Tag: #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews
ಪಬ್ ಗೆ ಬಂದಿದ್ದ ಗ್ರಾಹಕರ ಮೇಲೆ ಬೌನ್ಸರ್ ಗಳಿಂದ ಹಲ್ಲೆ: ದೂರು ದಾಖಲು!
ಬೆಂಗಳೂರು:- ಪಬ್ ಗೆ ಬಂದಿದ್ದ ಗ್ರಾಹಕರ ಮೇಲೆ ಬೌನ್ಸರ್ ಗಳಿಂದ ಹಲ್ಲೆ ನಡೆದಿರುವ ಘಟನೆ ರಾಜಧಾನಿ ಬೆಂಗಳೂರಿನ ಅಶೋಕನಗರದಲ್ಲಿರುವ ಆರ್ಬರ್ ಬ್ರೀವಿಂಗ್ ಪಬ್ನಲ್ಲಿ ಜರುಗಿದೆ ಕುಡಿದ ಅಮಲಿನಲ್ಲಿ ಗ್ರಾಹಕರ ಮೇಲೆ ನಡೆದಿರುವ ಹಲ್ಲೆ ಇದಾಗಿದೆ.[more...]
ಸಿಂಗಾಪುರದ ಪಾಸ್ಪೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿ:ಭಾರತಕ್ಕೆ ಎಷ್ಟನೇ ಸ್ಥಾನ?
ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಹೊಂದಿರುವ ರಾಷ್ಟ್ರ ಸಿಂಗಾಪುರವಾಗಿದೆ. ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಟ್ 2024 ರ ಅನ್ವಯ ಜಗತ್ತಿನಾದ್ಯಂತ 227 ಪ್ರವಾಸಿ ತಾಣಗಳ ಪೈಕಿ 192ಕ್ಕೆ ವೀಸಾಮುಕ್ತ ಪ್ರವೇಶವನ್ನು ಸಿಂಗಾಪುರ ಪಾಸ್ ಫೋರ್ಟ್ ಹೊಂದಿದೆ[more...]
ಮಾಜಿ ಹೆಂಡ್ತಿ ಫೋಟೋಗೆ ಹಾರ್ದಿಕ್ ಪಾಂಡ್ಯ ಕಾಮೆಂಟ್: ಮತ್ತೆ ಒಂದಾಗುವ ಸುಳಿವು!?
ವಿಚ್ಛೇದನನ ಬಳಿಕ ಮಾಜಿ ಪತ್ನಿ ನತಾಶ ಹಾಕಿರುವ ಪೋಸ್ಟ್ ಗೆ ಹಾರ್ದಿಕ್ ಪಾಂಡ್ಯ ಕಾಮೆಂಟ್ ಮಾಡಿದ್ದು, ಅಚ್ಚರಿ ಮೂಡಿಸಿದೆ. ಅಲ್ಲದೇ ಮತ್ತೆ ಒಂದಾಗ್ತಾರಾ ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ.ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್[more...]
ಸರ್ಕಾರಿ ಕೆಲಸ ಕೊಡಿಸುವುದಾಗಿ ಅತ್ಯಾಚಾರ: BJP ಮೇಯರ್ ವಿರುದ್ಧ ಮಹಿಳೆ ದೂರು!
ಸರ್ಕಾರಿ ಕೆಲಸ ಕೊಡಿಸುವುದಾಗಿ ಅತ್ಯಾಚಾರ ಎಸಗಿದ ಆರೋಪದಡಿ BJP ಮೇಯರ್ ವಿರುದ್ಧ ಮಹಿಳೆಯೋರ್ವರು ದೂರು ನೀಡಿದ್ದಾರೆ.ದ್ವಾರಕಾಪುರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದು, ಆರೋಪಿ ಶಾನು ಅಲಿಯಾಸ್ ನಿತಿಶ್ ಶರ್ಮಾ ಎಂಬಾತ ಒಂದು ವರ್ಷ[more...]
ಮಂಗಳೂರು ಜೈಲಿನ ಮೇಲೆ ಪೊಲೀಸರ ಹಠಾತ್ ದಾಳಿ: ಗಾಂಜಾ, ಮೊಬೈಲ್, ಡ್ರಗ್ಸ್ ಪತ್ತೆ, ಅಕ್ರಮ ಬಯಲು!
