ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳೋರಿಗೆ ಗುಡ್ ನ್ಯೂಸ್! ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ

ನವರಾತ್ರಿ, ದಸರಾ ರಜೆಗೆ ಊರಿಗೆ ಹೋಗದಕ್ಕೆ ಸಾಧ್ಯವಾಗಿಲ್ವ, ರೈಲು ಟಿಕೆಟ್ ಸಿಗದೆ ಬಹಳ ಬೇಜಾರಾಗಿತ್ತಾ, ಹಾಗಾದ್ರೆ ಇನ್ನು ಬೇಸರ ಮಾಡಿಕೊಳ್ಳಬೇಡಿ, ದೀಪಾವಳಿಗೆ ಊರಿಗೆ ಹೋಗಬಹುದು. ಹೌದು ಹುಬ್ಬಳ್ಳಿ, ಮಂಗಳೂರು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ವಲಯ ಗುಡ್​[more...]

ಪ್ರದೀಪ್ ಈಶ್ವರ್’ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ: ಡಾ.ಕೆ ಸುಧಾಕರ್

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್‌ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸಾವರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ ಮಾತನಾಡಿದ ಸಂಸದ[more...]

ಎಷ್ಟೇ ಡಯೆಟ್ ಮಾಡಿದ್ರೂ ಸಣ್ಣ ಆಗ್ತಿಲ್ವಾ!? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ, ರಿಸಲ್ಟ್ ಗ್ಯಾರಂಟಿ!

ಬೆಲ್ಲ ಮತ್ತು ತುಪ್ಪ, ಈ ಎರಡೂ ಆಹಾರಗಳು ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಕಂಡುಬರುತ್ತವೆ ಮತ್ತು ಈ ಸಂಯೋಜನೆಯನ್ನು ಸಾಮಾನ್ಯವಾಗಿ ಊಟದ ನಂತರ ಸಿಹಿತಿಂಡಿಯಾಗಿ ಸವಿಯಲಾಗುತ್ತದೆ. ಅಲ್ಲದೇ ಇವುಗಳನ್ನು  ತೂಕ ಇಳಿಸಲು ಕೂಡ ಬಳಸಲಾಗುತ್ತದೆ. ಬೆಲ್ಲ[more...]

ಬೆಂಗಳೂರಿನಲ್ಲಿ ಬಿಯರ್ ಪ್ರೇಮಿಗಳೇ ಹೆಚ್ಚು: ಎಣ್ಣೆ ಮಾರಾಟದಲ್ಲೂ ಶೇ49 ರಷ್ಟು ಏರಿಕೆ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬಿಯರ್​ ವೇಗವಾಗಿ ಮಾರಾಟವಾಗಿದೆ. ಈ ಹಿಂದಿನ ದಾಖಲೆಗಳು ಉಡಿಸ್​ ಆಗಿವೆ. ಬಿಯರ್​ ಮಾರಾಟ ವರ್ಷದಿಂದ ವರ್ಷಕ್ಕೆ ಶೇ49 ರಷ್ಟು ಏರಿಕೆಯಾಗುತ್ತಿದೆ. ಆದರೆ, ಭಾರತೀಯ ನಿರ್ಮಿತ ಮದ್ಯ ಮಾರಾಟ ಶೇ4.76ರಷ್ಟು ಮಾತ್ರ[more...]

CP Yogeshwar Resigns: ವಿಧಾನ ಪರಿಷತ್ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ!

ಹುಬ್ಬಳ್ಳಿ: ಚನ್ನಪಟ್ಟಣ ಉಪಚುನಾವಣೆ ಸ್ಪರ್ಧೆ ವಿಚಾರವಾಗಿ ಪಟ್ಟು ಸಡಿಲಿಸಲು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಸಿದ್ಧರಿಲ್ಲ. ಅತ್ತ ಹೆಚ್​ಡಿ ಕುಮಾರಸ್ವಾಮಿ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಬಿಜೆಪಿ ನಾಯಕರು ಕಾಂಗ್ರೆಸ್[more...]

