ರಂಜಿತಾ ಮಡ್೯ರ್ ಕೇಸ್..ರಫೀಕ್ ಕಾಡಿನಲ್ಲಿ ಸುಸೈಡ್..ಹುಬ್ಬಳ್ಳಿಯಿಂದ ಇನ್ನೂ ಸಿಪ್ಟ್ ಆಗದ ರಂಜಿತಾ “ಬಾಡಿ”..
ಹುಬ್ಬಳ್ಳಿ:-ಮದುವೆಗೆ ನಿರಾಕರಿಸಿದ ಮಹಿಳೆಯನ್ನು ನಡು ರಸ್ತೆಯಲ್ಲಿಯೇ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ರಫೀಕ್ ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಸುಸೈಡ್ ಮಾಡಿಕೊಂಡಿದ್ದಾನೆ.
ಯಲ್ಲಾಪುರದ ರಾಮಾಪುರ ಸರಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿದ್ದ ರಂಜಿತಾಳನ್ನು ರಫೀಕ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದ.ರಂಜಿತಾಳಮೃತ ದೇಹ ಹುಬ್ಬಳ್ಳಿ ಕಿಮ್ಸ್ ಗೆ ತಂದು ಆರೋಪಿ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದರು.ಪೋಲೀಸರಿಗೆ ಹೆದರಿ ರಫೀಕ್ ಸುಸೈಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.