ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಆದೇಶ! ಯಾಕೆ ಗೊತ್ತಾ..?

ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿದ ಆರೋಪದ ಮೇಲೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ನೀಡಿದೆ. ಚುನಾವಣಾ ಬಾಂಡ್​ಗಳ ಮೂಲಕ ಸುಲಿಗೆ ಮಾಡಲಾಗಿದೆ.[more...]

ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲು: ಯಾವ್ಯಾವ ಸೆಕ್ಷನ್ ಹಾಕಲಾಗಿದೆ ಗೊತ್ತಾ..?

ಮುಡಾ ಹಗರಣ ವಿಚಾರವಾಗಿ ಕೋರ್ಟ್​ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು[more...]

ರೇಣುಕಸ್ವಾಮಿ ಹತ್ಯೆ ಕೇಸ್: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಸೋಮವಾರಕ್ಕೆ ಮುಂದೂಡಿಕೆ ಆಗಿದೆ. ಪ್ರಕರಣ ಸಂಬಂಧ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ನಟ ದರ್ಶನ್ ಜಾಮೀನು ಕೋರಿ  57ನೇ ಎಸಿಎಂಎಂ ಕೋರ್ಟ್ ಗೆ[more...]

CM ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ.? ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ಜಟಾಪಟಿ ಜೋರಾಗುತ್ತಿದೆ. ಬೀದಿ ಹೋರಾಟವೇ ನಡೆದಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷಗಳು ರಣಕಹಳೆ ಮೊಳಗಿಸಿವೆ. ಮುಖ್ಯಮಂತ್ರಿ ಪರ ಸಾಲು ಸಾಲು ಸಚಿವರು ಅಖಾಡಕ್ಕಿಳಿದಿದ್ದಾರೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ[more...]

ರೈಲ್ವೆ ನೌಕರರಿದ್ರು ಐಷಾರಾಮಿ ಜೀವನ ನಡೆಸಲು ಕಳ್ಳತನದ ದಾರಿ.ಹುಬ್ಬಳ್ಳಿ-ಧಾರವಾಡದ ಹಲವೆಡೆ ಖತರ್ನಾಕ್ ಕಳ್ಳರ ಕೈ ಚಳಕ..ಮಹಿಳೆಯರೇ ಕಳ್ಳತನದಲ್ಲಿ ಮಾಸ್ಟರ್ ಮೈಂಡ್ .

ರೈಲ್ವೆ ನೌಕರರಿದ್ರು ಐಷಾರಾಮಿ ಜೀವನ ನಡೆಸಲು ಕಳ್ಳತನದ ದಾರಿ.ಹುಬ್ಬಳ್ಳಿ-ಧಾರವಾಡದ ಹಲವೆಡೆ ಖತರ್ನಾಕ್ ಕಳ್ಳರ ಕೈ ಚಳಕ..ಮಹಿಳೆಯರೇ ಕಳ್ಳತನದಲ್ಲಿ ಮಾಸ್ಟರ್ ಮೈಂಡ್ . ಹುಬ್ಬಳ್ಳಿ:-ಹುಬ್ಬಳ್ಳಿಯ ಜನಬೀಡಿತ ಪ್ರದೇಶದಲ್ಲಿ ನಕಲಿ ಚಾವಿ ಬಳಸಿ ಬೈಕ್ ಎಗರಿಸುತ್ತಿದ್ದ ಲೇಡಿ[more...]

ಸಿಎಂ ವಿರುದ್ಧ ಎಫ್​ಐಆರ್ ದಾಖಲಿಸಲು ಸೂಚನೆ. ಎಫ್​ಐಆರ್ ರೆಡಿ ಆಯ್ತು ಮೈಸೂರು ಲೋಕಾಯುಕ್ತ ಕಛೇರಿಯಲ್ಲಿ.

ಸಿಎಂ ವಿರುದ್ಧ ಎಫ್​ಐಆರ್ ದಾಖಲಿಸಲು ಸೂಚನೆ. ಎಫ್​ಐಆರ್ ರೆಡಿ ಆಯ್ತು ಮೈಸೂರು ಲೋಕಾಯುಕ್ತ ಕಛೇರಿಯಲ್ಲಿ. ಮೈಸೂರು:-ಮುಡಾ ಹಗಣರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಡಿಜಿಪಿ ಸೂಚನೆ ಮೇರೆಗೆ ಎಫ್​ಐಆರ್ ಸಿದ್ಧಗೊಂಡಿದೆ. ಸಿಎಂ ಮೈಸೂರಿನಲ್ಲಿ ಇರುವಾಗಲೇ[more...]