ಮೊಣಕಾಲಿನ ನೋವು: ನ್ಯೂಝಿಲೆಂಡ್ ವಿರುದ್ಧದ 2 ಟೆಸ್ಟ್ ಗೆ ರಿಷಭ್ ಔಟ್!

ಮೊಣಕಾಲಿನ ನೋವಿನಿಂದ ಬಳಲುತ್ತಿರುವ ರಿಷಭ್ ಪಂತ್ ಅವರು, ನ್ಯೂಝಿಲೆಂಡ್ ವಿರುದ್ಧದ 2 ಟೆಸ್ಟ್ ನಲ್ಲಿ ಅಲಭ್ಯರಿರಲಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ ವೇಳೆ ರಿಷಭ್ ಪಂತ್ ಅವರ ಮೊಣಕಾಲಿಗೆ ಚೆಂಡು[more...]

ತಂದೆ ಪಡೆದ ಸಾಲ ವಾಪಸ್ ಕೊಡದಿದ್ದಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ..!

ಬೆಂಗಳೂರು:ತಂದೆ ಪಡೆದ ಸಾಲ ವಾಪಸ್ ಕೊಡದಿದ್ದಕ್ಕೆ ಆತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಜರುಗಿದೆ.  ಘಟನೆ ಸಂಬಂಧ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ[more...]

ತುಕರಾಂ ಪತ್ನಿಗೆ ಒಲಿದ ಲಕ್: ಸಂಡೂರು ಕ್ಷೇತ್ರಕ್ಕೆ ಅನ್ನಪೂರ್ಣ ಟಿಕೆಟ್‌ ಫೈನಲ್‌!

ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆ ಪೈಕಿ ಸಂಡೂರು ಕ್ಷೇತ್ರಕ್ಕೆ ಬಳ್ಳಾರಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ  ಅವರಿಗೆ ಟಿಕೆಟ್‌ ಫೈನಲ್‌ ಆಗಿದೆ.  ಮೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು,[more...]

ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸೈನಿಕನ ರಾಜೀನಾಮೆ..? ಹುಬ್ಬಳ್ಳಿಗೆ ಆಗಮಿಸುತ್ತಿರುವ ಸಿ ಪಿ ಯೋಗೀಶ್ವರ..

ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸೈನಿಕನ ರಾಜೀನಾಮೆ..? ಹುಬ್ಬಳ್ಳಿಗೆ ಆಗಮಿಸುತ್ತಿರುವ ಸಿ ಪಿ ಯೋಗೀಶ್ವರ.. ಹುಬ್ಬಳ್ಳಿ:- ಬಿಜೆಪಿ ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ. ಇಂದು ಮೂರೂ ಮೂವತ್ತಕ್ಕೆ[more...]

ಮುಗಿಲು ಮುಟ್ಟಿದ ಕಿಚ್ಚನ ಆಕ್ರಂದನ: ಅಮ್ಮನನ್ನು ನೆನೆದು ಪತ್ರ ಬರೆದ ಸುದೀಪ್!

ನಟ ಸುದೀಪ್ ತಾಯಿ ಸರೋಜ ಅವರು ಇಹಲೋಕ ತ್ಯಜಿಸಿದ್ದಾರೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸುದೀಪ್ ತಾಯಿಯ ಅಂತ್ಯಕ್ರಿಯೆ ನೆರವೇರಿದೆ. ಇನ್ನೂ ತಮ್ಮ ತಾಯಿ ನಿಧನದ ಬಳಿಕ ಪ್ರೀತಿಯ ಅಮ್ಮನನ್ನು ನೆನೆದು ಭಾವುಕರಾಗಿ ಸುದೀಪ್ ಪತ್ರ ಬರೆದಿದ್ದಾರೆ.[more...]