Tag: #LiveNews #LatestNews #KarnatakaNews #KarnatakaLatestNews #KannadaLatestNews
ಚುನಾವಣೆ ಹೊತ್ತಲ್ಲಿ “ಶಕ್ತಿ” ಪರಿಷ್ಕರಣೆ ಮಾತು: ಮಹಿಳೆಯರ ವೋಟು ಕಳೆದುಕೊಳ್ಳೋ ಭೀತಿಯಲ್ಲಿ ಕಾಂಗ್ರೆಸ್!
ಬೆಂಗಳೂರು :- ಉಪಚುನಾವಣೆ ಹೊತ್ತಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಎಂಬ ಡಿಕೆಶಿ ಹೇಳಿದ ಮಾತಿನಿಂದ ಮಹಿಳೆಯರ ವೋಟು ತಪ್ಪುವ ಭೀತಿಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಪಂಚ ಯೋಜನೆಗಳ ಪೈಕಿ ಗೊಂದಲವಿಲ್ಲದೆ, ಸರಾಗವಾಗಿ ನಡೆಯುತ್ತಿರುವುದೇ ಶಕ್ತಿ ಯೋಜನೆ[more...]
ಹಾಸನಾಂಬೆ ದರ್ಶನಕ್ಕೆ ಇಂದೇ ಲಾಸ್ಟ್ ಡೇ: ಈ ಬಾರಿಗೆ ದೇವಿಗೆ ಹರಿದು ಬಂದ ಆದಾಯ ಎಷ್ಟು!?
ಹಾಸನ:- ಹಾಸನ ಹಾಸನಾಂಬೆ ದರ್ಶನಕ್ಕೆ ಇಂದೇ ಲಾಸ್ಟ್ ಡೇ ಆಗಿದ್ದು, ಇದುವರೆಗೆ 16 ಲಕ್ಷ ಭಕ್ತರ ಆಗಮಿಸಿದ್ದಾರೆ. ಈ ಮೂಲಕ ಒಂಭತ್ತು ದಿನದಲ್ಲಿ 8 ಕೋಟಿ ರೂ ಆದಾಯ ಹರಿದು ಬಂದಿದೆ. ಈ ಬಗ್ಗೆ[more...]
Virat Kohli: ಹೊಸ ಇತಿಹಾಸ ನಿರ್ಮಿಸಿದ ಕಿಂಗ್ ಕೊಹ್ಲಿ: ವಿರಾಟ್ ಇದ್ದಲ್ಲಿ ರೆಕಾರ್ಡ್ ಗೆ ಬರವೇ!
ವಿರಾಟ್ ಕೊಹ್ಲಿ ಇದೀಗ ಏನು ಮಾಡಿದರೂ ದಾಖಲೆಯೇ ಇದೀಗ ರಾಯಲ್ ಚಾಲೆಂಜರ್ಸ್ ರಿಟೆನ್ಶನ್ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಅಲ್ಲೂ ಕಿಂಗ್ ಕೊಹ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಭಾರತೀಯ ಕ್ರಿಕೆಟಿಗನೊಬ್ಬ ಅತಿ[more...]
ಚನ್ನಪಟ್ಟಣಕ್ಕೆ ನೀವು ಮಾಡಿರೋ ಘನಂದಾರಿ ಕೆಲಸ ಪ್ಲೀಸ್ ಪಾಯಿಂಟ್ ಔಟ್ ಮಾಡ್ತೀರಾ!? – HDKಗೆ ಡಿಕೆಶಿ ಪ್ರಶ್ನೆ!
ಮಂಗಳೂರು:ಚನ್ನಪಟ್ಟಣಕ್ಕೆ ನೀವು ಮಾಡಿರೋ ಘನಂದಾರಿ ಕೆಲಸ ಪ್ಲೀಸ್ ಪಾಯಿಂಟ್ ಔಟ್ ಮಾಡ್ತೀರಾ!? ಎಂದು ಪ್ರಶ್ನಿಸುವ ಮೂಲಕ HDK ವಿರುದ್ಧ ಡಿಕೆಶಿ ವ್ಯಂಗ್ಯವಾಡಿದ್ದಾರೆ. ಚೆನ್ನಪಟ್ಟಣ, ರಾಮನಗರಕ್ಕೆ ಏನೂ ಕೊಡದ ಕುಮಾರಸ್ವಾಮಿಯವರಿಗೆ ಅಳು ಬರುವುದೇ ಚುನಾವಣೆ ಸಂದರ್ಭ.[more...]
BBK11: ಬಿಗ್ ಬಾಸ್ ಸ್ಪರ್ಧಿಗೆ ಬಂತು ಸ್ಪೆಷಲ್ ಪತ್ರ: ಬಿಕ್ಕಿ-ಬಿಕ್ಕಿ ಕಣ್ಣೀರಾಕಿದ ಐಶ್ವರ್ಯಾ!
