ವಾಸನೆ ಇಲ್ಲದ ಅಕ್ಕಿಯಲ್ಲಿ,”161″ವಾಸನೆ..”16″ ಡೇಸ್ ಆದರೂ ಮೈನೂ ಸ್ಮೆಲ್ ಇಲ್ಲಾ..

Share to all

ವಾಸನೆ ಇಲ್ಲದ ಅಕ್ಕಿಯಲ್ಲಿ,”161″ವಾಸನೆ..”16″ ಡೇಸ್ ಆದರೂ ಮೈನೂ ಸ್ಮೆಲ್ ಇಲ್ಲಾ..

ಹುಬ್ಬಳ್ಳಿ:- ಹಳೇಹುಬ್ಬಳ್ಳಿ ಪೋಲೀಸ ಠಾಣೆಯಲ್ಲಿ ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ ಪ್ರಕರಣ ದಾಖಲಾಗಿ ಇಂದಿಗೆ ಹದಿನಾರು ದಿನ ಕಳೆದರೂ ಅವರ ತನಿಖೆ ಇನ್ನೂ ಆರಂಭವೇ ಆಗಿಲ್ಲವಂತೆ ಅದನ್ನ ತನಿಖೆ ಮಾಡಲು ಇನ್ನೂ ಟೈಂ ಇದೆ ಅಂತೆ.

ಎಲ್ಲಾ ಕಣ್ಮುಂದೆ ಇದ್ದರೂ ಇವರು ತನಿಖೆ ಮಾಡಲು ಇಲ್ಲಿಯವರೆಗೆ ತೆಗೆದುಕೊಂಡ ಸಮಯ ಬರೋಬ್ಬರಿ ಅರ್ಧ ತಿಂಗಳು ಆದರೂ ಇನ್ನೂ “MK” ಮೇಲೆ ದೂರು ದಾಖಲು ಇಲ್ಲಾ..ಆದರೆ ಅವರು ಹೇಳೋದೆ ಒಂದು ಮಾಡುವುದು ಇನ್ನೊಂದು ಅತೀ ಶೀಘ್ರದಲ್ಲಿ ಅಕ್ಕಿ ಯಾರದು?ಎಲ್ಲಿಂದ ಬಂತು.? ಎಲ್ಲಿಗೆ ಹೋಗತಾ ಇತ್ತು ಎಲ್ಲವನ್ನೂ ಪತ್ತೆ ಹಚ್ಚಲು ಒಂದು ಟೀಮ ರೆಡಿ ಆಗಿದೆ ಅಂತೆ..

ಇದೆಲ್ಲಾ ಮೇಲನೋಟಕ್ಕೆ ಪೋಲೀಸರು ಹೇಳೋ ಮಾತು…ಅದರ ಅಸಲಿ ಸತ್ಯವೇನು? ಒಂದು ಯುನೋವಾ…ಎರಡು ಸ್ಟಾರ್..ಮೂರು ಊರು..”ಮೈನೂ ತಾರ್” ವೀಕ್ಷಿಸಿ ಉದಯ ವಾರ್ತೆಯಲ್ಲಿ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author