ಹುಬ್ಬಳ್ಳಿಯಲ್ಲಿ ನಡೀತಾ ಮತ್ತೊಂದ ಅಮಾನವೀಯ ಕೃತ್ಯ…ಬೆತ್ತಲೆಗೊಳಿಸಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾರಂತೆ

Share to all

ಹುಬ್ಬಳ್ಳಿಯಲ್ಲಿ ನಡೀತಾ ಮತ್ತೊಂದ ಅಮಾನವೀಯ ಕೃತ್ಯ…ಬೆತ್ತಲೆಗೊಳಿಸಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾರಂತೆ..!

ಹುಬ್ಬಳ್ಳಿ:-ಯುವಕನೊಬ್ಬನನ್ನು ಸಿನೀಮೀಯ ಸ್ಟೈಲನಲ್ಲಿ ಅಡ್ಡಗಟ್ಟಿ ಕಿಡ್ನ್ಯಾಪ್ ಮಾಡಿ ಶೆಡ್ಡೊಂದರಲ್ಲಿ ಕೂಡಿ ಹಾಕಿ.ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಅಮಾನವೀಯ ಕೃತ್ಯವೊಂದು ಬಯಲಾಗಿದೆ.

ಹುಬ್ಬಳ್ಳಿಯ ಅಶೋಕ ನಗರ ಬ್ರಿಡ್ಜ್ ಬಳಿ ಕೆಲಸಕ್ಕೆ ತೆರಳುತ್ತಿದ್ದ ತೌಫಿಕ ಎಂಬಾತನನ್ನು ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಮಾಡಿ ಮಂಟೂರ ರಸ್ತೆಯ ಮೌಲಾಲಿ ದರ್ಗಾಬಳಿ ಶೆಡ್ ಒಂದರಲ್ಲಿ ಕೂಡಿ ಹಾಕಿ ಮನಬಂದಂತೆ ಹಲ್ಲೆ ಮಾಡಿದ್ದಾರಂತೆ..

ಅಷ್ಟೇ ಅಲ್ಲದೇ ತೌಪಿಕನನ್ನು ಬೆತ್ತಲೆಗೊಳಿಸಿ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಕಂಡ ಕಂಡಲ್ಲಿ ಹಲ್ಲೆ ಮಾಡಿದ್ದಾರಂತೆ.ಗಂಭಿರವಾಗಿ ಗಾಯಗೊಂಡಿರುವ ತೌಪಿಕ್ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author