ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಮೀಷನರ್ ಇನ್ಮುಂದೆ ಧಾರವಾಡ ಎಜ್ಯುಕೇಷನ್ ಕಮೀಷನರ್.
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕಮೀಷನರ್ ಅಂದರೆ ಏನು ಅನ್ನೋದನ್ನ ಕೆಲವೇ ತಿಂಗಳಲ್ಲಿ ತೋರಿಸಿಕೊಟ್ಟ ಡಾ:- ರುದ್ರೇಶ ಘಾಳಿ ಇನ್ಮುಂದೆ ಧಾರವಾಡ ಎಜ್ಯುಕೇಷನ್ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸ್ಮಾಟ್೯ಸಿಟಿ ಎಂ ಡಿ ಆಗಿ ಉತ್ತಮ ಕಾರ್ಯನಿರ್ವಹಿಸಿದ್ದ ಡಾ:- ರುದ್ರೇಶ ಘಾಳಿ..ಕಳೆದ ಐದು ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕಮೀಷನರ್ ಅಂತಾ ನೇಮಕಗೊಂಡಿದ್ದರು.ಈಗ ಸರಕಾರ ಅವರನ್ನು ಧಾರವಾಡ ಶಿಕ್ಷಣ ಇಲಾಖೆಯ ಕಮೀಷನರ್ ನೇಮಕ ಮಾಡಿ ಆದೇಶ ಗೊರಡಿಸಿದೆ.