ಧಾರವಾಡ ಪೈರಿಂಗ್ ಪ್ರಕರಣ…ಆರೋಪಿಗಳ ಬೇಲ್ ರಿಜೆಕ್ಟ್..

Share to all

ಧಾರವಾಡ ಪೈರಿಂಗ್ ಪ್ರಕರಣ…ಆರೋಪಿಗಳ ಬೇಲ್ ರಿಜೆಕ್ಟ್..

ಧಾರವಾಡ:-ಕಳೆದ ಮೇ 26 ರಂದು ಧಾರವಾಡದ ತಡಸಿನಕೊಪ್ಪದಲ್ಲಿ ನಡೆದ ಪೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋಟ್೯ ರಿಜೆಕ್ಟ್ ಮಾಡಿದೆ.

ಪ್ರಕರಣದ ಐವರು ಆರೋಪಿಗಳಾದ ಫಿಲೋಮಿನ್,ಪ್ರವೀಣ ಸುತಾರ.ಇಂದ್ರಪೌಲ್..ಬೆಂಜಿಮಿನ್ ಹಾಗೂ ವಿಶಾಲ್ ಅವರು ಜಾಮೀನಿಗಾಗಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಬೇಲ್ ಅರ್ಜಿಯನ್ನು ರಿಜೆಕ್ಟ್ ಮಾಡಿದ್ದಾರೆ..

ಪೈರಿಂಗ್ ಪ್ರಕರಣವು ಧಾರವಾಡ ವಿದ್ಯಾಗಿರಿ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳ ರಕ್ಷಣೆಗೆ ವಿದ್ಯಾಗಿರಿ ಪೋಲೀಸರು ಸಹಕರಿಸಿದ್ದಾರೆ ಅನ್ನೋ ಆರೋಪಗಳು ಸಹ ಕೇಳಿ ಬಂದಿವೆ.ಈ ಮದ್ಯೆ ಯಾರು ಆರೋಪಿಗಳಿಗೆ ಸಹಕರಿಸಿದ್ದಾರೋ ಅವರಿಗೆ ಆರೋಪಿಗಳ ಪತ್ತೆಯ ಜಾವಾಬ್ದಾರಿಯನ್ನು ಕಮೀಷನರ್ ನೀಡಿದ್ದಾರೆ..

ಉದಯ ವಾರ್ತೆ
ಧಾರವಾಡ.


Share to all

You May Also Like

More From Author