ಫೈರ್ ಫ್ಲೈ ಶೂಟಿಂಗ್ ಮುಕ್ತಾಯ: ಹೊಸದೊಂದು ಪಯಣ ಆರಂಭವಾದಂತಿದೆ ಎಂದ ಶಿವಣ್ಣ ಪುತ್ರಿ

ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಫೈರ್‌ ಫ್ಲೈ’ ಚಿತ್ರೀಕರಣ ಮುಕ್ತಾಯಗೊಂಡಿದೆ. ಫೈರ್ ಪ್ಲೈ ಶೂಟಿಂಗ್ ಜರ್ನಿಯ ಝಲಕ್ ನ್ನು ಚಿತ್ರತಂಡ ಹಂಚಿಕೊಂಡು, ಕುತೂಹಲವನ್ನು ದುಪ್ಪಟ್ಟು ಮಾಡಿದೆ.ಫೈರ್ ಫ್ಲೈ ಪಯಣದ[more...]

ನನ್ನ ಮಗನನ್ನು ಕೊಂದವರು ಜೈಲಲ್ಲಿ ರಾಜರೋಷವಾಗಿದ್ದಾರೆ: ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದುಹೋಗಿದೆ. ನಟ ದರ್ಶನ್​ಗೆ ಜೈಲಿನಲ್ಲಿ ಕಾಫಿ, ಸಿಗರೇಟ್ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಬೇಸರ ವ್ಯಕ್ತಪಡಿಸಿದ್ದು, ನಟ ದರ್ಶನ್‌ಗೆ[more...]

ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ: ಪರಪ್ಪನ ಅಗ್ರಹಾರದ ಏಳು ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​​ ಅನ್ನ ಹೈ ಪ್ರೊಫೈಲ್ ಕೇಸ್​​ ಅಂತ ಪರಿಗಣಿಸಿರೋ ತನಿಖಾಧಿಕಾರಿಗಳು ಒಂದು ಕಡೆ ಅಚ್ಚುಕಟ್ಟಾಗಿ ತನಿಖೆ ಮಾಡುತ್ತಿದ್ದಾರೆ.. ಸಣ್ಣದೊಂದು ವಿಚಾರವೂ ಹೊರಗೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಅಂಥಾದ್ರಲ್ಲಿ ನಟ ದರ್ಶನ್‌ಗೆ ಜೈಲನ್ನೇ ರೆಸಾರ್ಟ್[more...]

ಮಕ್ಕಳ ಕೈಗೆ ಮೋಬೈಲ್ ಕೊಡಬೇಡಿ..ಕೊಟ್ಟಿದ್ದರೆ ಮೋಬೈಲಿನಿಂದ ಅವರನ್ನು ದೂರ ಮಾಡೋದು ಹೇಗೆ ನೋಡಿ..

ಮಕ್ಕಳ ಕೈಗೆ ಮೋಬೈಲ್ ಕೊಡಬೇಡಿ..ಕೊಟ್ಟಿದ್ದರೆ ಮೋಬೈಲಿನಿಂದ ಅವರನ್ನು ದೂರ ಮಾಡೋದು ಹೇಗೆ ನೋಡಿ.. ಹುಬ್ಬಳ್ಳಿ:-ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಮೊಬೈಲ್ ಚಟ ವಿಪರೀತವಾಗಿ ಹೆಚ್ಚುತ್ತಿದೆ. ನಿಮ್ಮ ಮಕ್ಕಳಿಗೂ ಮೊಬೈಲ್ ಅಭ್ಯಾಸವಿದ್ದರೆ ಅದನ್ನ ನಿಲ್ಲಿಸಲು ನೀವು ವಿಶೇಷ[more...]

ಬಿಜೆಪಿ ಆಫರ್ ಬಗ್ಗೆ ಶಾಸಕ ರವಿ ಗಾಣಿಗ ಹೇಳಿಕೆ ವಿಚಾರ. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ , ಮಾಜಿ‌ ಶಾಸಕ ಪಿ.ರಾಜೀವ್ ನೇತೃತ್ವದಲ್ಲಿ ದೂರು ದಾಖಲು.

ಬಿಜೆಪಿ ಆಫರ್ ಬಗ್ಗೆ ಶಾಸಕ ರವಿ ಗಾಣಿಗ ಹೇಳಿಕೆ ವಿಚಾರ. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ , ಮಾಜಿ‌ ಶಾಸಕ ಪಿ.ರಾಜೀವ್ ನೇತೃತ್ವದಲ್ಲಿ ದೂರು ದಾಖಲು. ಹುಬ್ಬಳ್ಳಿ:-ಬಿಜೆಪಿ[more...]

