ಅವನಾರವಾ..ಅವನಾರವ.ಹುಬ್ಬಳ್ಳಿಯಲ್ಲಿ ಹೋಮ್ ಗಾಡ್೯ ಬಡಿದವಾ..ಅವ ನಮ್ಮವ..ಅವ ನಮ್ಮವ..ಕೇ..ಕೇ..ಹೊಡೆದವ..!!
ಹುಬ್ಬಳ್ಳಿ:-ಹೌದು ಹುಬ್ಬಳ್ಳಿಯಲ್ಲಿ ಹಳ್ಳ ಹಿಡಿದ ಇಲಾಖೆಯಲ್ಲಿ ಪ್ರತಿಯೊಬ್ಬರ ಬಾಯಲ್ಲೂ ಅದೇ ಮಾತು..ಆ ಅಧಿಕಾರಿ ಹೋಮ್ ಗಾಡ್೯ನ್ನು ಬಿಟ್ಟಿಲ್ಲವಂತೆ..ಮಾಡಿದ ತಪ್ಪಿಗೆ ಈಗಾಗಲೇ ಎರಡು ಲಕ್ಷ ಕಕ್ಕಿದ್ದೂ ಅಲ್ಲದೇ ಇನ್ನೂ ಹಾಲು ಕುಡಿದ ಪ್ರಕರಣ ಚಾಲ್ತಿ ಇದೆ ಅಂತೆ…
ಹುಬ್ಬಳ್ಳಿಯಾಗ ಎಲ್ಲೇ ಹೋಗ್ರೀ ಏನ ನೀಚರ ಅದರೀಪಾ ಅವರು ಹೋಮ್ ಗಾಡ್೯ನ್ನೂ ಬಿಟ್ಟಿಲ್ಲಂತೆ ಅನ್ನೋ ಮಾತು..ನಮಗಂತೂ ಬೇರೇ ಕಡೆ ಹಾಲು ಕುಡಿದು ಕೇ..ಕೇ ಹೊಡೆದಿದ್ದು ಗೊತ್ತು..ಇದನ್ನ ಯಾವಾಗ ಕುಡದರೀಪಾ ಅವರು..
ಸದ್ಯದಲ್ಲೇ ನ್ಯಾಯಕ್ಕಾಗಿ ಹೋಮ್ ಗಾಡ್೯ ಬಯಲಿಗೆ ಬರುವ ಸಾದ್ಯತೆಗಳಿದ್ದು ಬಂದಾಗ ಗೊತ್ತಾಗುತ್ತೆ ಅಲ್ಲದೇ ಇನ್ನೂ ನಸ್೯..ಪಸ್೯ ಅವರ ಇವರ ಹಾಲು ಕುಡಿದಿದ್ದಾರೆ ಅಂತೆ ನೋಡೋಣ ತಡೀರಿ ಇನ್ನೂ ಏನೇನೋ ಇದೆ ಅಂತೆ ಅವರ ಕಳ್ಳಾಟ..ನಿಜಾನೋ ಸುಳ್ಳೋ ಗೊತ್ತಿಲ್ಲಾ ಅವರ ಮಂದೀನೇ ಮಾತಾಡಕ ಹತ್ತಿದ್ದನ್ನ ನಾವೂ ಬರದೇವಿ.