ ತಿಂಗಳಲ್ಲಿ ಎರಡು ಕಂತಿನ ಹಣ ಜಮಾ

ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀಗೆ ನೋಂದಣಿ ಮಾಡಿಸಿದ್ದ ಲಕ್ಷಾಂತರ ಮಹಿಳೆಯರಿಗೆ ಎರಡು ತಿಂಗಳಾದರೂ ಖಾತೆಗೆ ಹಣ ಜಮೆಯಾಗಿಲ್ಲ. ಕಳೆದ 2 ತಿಂಗಳು ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ.ಇದೀಗ ತಾಂತ್ರಿಕ ಸಮಸ್ಯೆ[more...]

ವಾಹನ ಸವಾರರೇ ಎಚ್ಚರ: ಶಿರಾಡಿ ಘಾಟಿ ಸಂಚಾರ ಮುಕ್ತ, ಹುಷಾರಾಗಿ ಸಂಚರಿಸಿ!

ಹಾಸನ:- ಭಾರೀ ಮಳೆಯಿಂದ ಗುಡ್ಡ ಕುಸಿತವಾಗಿ ಕ್ಲೋಸ್ ಆಗಿದ್ದ ಶಿರಾಡಿ ಘಾಟಿ ಮತ್ತೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಭೂಕುಸಿತದ ಆತಂಕ ಇನ್ನೂ ಇದ್ದು, ವಾಹನ ಸವಾರರು ಜೀವಭಯದಿಂದಲೇ ಸಂಚರಿಸಬೇಕಿದೆ. ಬೆಂಗಳೂರು- ಮಂಗಳೂರು ಸಂಪರ್ಕಿಸುವ ಪ್ರಮುಖ[more...]

ಮದ್ಯ ಪ್ರಿಯರಿಗೆ ಶಾಕ್: ಬಿಯರ್ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಗ್ಯಾರಂಟಿ ಸರ್ಕಾರ..!

ಬೆಂಗಳೂರು: ನೀವೇನಾದ್ರು ಮದ್ಯ ಪ್ರಿಯರಾ .. ಹಾಗಾದ್ರೆ ನೀವು ಈ ಸ್ಟೋರಿ ನೋಡಲೆ ಬೇಕು.. ಕಳೆದ ಒಂದು ವರ್ಷದ ಹಿಂದೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಫೆಬ್ರವರಿಯಲ್ಲಿ ಮೊದಲ ಶಾಕ್[more...]

ಯಾರ್ರೀ ಅವ್ನು ಪ್ರೀತಂಗೌಡ: ರೊಚ್ಚಿಗೆದ್ದ HD ಕುಮಾರಸ್ವಾಮಿ

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದಿರುವ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಹಾಸನ ಬಿಜೆಪಿ ಮುಖಂಡ ಪ್ರೀತಂ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ದೆಹಲಿಯಲ್ಲಿ  ಮಾತನಾಡಿದ ಅವರು, ನಮ್ಮನ್ನು[more...]

ಬೆಂಗಳೂರಿನಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ಕುರಿತಂತೆ ಕಮಿಷನರ್ ಬಿ ದಯಾನಂದ್ ಮಹತ್ವದ ಮಾಹಿತಿ!

ಬೆಂಗಳೂರು:- ನಗರದಲ್ಲಿ ಅನಧಿಕೃತ​ ಫ್ಲೆಕ್ಸ್​, ಹೋರ್ಡಿಂಗ್ಸ್ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಕ್ರಮಕೈಗೊಳ್ಳದ ಬಿಬಿಎಂಪಿ, ಪೊಲೀಸ್​ ಇಲಾಖೆಯನ್ನು ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತ್ತು. ಅದರಂತೆ ಇಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ನೇತೃತ್ವದಲ್ಲಿ ಸಭೆ[more...]

ರಾಜ್ಯಕ್ಕೆ ಕಾದಿದ್ಯಾ ಗಂಡಾಂತರ!?, ಅಚ್ಚರಿ ಭವಿಷ್ಯ ನುಡಿದ ಕೋಡಿಶ್ರೀ!

ಬೆಳಗಾವಿ : ರಾಜ್ಯಕ್ಕೆ ಕಾದಿದ್ಯಾ ಗಂಡಾಂತರ, ನಿಜಕ್ಕೂ ಕೋಡಿಶ್ರೀ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಕಳೆದ ಇಪ್ಪತ್ತು ದಿನದ ಹಿಂದೆ ನಾನು ಧಾರವಾಡದಲ್ಲಿ ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ, ರೋಗರುಜ್ಜಿನುಗಳು ಹೆಚ್ಚಾಗುತ್ತವೆ ಅಂತಾ[more...]