ಅಮರಶಿವನಿಗೆ ಅಗ್ನಿಪರೀಕ್ಷೆ ,ಯುವಕರ ಸಂಘಟನೆಗೆ ಒತ್ತು ಕೊಟ್ಟ ಯುವ ನಾಯಕ.ತಂದೆ ಸಿ ಎಸ್ ಶಿವಳ್ಳಿ ಹಾದಿಯಲ್ಲಿ ಮಗ ಅಮರಶಿವ.

ಅಮರಶಿವನಿಗೆ ಅಗ್ನಿಪರೀಕ್ಷೆ ,ಯುವಕರ ಸಂಘಟನೆಗೆ ಒತ್ತು ಕೊಟ್ಟ ಯುವ ನಾಯಕ.ತಂದೆ ಸಿ ಎಸ್ ಶಿವಳ್ಳಿ ಹಾದಿಯಲ್ಲಿ ಮಗ ಅಮರಶಿವ. ಹುಬ್ಬಳ್ಳಿ : ರಾಜ್ಯದಲ್ಲಿ ಜರುಗುತ್ತಿರುವ ಯುವ ಕಾಂಗ್ರೆಸ್ ಸದಸ್ಯತ್ವ ಚುನಾವಣೆಗೆ ಶಿವಳ್ಳಿ ಕುಟುಂಬದ ಎರಡನೇ[more...]

ಒಂದು ಕೈಯಲ್ಲಿ ಸಿಗರೇಟ್.. ಮತ್ತೊಂದು ಕೈಯಲ್ಲಿ ಕಾಫಿ: ನಟ ದರ್ಶನ್ ಜೈಲಿನಲ್ಲಿ ಇರುವ ಫೋಟೋ ವೈರಲ್

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ನಟ ದರ್ಶನ್ ಅರೆಸ್ಟ್ ಆದ ಮೇಲೆ ಅಭಿಮಾನಿಗಳು ಭಾರೀ ಬೇಸರದಲ್ಲಿ ಇದ್ದಾರೆ. ನಿತ್ಯ ದರ್ಶನ್​ ರಿಲೀಸ್​ಗಾಗಿ ಪ್ರಾರ್ಥನೆ[more...]

ಗೃಹಲಕ್ಷ್ಮೀ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ!

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಎಂಬ ಅಜ್ಜಿ ತಮ್ಮ ಹಳ್ಳಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಇವರಿಗೆ ಅದೇ ಗ್ರಾಮದ ಇನ್ನಷ್ಟು ವೃದ್ಧೆಯರು ಸಹಕಾರ ನೀಡಿದ್ದಾರೆ. ಹೌದು ಕಳೆದ ವರ್ಷ[more...]

ಪೂಜೆಗಷ್ಟೇ ಅಲ್ಲ ಕರ್ಪೂರದಲ್ಲಿದೆ ಅದ್ಭುತ ಆರೋಗ್ಯ ಪ್ರಯೋಜನಗಳು!

ಮನೆಯಲ್ಲಿ ಮಾಡುವ ಪ್ರತಿಯೊಂದು ಪೂಜೆಯಲ್ಲಿ ಗಂಧದಕಡ್ಡಿ ಹಾಗೂ ಕರ್ಪೂರ ಬಳಕೆಯಾಗುತ್ತದೆ. ಇವರನ್ನು ಸಹ ದೇವರಿಗೆ ಆರತಿ ಮಾಡಲು ಬಳಸುತ್ತೇವೆ. ಎರಡರಿಂದಲೂ ಅತ್ಯದ್ಭುತ ಸುಗಂಧ ಪರಿಮಳ ಹೊರ ಬಂದು ಇಡೀ ಮನೆ ತುಂಬಾ ಒಂದು ರೀತಿಯ[more...]

ಹುಡುಗರ ಸಹವಾಸ ಮಾಡಿ ನಾನು ಕೆಟ್ಟೆ: ಪೊಲೀಸರ ಮುಂದೆ ಪಶ್ಚಾತಾಪ ಪಟ್ಟಿದ್ರಂತೆ ದರ್ಶನ್!

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಸದ್ಯ ದರ್ಶನ್ ಅವರು ‘ಎ2’ ಆರೋಪಿ ಆಗಿದ್ದಾರೆ. ಅವರನ್ನು ‘ಎ1’ ಆರೋಪಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದಲ್ಲದೆ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್[more...]