ಜಾತಿ ನಿಂದನೆ, ಬೆದರಿಕೆ ಕೇಸ್ ಸಂಕಷ್ಟ; ಶಾಸಕ ಮುನಿರತ್ನಗೆ ಬೇಲಾ? ಜೈಲೇ ಗತಿನಾ? ನಾಳೆ ಜಾಮೀನು ಅರ್ಜಿ ವಿಚಾರಣೆ

ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಅಶೋಕ ನಗರ ಠಾಣೆ ಪೊಲೀಸರು ಆರ್​. ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಶಾಸಕ ಮುನಿರತ್ನ ಅವರನ್ನು ನ್ಯಾಯಾಧೀಶರ ಮುಂದೆ[more...]

ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ಧೂಳು ಸ್ವಚ್ಚ ಮಾಡಲು ಪರದಾಡುತ್ತಿದ್ದೀರಾ!? ಈ ಟಿಪ್ಸ್ ಫಾಲೋ ಮಾಡಿ!

ಹಬ್ಬದ ಸೀಸನ್ ಪ್ರಾರಂಭವಾಗುವ ಮುನ್ನ ನಿಮ್ಮ ಮನೆಯ ಮೂಲೆ ಮೂಲೆಯನ್ನು ಕ್ಲೀನ್ ಮಾಡಲು ಬಯಸಿದರೆ, ಈ ಸಲಹೆಗಳನ್ನು ಟಿಪ್ಸ್ಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದು ನಿಮ್ಮ ಮನೆಯ ಫ್ಯಾನ್ ಅನ್ನು ಸಹ ತ್ವರಿತವಾಗಿ ಸ್ವಚ್ಛಗೊಳಿಸಲು ಸಹಾಯಕವಾಗಿದೆ. ವಾಸ್ತವವಾಗಿ,[more...]

HSRP ನಂಬರ್ ಪ್ಲೇಟ್ ಅಳವಡಿಸದವರಿಗೆ ಕರ್ನಾಟಕ ಹೈಕೋರ್ಟ್ ಗುಡ್ ನ್ಯೂಸ್!

ಬೆಂಗಳೂರು: ನಿಮ್ಮ ಬಳಿ ಇರುವ ವಾಹನದ ನಂಬರ್‌ ಪ್ಲೇಟ್ ಯಾವುದು? ಸ್ಟಿಕ್ಕರ್ ರೀತಿಯ ನಂಬರ್ ಪ್ಲೇಟ್ ಹಾಕಿದ್ದೀರಾ? ಹಾಗಾದ್ರೆ ಇದನ್ನ ಬದಲಿಸಬೇಕಾಗುತ್ತೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್ ಹಾಕಬೇಕಾಗುತ್ತೆ. ದೇಶಾದ್ಯಂತ ಈ ರೀತಿಯ ನಂಬರ್ ಪ್ಲೇಟ್[more...]

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ನೇಣುಹಾಕಿಕೊಳ್ಳಲು ಮುಂದಾದ 25 ಮಹಿಳೆಯರು!

ಮಂಡ್ಯ: ಮಳವಳ್ಳಿ ತಾಲೂಕಿನ ಹೊಳಲು ಗ್ರಾಮದ 25 ಮಹಿಳೆಯರು ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆಗೆ ಮುಂದಾಗಿದ್ದಾರೆ.  ತಮ್ಮ ಗ್ರಾಮದಲ್ಲಿರುವ ಗ್ರಾಪಂ ಕಚೇರಿಯ ಮುಂದೆ ನೇಣು ಹಾಕಿಕೊಂಡು ಸಾಯುವುದಾಗಿ ಪ್ರತಿಭಟನೆ ನಡೆಸಿದ್ದಾರೆ. ಆ ಎಲ್ಲಾ ಮಹಿಳೆಯರು ಗ್ರಾಪಂ[more...]

RCB ಫ್ರಾನ್ಸ್ ಗೆ ಭರ್ಜರಿ ಗುಡ್ ನ್ಯೂಸ್: ಸ್ಟಾರ್ ಬೌಲರ್‌ ಮೇಲೆ ಕಣ್ಣು ನೆಟ್ಟಿರುವ RCB?

ಈ ಬಾರಿಯ ಮೆಗಾ ಹರಾಜು IPL ನ ಹೊಸ ಋತುವಿನ ಮೊದಲು ನಡೆಯಲಿದೆ. ಮೆಗಾ ಹರಾಜುಗಳು ಹೊಸ ಆಟಗಾರರ ಮೇಲೆ ದೊಡ್ಡ ಪ್ರಮಾಣದ ಹಣವನ್ನು ಸುರಿಯಬಹುದು. ಮುಂಬರುವ ಋತುವಿನಲ್ಲಿ, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಕ್ಕೆ[more...]

