ಅನ್ನಭಾಗ್ಯ ಅಕ್ಕಿ ರೇಡ್,ಕಳ್ಳ ಪೋಲೀಸರ ಆಟ.ತಿಮಿಂಗಲು ಬಿಟ್ಟು ಮೀನ ಹಿಡಿದ ಸಿಸಿಬಿ ಪೋಲೀಸರು.
ಅನ್ನಭಾಗ್ಯ ಅಕ್ಕಿ ರೇಡ್,ಕಳ್ಳ ಪೋಲೀಸರ ಆಟ.ತಿಮಿಂಗಲು ಬಿಟ್ಟು ಮೀನ ಹಿಡಿದ ಸಿಸಿಬಿ ಪೋಲೀಸರು......,..... ಹುಬ್ಬಳ್ಳಿ:- ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಕ್ರಮ ಪಡಿತರ ಅಕ್ಕಿ ದಂಧೆ ರಾಜಾರೋಷವಾಗಿಯೇ ನಡೆಯುತ್ತಿದೆ.ಆದರೆ ನಿನ್ನೆ ಸಿಸಿಬಿ ಪೋಲೀಸರು ಹುಬ್ಬಳ್ಳಿಯ[more...]
ಛತ್ತೀಸ್ಗಢ ಗೆ ನೂತನ ಸಿಎಂ ವಿಷ್ಣುದೇವ್ – ಶಾಸಕಾಂಗ ಸಭೆಯಲ್ಲಿ ವಿಷ್ಣುದೇವ್ ಸಾಯಿ ಯವರನ್ನು ಆಯ್ಕೆ ಮಾಡಿದ ಶಾಸಕರು.
ಛತ್ತೀಸ್ಗಢ ಗೆ ನೂತನ ಸಿಎಂ ವಿಷ್ಣುದೇವ್ - ಶಾಸಕಾಂಗ ಸಭೆಯಲ್ಲಿ ವಿಷ್ಣುದೇವ್ ಸಾಯಿ ಯವರನ್ನು ಆಯ್ಕೆ ಮಾಡಿದ ಶಾಸಕರು ರಾಯಪುರ - ಛತ್ತೀಸ್ಗಢ ಗೆ ನೂತನ ಸಿಎಂ ಆಗಿ ವಿಷ್ಟುದೇವ ಸಾಯಿ ಯವರನ್ನು ಶಾಸಕಾಂಗ[more...]
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಫ್ರೀ ಅದರಲ್ಲೂ ಮೋಸ. ಒಂದೇ ಆಧಾರ್ ಕಾರ್ಡ್ ನಲ್ಲಿ ಇಬ್ಬರ ಓಡಾಟ.
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಫ್ರೀ ಅದರಲ್ಲೂ ಮೋಸ. ಒಂದೇ ಆಧಾರ್ ಕಾರ್ಡ್ ನಲ್ಲಿ ಇಬ್ಬರ ಓಡಾಟ. ಹುಬ್ಬಳ್ಳಿ:-ಆಧಾರ ಕಾಡ್೯ ಒಂದೇ ಆದರೆ ಬಸ್ಸ್ ನಲ್ಲಿ ಇಬ್ಬರು ಮಹಿಳೆಯರು ಒಂದೇ ನಂಬರಿನ ಆಧಾರಕಾಡ್೯[more...]
ಕಾಂಗ್ರೆಸ್ ಸರಕಾರವನ್ನ ಸಿಸಿ ರೋಡ್ ಗೆ ಹೋಲಿಸಿದ ಜೋಶಿ.ಕಾಂಪಿಟೇಶನ್ ಇನ್ ಕರಪ್ಸೆನ್ ಸರಕಾರ ಎಂದ ಕೇಂದ್ರ ಸಚಿವ
ಕಾಂಗ್ರೆಸ್ ಸರಕಾರವನ್ನ ಸಿಸಿ ರೋಡ್ ಗೆ ಹೋಲಿಸಿದ ಜೋಶಿ.ಕಾಂಪಿಟೇಶನ್ ಇನ್ ಕರಪ್ಸೆನ್ ಸರಕಾರ ಎಂದ ಕೇಂದ್ರ ಸಚಿವ. ಹುಬ್ಬಳ್ಳಿ:- ಈ ಕಾಂಗ್ರೆಸ್ ಸರಕಾರ ಒಂದ ರೀತಿ ಸಿಸಿ ರೋಡ್ ಇದ್ದಂಗೆ.ಸಿಸಿ ರೋಡ್ ಹೇಗೆ ಮಾಡ್ತಾರೋ[more...]
ಅಕ್ರಮ ಪಡಿತರ ಅಕ್ಕಿ ಮಾರಾಟ.ಹುಬ್ಬಳ್ಳಿ ,ವಿಜಯಪುರದಲ್ಲಿ ಪೋಲೀಸ ರೇಡ್.ಲಕ್ಷಾಂತರ ರೂ ಮೌಲ್ಯದ ಅಕ್ಕಿ ವಶ.
ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ವಶ. ಇಬ್ಬರು ಆರೋಪಿಗಳೊಂದಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿ ವಶಕ್ಕೆ. ವಿಜಯಪುರ - ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು[more...]
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಾಕು ಇರಿತ.ಹಾಡು ಹಗಲೇ ಹುಬ್ಬಳ್ಳಿಯಲ್ಲಿ ಸದ್ದು ಮಾಡಿದ ಚಾಕು.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಾಕು ಇರಿತ.ಹಾಡು ಹಗಲೇ ಹುಬ್ಬಳ್ಳಿಯಲ್ಲಿ ಸದ್ದು ಮಾಡಿದ ಚಾಕು. ಹುಬ್ಬಳ್ಳಿ:-ಸರಾಯಿ ಕುಡಿಯಲು ಗ್ಲಾಸ್ ಕೊಡಲಿಲ್ಲಾ ಎಂದು ಸಿಟ್ಟಿಗೆದ್ದು ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಆನಂದ ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.[more...]
ಹುಬ್ಬಳ್ಳಿ ಕಿಮ್ಸ್ ಗೆ ಹೆಚ್ಚುವರಿ ಅನುದಾನಕ್ಕೆ ಪತ್ರ. ಕೇಂದ್ರ ಸಚಿವ ಜೋಷಿ ನಡೆ ಹಾಸ್ಯಾಸ್ಪದ ಕಾಂಗ್ರೆಸ್ ಯುವ ನಾಯಕ ರಜತ್ ಲೇವಡಿ
ಹುಬ್ಬಳ್ಳಿ ಕಿಮ್ಸ್ ಗೆ ಹೆಚ್ಚುವರಿ ಅನುದಾನಕ್ಕೆ ಪತ್ರ. ಕೇಂದ್ರ ಸಚಿವ ಜೋಷಿ ನಡೆ ಹಾಸ್ಯಾಸ್ಪದ ಕಾಂಗ್ರೆಸ್ ಯುವ ನಾಯಕ ರಜತ್ ಲೇವಡಿ ಹುಬ್ಬಳ್ಳಿ:-ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೆ ಆರೋಗ್ಯ ಸೇವೆ ನೀಡುತ್ತಿರುವ ಹುಬ್ಬಳ್ಳಿಯ[more...]
ರಾಜಸ್ಥಾನ ಸಮರದ ಗೆಲುವಿನ ರೂವಾರಿಗೆ ಹುಬ್ಬಳ್ಳಿಯಲ್ಲಿ ಹೂವಿನ ಆರತಿ.ಹುಬ್ಬಳ್ಳಿಗರಿಂದ ಅಭೂತಪೂರ್ವ ವೆಲ್ ಕಮ್.
ರಾಜಸ್ಥಾನ ಸಮರದ ಗೆಲುವಿನ ರೂವಾರಿಗೆ ಹುಬ್ಬಳ್ಳಿಯಲ್ಲಿ ಹೂವಿನ ಆರತಿ.ಹುಬ್ಬಳ್ಳಿ ಜನರಿಂದ ಅಭೂತಪೂರ್ವ ವೆಲ್ ಕಮ್ ಹುಬ್ಬಳ್ಳಿ- ರಾಜಸ್ಥಾನದಲ್ಲಿ ಬಿಜೆಪಿ ಪಕ್ಷದ ವಿಧಾನ ಸಭಾ ಚುನಾವಣೆಯಲ್ಲಿ ಅಭೂತಪೂರ್ಣ ಸಾಧೆಯನ್ನು ಮಾಡಿದೆ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತ್ರತ್ವದಲ್ಲಿ[more...]
ಹಿರಿಯ ನಟಿ ಲೀಲಾವತಿ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ – ಹಣ ಇಲ್ಲದೆ ಕೂಡಾ ನಟಿಸಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ ನಟಿಯನ್ನು ನೆನೆದ ಕೇಂದ್ರ ಸಚಿವರು
ಹಿರಿಯ ನಟಿ ಲೀಲಾವತಿ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ - ಹಣ ಇಲ್ಲದೆ ಕೂಡಾ ನಟಿಸಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ ನಟಿಯನ್ನು ನೆನೆದ ಕೇಂದ್ರ ಸಚಿವರು ಹುಬ್ಬಳ್ಳಿ -[more...]
ಯಲ್ಲಾಪುರ ಅರಣ್ಯ ವಿಭಾಗದ DRFO ಶ್ರೀನಿವಾಸ ನಾಯ್ಕ ಮೇಲೆ ಕ್ರಮಕ್ಕೆ ಅರಣ್ಯ ಸಚಿವರಿಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ
ಯಲ್ಲಾಪುರ ಅರಣ್ಯ ವಿಭಾಗದ DRFO ಶ್ರೀನಿವಾಸ ನಾಯ್ಕ ಮೇಲೆ ಕ್ರಮಕ್ಕೆ ಅರಣ್ಯ ಸಚಿವರಿಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ. ಯಲ್ಲಾಪುರ:- ಹೌದು ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆಯಲ್ಲಿ ಕಳೆದ ಹನ್ನೆರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ[more...]