ದರ್ಶನ್ʼಗಿಂತ ಮೊದಲೇ ಪವಿತ್ರಗೌಡ ಜಾಮೀನು ಅರ್ಜಿ ಸಲ್ಲಿಸಿದ್ದು ಯಾಕೆ ಗೊತ್ತಾ..?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಎಫ್ಎಸ್ಎಲ್, ಮರಣೋತ್ತರ ಪರೀಕ್ಷೆಗಳು ಕೃತ್ಯಕ್ಕೆ ಸಾಕ್ಷ್ಯ ಹೇಳುತ್ತಿವೆ. ಕಳೆದೆರಡು ತಿಂಗಳಿನಿಂದ ಪ್ರಕರಣದ ತನಿಖೆ ನಡೆಸ್ತಿರುವ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆಗೂ ತಯಾರಿ ನಡೆಸಿದ್ದಾರೆ.[more...]
ಸದ್ಗುರು ಶ್ರೀ ಸಿದ್ಧಾರೂಢ ಮಠದ ದಾಸೋಹ ಭವನಕ್ಕೆ ಸಾರಿನ ಕೊಳಗ ದೇಣಿಗೆ*
*ಸದ್ಗುರು ಶ್ರೀ ಸಿದ್ಧಾರೂಢ ಮಠದ ದಾಸೋಹ ಭವನಕ್ಕೆ ಸಾರಿನ ಕೊಳಗ ದೇಣಿಗೆ* ಹುಬ್ಬಳ್ಳಿ ದಿ 19: ಹುಬ್ಬಳ್ಳಿಯ ಆರಾಧ್ಯ ದೈವ, ಸುಪ್ರಸಿದ್ದ ಶ್ರೀ ಸದ್ಗುರು ಸಿದ್ಧಾರೂಢ ಮಠದ ದಾಸೋಹ ಭವನಕ್ಕೆ ನಗರದ ಶ್ರೀಮತಿ ಶಾಂತದೇವಿ[more...]
ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ: ಬೆಂಕಿ ಹಚ್ಚಿ ಕೊಂದ ಗಂಡ
ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಪತಿ ಕ್ಷುಲ್ಲಕ ವಿಚಾರದಲ್ಲಿ ಪತ್ನಿಯನ್ನ ಕೊಲೆ ಮಾಡಿ ಮನೆಯಲ್ಲೇ ಪೆಟ್ರೋಲ್ ಸುರಿದು ಸುಟ್ಟಿರುವ ಘಟನೆ ನಡೆದಿದೆ. ಈ ಘಟನೆ ಎರಡು ಮೂರು ದಿನಗಳ ಹಿಂದೆ[more...]
ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಂತ್ರಸ್ತೆ ಮೇಲೆಯೇ ‘FIR’ ದಾಖಲು..!
ಬೆಂಗಳೂರು: ಮೊನ್ನೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೋಗುವ ವೇಳೆ ಯುವತಿ ಮೇಲೆ ಅತ್ಯಾಚಾರ ಎಸೆಗಿರುವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕೇಸ್ ಸಂಬಂಧ ಪೊಲೀಸರು ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಯುವತಿ[more...]
ಸಾಲ ತೀರಿಸಲು ಕಿಡಿಗೇಡಿಗಳಿಂದ ನಕಲಿ ಕರೆನ್ಸಿ ನೋಟು ಮುದ್ರಣ: ನಾಲ್ವರು ಅರೆಸ್ಟ್!
ಮಂಗಳೂರು:- ಸಾಲ ತೀರಿಸಲು ನಕಲಿ ಕರೆನ್ಸಿ ನೋಟು ಮುದ್ರಣ ಮಾಡುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 38 ವರ್ಷದ ಪ್ರಿಯೇಶ್ , 33 ವರ್ಷದ ವಿನೋದ್ ಕುಮಾರ್ ಕೆ, 58 ವರ್ಷದ[more...]
ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್: ಅರ್ಜಿ ವಿಚಾರಣೆ ಆ.29ರವರೆಗೆ ಮುಂದೂಡಿ ಹೈಕೋರ್ಟ್ ಸೂಚನೆ
ಬೆಂಗಳೂರು: ಸಿಎಂ ವಿರುದ್ದದ ಪ್ರಾಸಿಕ್ಯೂಷನ್ ಪ್ರಶ್ನಿಸಿ ಅರ್ಜಿ ವಿಚಾರಣೆ, ಸಿದ್ದರಾಮಯ್ಯಗೆ ತಾತ್ಜಾಲಿಕ ರಿಲೀಫ್ ಸಿಕ್ಕಿದೆ. ಆಗಸ್ಟ್ 29 ರವರೆಗೆ ವಿಚಾರಣೆ ಮುಂದೂಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹೈಕೋರ್ಟ್ ಸೂಚನೆ ನೀಡಿದ. ಯಾವುದೇ ಬಲವಂತದ[more...]
ರಿಟೈಡ್೯ ಆದರೂ ನಿಂತಿಲ್ಲಾ ಪಾಲಿಕೆಯಲ್ಲಿ ಪೈಲ್ ಡೀಲಿಂಗ್.ನಿವೃತ್ತಿ ಹೊಂದಿ ಇಪ್ಪತ್ತು ದಿನ..ನಿದ್ದೆ ಹತ್ತತಿಲ್ಲಾ ಕಾಂಚಾಣ ರಾಣಿಗೆ…ಯಾರವಳು..?
ರಿಟೈಡ್೯ ಆದರೂ ನಿಂತಿಲ್ಲಾ ಪಾಲಿಕೆಯಲ್ಲಿ ಪೈಲ್ ಡೀಲಿಂಗ್.ನಿವೃತ್ತಿ ಹೊಂದಿ ಇಪ್ಪತ್ತು ದಿನ..ನಿದ್ದೆ ಹತ್ತತಿಲ್ಲಾ ಕಾಂಚಾಣ ರಾಣಿಗೆ...ಯಾರವಳು..? ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಯೊಬ್ಬರು ನಿವೃತ್ತಿ ಆಗಿ ಇಪ್ಪತ್ತು ದಿನ ಕಳೆದರೂ ಮಹಾನಗರ ಪಾಲಿಕೆಯ ಕಡತಗಳ[more...]
ಸುದ್ದಿಗೋಷ್ಠಿ ವೇಳೆ ಅನಾಹುತ: ಹೃದಯಾಘಾತದಿಂದ ಕುರುಬ ಸಂಘದ ಅಧ್ಯಕ್ಷ ಸ್ಥಳದಲ್ಲೇ ಸಾವು
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ವಿರೋಧಿಸಿ ಸುದ್ದಿಗೋಷ್ಠಿ ನಡೆಯುತ್ತಿರುವ ವೇಳೆ ಹೃದಯಾಘಾತದಿಂದ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವಂತಹ ಘಟನೆ ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದಿದೆ. ಸಿ.ಕೆ.ರವಿಚಂದ್ರನ್ ಹೃದಯಾಘಾತದಿಂದ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ನಾಗಿದ್ದು, ರಾಜ್ಯಪಾಲರು[more...]
ಗ್ರಾಹಕರೇ ಎಚ್ಚರ ಎಚ್ಚರ: ಬೆಳ್ಳುಳ್ಳಿ ಕೊಂಡುಕೊಳ್ಳೋ ಮುನ್ನ ಈ ಸ್ಟೋರಿ ಒಮ್ಮೆ ನೋಡ್ಬಿಡಿ!
ಮುಂಬೈ:- ಗ್ರಾಹಕರೇ ಫೇಕ್ ಬೆಳ್ಳುಳ್ಳಿಗಳು ಮಾರ್ಕೆಟ್ಗೆ ಲಗ್ಗೆ ಇಟ್ಟಿವೆ ಎಂದರೆ ನಂಬಲೇಬೇಕು. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಿಮೆಂಟ್ನಿಂದ ತಯಾರಿಸಿದ ನಕಲಿ ಬೆಳ್ಳುಳ್ಳಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ.[more...]
ಹೊಸ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ಸ್ಟಾರ್ ನಟನಿಗೆ ಏನಾಯ್ತು? ಹೇಗಿದೆ ಮೋಹನ್ ಲಾಲ್ ಆರೋಗ್ಯ ಸ್ಥಿತಿ!
ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ಆರೋಗ್ಯ ತೊಂದರೆ ಕಾರಣ ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ಸೋಂಕಿನಿಂದ ಈ ರೀತಿ ಆಗಿದೆ[more...]