ಪ್ರತಿ ಸೀಸನ್ ನಂತೆಯೇ ಈ ಸೀಸನ್ ನಲ್ಲೂ ಸ್ಪರ್ಧಿಗಳಿಗೆ ಮನೆಯಿಂದ ಭಾವನಾತ್ಮಕ ಪತ್ರ ಬಂದಿದೆ. ಆದರೆ ಫ್ಯಾಮಿಲಿಯೇ ಇಲ್ಲದ ಐಶುಗೆ ವಿಶೇಷ ಪತ್ರ ಬಂದಿದೆ. ಅದುವೇ ಬಿಗ್ ಬಾಸ್ ಕಡೆಯಿಂದ. ಐಶ್ವರ್ಯ ಸಿಂಧೋಗಿ ಅವರಿಗೆ[more...]
ಇಡೀ ರಾಜಧಾನಿಯನ್ನೇ ಬೆಚ್ಚಿಬೀಳಿಸೋ ಸ್ಟೋರಿ: ನಿಧಿಗಾಗಿ ಹೆತ್ತ ಮಗುವನ್ನೇ ಕೊಲ್ಲಲು ಮುಂದಾದ ಮುಸ್ಲಿಂ ವ್ಯಕ್ತಿ!
ಬೆಂಗಳೂರು:- ಇದು ಇಡೀ ರಾಜಧಾನಿ ಬೆಂಗಳೂರು ಮಂದಿಯನ್ನೇ ನಡುಗಿಸಿದ ಸ್ಟೋರಿ. ತಾನೊಬ್ಬ ಹಿಂದೂ ಯುವಕ ಎಂದು ಹೇಳಿ ಹಿಂದೂ ಯುವತಿ ವರಿಸಿ ಮುಸ್ಲಿಂ ಯುವಕ ವರಸೆ ಬದಲಿಸಿದ ಸ್ಟೋರಿ. ನೀವು ಯಾಮಾರಬೇಡಿ ಈ ಸುದ್ದಿ[more...]
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ಆದೇಶ ನಾಳೆಗೆ ಕಾಯ್ದಿರಿಸಿದ ಹೈಕೋರ್ಟ್.!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದೆ. ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಮುಂದು ಮಾಡಿ ಜಾಮೀನು ಕೇಳಲಾಗಿದೆ. ಹೌದು ಆರೋಗ್ಯ ಸಮಸ್ಯೆಯನ್ನ[more...]
ಪಾಕ್ ಕೋಚ್ ಸ್ಥಾನ ತ್ಯಜಿಸಿದ ಗ್ಯಾರಿ ಕರ್ಸ್ಟನ್: ನಾಲ್ಕೇ ತಿಂಗಳಿಗೆ ಜವಬ್ದಾರಿ ಸಾಕಾಯ್ತಾ!?
ನಾಲ್ಕು ತಿಂಗಳ ಹಿಂದೆಯಷ್ಟೇ ಕೋಚ್ ಆಗಿ ನೇಮಕವಾಗಿದ್ದ ಗ್ಯಾರಿ ಕರ್ಸ್ಟನ್ ಅವರು ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಅವರು ಕೋಚಿಂಗ್ ನಲ್ಲಿ ಉತ್ತಮ ಹೆಸರು[more...]
ಲೋಕಾಯುಕ್ತ ಹಿಂದಿನಂತೆ ಖಡಕ್ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ: ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ: ಲೋಕಾಯುಕ್ತ ಹಿಂದಿನಂತೆ ಖಡಕ್ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಹಿಂದಿನಂತೆ ಖಡಕ್ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ. ಬದಲಿಗೆ ಕಾಂಗ್ರೆಸ್ ಆಯೋಗವಾಗಿದೆ. ಮುಡಾ[more...]
ಮೈಸೂರಿನ ಜಂಬೂ ಸವಾರಿಗೆ ಸಿಎಂ ಚಾಲನೆ; ನಾಡ ಅಧಿದೇವತೆ ಹೊತ್ತು ಹೆಜ್ಜೆ ಹಾಕಿದ ಅಭಿಮನ್ಯು!
ಸಾಂಸ್ಕೃತಿಕ ನಗರಿಯಲ್ಲಿ ಮೇಳೈಸಿದ ಜಂಬೂ ಸವಾರಿ. ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಗಾಂಭೀರ್ಯದಿಂದ ಕ್ಯಾಪ್ಟನ್ ಅಭಿಮನ್ಯು ಸಾಗಿದ. ನಾಡದೇವತೆ ಚಾಮುಂಡೇಶ್ವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ರಿಂದ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ[more...]