ನನ್ನ ಗಂಡ ತುಂಬಾ ಕೊಳಕ, ನಿತ್ಯ ಸ್ನಾನ ಮಾಡಲ್ಲ: ಮದುವೆ ಆದ 1 ತಿಂಗಳಲ್ಲೇ ಡಿವೋರ್ಸ್ ಕೇಳಿದ ಹೆಂಡ್ತಿ!

ಉತ್ತರ ಪ್ರದೇಶ:- ಮಹಿಳೆಯೊಬ್ಬರು ತನ್ನ ಪತಿರಾಯ ದಿನಾಲೂ ಸ್ನಾನ ಮಾಡೊಲ್ಲ ಎಂಬ ವಿಚಾರಕ್ಕೆ ಮದುವೆಯಾದ 40 ದಿನಕ್ಕೆ ತನ್ನ ಗಂಡನಿಂದ ಡಿವೋರ್ಸ್‌ ಕೇಳಿದ ಘಟನೆ ಜರುಗಿದೆ. ಈ ವಿಚಿತ್ರ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು,[more...]

ಪ್ರೀತಿ‌ ಮಾಡುವುದಾಗಿ ಕರೆಸಿ ವ್ಯಕ್ತಿಗೆ ಸ್ನೇಹಿತನ ಕೈಯಿಂದ ಚಾಕು ಹಾಕಿಸಿದ ಯುವತಿ..!?

ಬೆಂಗಳೂರು: ಯುವತಿಯೊಬ್ಬಳು ಪ್ರೀತಿ‌ ಮಾಡುವುದಾಗಿ ಕರೆಸಿ ವ್ಯಕ್ತಿಗೆ ಸ್ನೇಹಿತನ ಕೈಯಿಂದ ಚಾಕು ಹಾಕಿಸಿದ ಘಟನೆ ಬೆಂಗಳೂರಿನ ಸದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಟ್ಟೆ ಅಂಗಡಿ ವ್ಯಾಪಾರಿ ಹಿತೇಂದ್ರ ಕುಮಾರ್(59) ಎಂಬಾತನ ಮೇಲೆ ಕೊಲೆ[more...]

ಗಣೇಶ ಮೂರ್ತಿ ವಿಸರ್ಜನೆ ವೇಳೆ ಅವಘಡ: ಮೂವರಿಗೆ ಚಾಕು ಇರಿದ ದುಷ್ಕರ್ಮಿಗಳು!

ಬೆಳಗಾವಿ:- ಗಣೇಶ ಮೂರ್ತಿ ವಿಸರ್ಜನೆ ವೇಳೆ ಅವಘಡ ಸಂಭವಿಸಿದ್ದು, ಮೂವರಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ನಗರದ ಚೆನ್ನಮ್ಮ ವೃತ್ತದ ಬಳಿ ಘಟನೆ ಜರುಗಿದೆ. ಗಾಯಾಳುಗಳನ್ನು ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ್ ಗುಂಡ್ಯಾಗೋಳ್,[more...]

ಶಾಸಕ ಮುನಿರತ್ನ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ: ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌

ಬೆಂಗಳೂರು: ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರ ಬಂಧನ ಆಗಿದೆ. ಆಂಧ್ರದ ಚಿತ್ತೂರಿಗೆ ಹೊರಟಿದ್ದ ಮಾಜಿ ಸಚಿವ ಮುನಿರತ್ನರನ್ನ ಮುಳಬಾಗಿಲು ತಾಲೂಕಿನ ಹೊರವಲಯದ ನಂಗಲಿ ಬಳಿ ಬಂಧನ ಮಾಡಲಾಗಿದೆ. ಶಾಸಕ[more...]

ಅಭ್ಯಾಸದ ಸಮಯದಲ್ಲಿ ಡ್ರೆಸ್ಸಿಂಗ್ ಕೊಠಡಿಯ ಗೋಡೆ ಒಡೆದ ವಿರಾಟ್ ಕೊಹ್ಲಿ: ಯಾಕೆ!?

ಸ್ಟಾರ್ ಬ್ಯಾಟ್ಸ್ ಮನ್ ಕಿಂಗ್ ಕೊಹ್ಲಿ ಅವರು ಅಭ್ಯಾಸದ ವೇಳೆ ತಮ್ಮ ಪವರ್​ಫುಲ್ ಶಾಟ್​ನಿಂದ ಕ್ರೀಡಾಂಗಣದ ಡ್ರೆಸ್ಸಿಂಗ್ ಕೋಣೆಯ ಗೋಡೆಯಲ್ಲಿ ರಂಧ್ರವುಂಟಾಗುವಂತೆ ಮಾಡಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ[more...]