ಬೇರೊಂದು ಮಹಿಳೆ ಜೊತೆ ಸಂಬಂಧ: ಮನನೊಂದು ಡಿವೋರ್ಸ್ ಕೇಳಿದ ಹೆಂಡ್ತಿಗೆ ಆ್ಯಸಿಡ್ ಎರಚಿದ ಗಂಡ!

ಮುಂಬೈ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿ ಮುಖಕ್ಕೆ ಪತಿ ಆ್ಯಸಿಡ್ ಎರಚಿದ ಘಟನೆ ಮುಂಬೈನಲ್ಲಿ ಜರುಗಿದೆ. 27 ವರ್ಷದ ಮಹಿಳೆ ಮಲಾಡ್‌ನಲ್ಲಿರುವ ತನ್ನ ತಾಯಿಯ ನಿವಾಸದಲ್ಲಿದ್ದಾಗ ಆರೋಪಿ ಬುಧವಾರ ಬೆಳಗ್ಗೆ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ.[more...]

ಮಲ್ಟಿ ಟೈಲೆಂಟೆಡ್ ಲೇಡಿ. ಆರೆಸ್ಟ್..ಛೋಟಾ ಮುಂಬೈನಲ್ಲಿ ಖತರನಾಕ್ ಬೈಕ್ ಕಳ್ಳಿಯ ಹೆಡಮುರಿ ಕಟ್ಟಿದ ವಿದ್ಯಾನಗರ ಪೋಲೀಸರು.

ಮಲ್ಟಿ ಟೈಲೆಂಟೆಡ್ ಲೇಡಿ. ಆರೆಸ್ಟ್..ಛೋಟಾ ಮುಂಬೈನಲ್ಲಿ ಖತರನಾಕ್ ಬೈಕ್ ಕಳ್ಳಿಯ ಹೆಡಮುರಿ ಕಟ್ಟಿದ ವಿದ್ಯಾನಗರ ಪೋಲೀಸರು. ಹುಬ್ಬಳ್ಳಿ:- ಛೋಟಾ ಮುಂಬೈ ಖ್ಯಾತಿಯ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುರುಷರು ಬೈಕ್ ಕಳ್ಳತನ ಮಾಡೋದನ್ನ ಕೇಳಿದ್ದೇವೆ.ಆದರೆ ಬೈಕ್[more...]

ಸರ್ ಬೇಗ ಬಂದು ಗಲಾಟೆ ನಿಲ್ಲಿಸಿ ಎಂದು 112 ಕ್ಕೆ ಕರೆ ಮಾಡಿದ ಭೂಪ: ಪೊಲೀಸರು ಬಂದಾಗ ಕಾದಿತ್ತು ಶಾಕ್!

ಚಿಕ್ಕ ಮಂಗಳೂರು:- ಜಿಲ್ಲೆಯ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಯುವಕನೊಬ್ಬನ ಅವಾಂತರಕ್ಕೆ ಪೊಲೀಸರೇ ಬೇಸ್ತುಬಿದ್ದ ಘಟನೆ ಜರುಗಿದೆ. ಅಶೋಕ್ ಎಂಬಾತ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ, ಜಗಳವಾಗುತ್ತಿದೆ ಸರ್, ಬೇಗ ಬನ್ನಿ ಎಂದು ಗೋಗರೆದಿದ್ದ.[more...]

ರಾತ್ರಿ ಮಲಗಿದ್ದಾಗ ಸೊಳ್ಳೆ ಕಾಟವೇ!? ದಿಂಬಿನ ಕೆಳಗಡೆ ಈ ಹಣ್ಣಿನ ಸಿಪ್ಪೆ ಇಡಿ, ಓಡಿಹೋಗುತ್ತೆ!

ಸಂಜೆಯಾದರೆ ಸಾಕು ಸೊಳ್ಳೆಗಳ ಸೈನ್ಯವೇ ಮನೆ ಸೇರುತ್ತದೆ. 2 ನಿಮಿಷ ಬಾಗಿಲು ತೆರೆದ ತಕ್ಷಣ ನೂರಾರು ಸೊಳ್ಳೆಗಳು ಮನೆಯೊಳಗೆ ನುಗ್ಗುತ್ತವೆ. ಹೀಗಿರುವಾಗ ಸೊಳ್ಳೆ ಬತ್ತಿಗಳ ಮೊರೆ ಹೋಗುತ್ತೇವೆ. ಆದರೆ ರಾಸಾಯನಿಕಗಳ ಬಳಕೆಯಿಂದ ಅನೇಕರಿಗೆ ಉಸಿರುಗಟ್ಟುವಿಕೆ[more...]