ಮಂಗಳೂರು:- ಬೆಳ್ಳಂ ಬೆಳಗ್ಗೆ ಪೊಲೀಸರು ಮಂಗಳೂರು ಜೈಲಿನ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗಾಂಜಾ, ಡ್ರಗ್ಸ್, ಮೊಬೈಲ್ ಗಳು ಪತ್ತೆ ಆಗಿದ್ದು, ಅಕ್ರಮಗಳು ಬಟಾ ಬಯಲಾಗಿದೆ. ಮುಂಜಾನೆ 4 ಗಂಟೆಗೆ ಆರಂಭವಾದ ಕಾರ್ಯಾಚರಣೆ[more...]
PG ಯುವತಿಯ ಬರ್ಬರ ಹತ್ಯೆ ಕೇಸ್ʼಗೆ ಟ್ವಿಸ್ಟ್..! ಪ್ರಿಯತಮನಿಂದಲೇ ನಡೆಯಿತು ಘೋರ ಕೃತ್ಯ
ಬೆಂಗಳೂರು: ಲೇಡಿಸ್ ಪಿಜಿಗೆ ನುಗ್ಗಿದ ವ್ಯಕ್ತಿಯೊಬ್ಬ ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಚ್ಚಿ ಬೀಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಕೊಲೆಗಾರನ ಮಹತ್ವದ ಸುಳಿವು ಸಿಕ್ಕಿದೆ. ಹೌದು ಕೆಲಸ ಬಯಸಿ ಬೆಂಗಳೂರಿಗೆ ಬಂದು ಕೋರಮಂಗಲ[more...]
ಯಾವ ಬಾಸ್ ನಂಗೆ ಗೊತ್ತಿಲ್ಲ: ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಬಗ್ಗೆ DCM ನೀಡಿದ್ರು ಸ್ಫೋಟಕ ಮಾಹಿತಿ
ಬೆಂಗಳೂರು: ನಮ್ಮ ಕ್ಷೇತ್ರದ ಹುಡುಗರು ಬಾಸ್, ಬಾಸ್ ಅಂತ ಗಲಾಟೆ ಮಾಡಿ ಕೂಗಿದ್ರು. ಯಾವ ಬಾಸ್ ನಂಗೆ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ದರ್ಶನ್ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದ ಬಳಿಕ[more...]
ವಯೋಸಹಜ ತೊಂದರೆಯಿಂದ ನಟ ಡಾಲಿ ಧನಂಜಯ್ ಅಜ್ಜಿ ನಿಧನ!
ಹಾಸನ: ಹಾಸನ ಜಿಲ್ಲೆಯ ಅರಸಿಕರೆಯ ಕಾಳೇನಹಳ್ಳಿಯಲ್ಲಿ ಡಾಲಿ ಧನಂಜಯ್ ಅಜ್ಜಿ ಕೊನೆಯುಸಿರೆಳೆದಿದ್ದಾರೆ. 95 ವರ್ಷದ ಅಜ್ಜಿ ಮಲ್ಲಮ್ಮ ವಯೋಸಹಜ ತೊಂದರೆಯಿಂದಲೇ ನಿಧನರಾಗಿದ್ದಾರೆ. ಅಜ್ಜಿಯೊಂದಿಗೆ ತುಂಬಾನೆ ಅಟ್ಯಾಚ್ ಆಗಿದ್ದ ಡಾಲಿ ಧನಂಜಯ್ ಊರಿಗೆ ಹೋದಾಗ ಹೆಚ್ಚಿನ[more...]
Women’s Asia Cup: ಹ್ಯಾಟ್ರಿಕ್ ಗೆಲುವು; ಸೆಮಿಸ್ಗೆ ಲಗ್ಗೆಯಿಟ್ಟ ಭಾರತ!
ಭಾರತ ಮಹಿಳಾ ಕ್ರಿಕೆಟ್ ತಂಡವು ನೇಪಾಳ ತಂಡದ ವಿರುದ್ಧ 82 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2024ರ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ. ಹಾಲಿ ಚಾಂಪಿಯನ್ಸ್ ಸಹ ಆಗಿರುವ[more...]
ಪಿಜಿಯೊಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ: ಕೊಲೆ ಆರೋಪಿ ಎಸ್ಕೇಪ್!
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕ್ರೈಂ ಕೇಸ್ ಗಳ ಹೆಚ್ಚಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆಲ್ಲಾ ಹತ್ಯೆ ಮಾಡಲಾಗುತ್ತಿದೆ. ಹೀಗಾಗಿ ಸಿಲಿಕಾನ್ ಸಿಟಿ ಈಗ ಕ್ರೈಂ ಸಿಟಿಯಾಗಿ ಬದಲಾದಂತೆ ಭಾಸವಾಗುತ್ತಿದೆ. ಇದೇ ರೀತಿ ಲೇಡಿಸ್ ಪಿಜಿಯೊಂದಕ್ಕೆ[more...]