ಪ್ರವಾಸಕ್ಕೆ ತೆರಳಿದ್ದ ಏಳು ಜನರ ಬಲಿ ಪಡೆದ ಲಾರಿ….ಪುಡ್ ಡಿಲೇವರ್ ಬಾಯ್ಸ್ ಇನ್ನಿಲ್ಲಾ…
ಹುಬ್ಬಳ್ಳಿ:-ಕ್ರೂಸರ್ ಮತ್ತು ಲಾರಿ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕ್ರೂಸರ್ ನಲ್ಲಿದ್ದ ಧಾರವಾಡ ಜಿಲ್ಲೆಯ ಏಳು ಜನರು ಸಾವನ್ನಪ್ಪಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲ ಬಳಿ ನಡೆದಿದೆ…