ಬೆಂಡಿಗೇರಿಯಲ್ಲಿ ಬಣ್ಣದ ಕೈ…ವಿದ್ಯಾನಗರದಲ್ಲಿ ಚಿನ್ನದ ಕೈ ಇಬ್ಬರು “ಗುಮ್ಮನಗುಸರಗೆ” ಟೋಪಿ ಹಾಕಿದ “ಟೋಪಿ ವಾಲಾ”…

Share to all

ಬೆಂಡಿಗೇರಿಯಲ್ಲಿ ಬಣ್ಣದ ಕೈ…ವಿದ್ಯಾನಗರದಲ್ಲಿ ಚಿನ್ನದ ಕೈ ಇಬ್ಬರು “ಗುಮ್ಮನಗುಸರಗೆ” ಟೋಪಿ ಹಾಕಿದ “ಟೋಪಿ ವಾಲಾ”…

ಹುಬ್ಬಳ್ಳಿ:- ಬಡವರಿಗೆ ಟೋಪಿ ಹಾಕಿದರೇನು..ಮಹಿಳೆಗೆ ಚೀಟಿಂಗ್ ಮಾಡಿದರೇನು..ಅವರಿಬ್ಬರಿಗೆ ಕೈ ಬಿಸಿ ಮಾಡಿದರೆ ಸಾಕು..ಬಡವರೂ ಇಲ್ಲಾ..ಮಹಿಳೆಯೂ ಮಾಯ..ಇವರಿಗೆ ಬಡವರ ಮಹಿಳೆಯರ ಕಣ್ಣೀರಿನ ಶಾಪ ತಟ್ಟದೇ ಇರೋದಿಲ್ಲಾ..

ಬೆಂಡಿಗೇರಿಯಲ್ಲಿ ಅವಳು ಅಳಿಲು ತೋಡಿಕೊಂಡರೆ..ಬೇಡಮ್ಮಾ ಬೇಡಾ ಅವರು ಅಟ್ರಾಸಿಟಿ ಮಾಡತಾರೆ..ಅನ್ಯಾಯವಾದವಳಿಗೆ ನ್ಯಾಯದ ಪಾಠ ಹೇಳುವ “ಗುಮ್ಮನಗುಸಗನಿಗೆ” ಅವಳೇ ಛೀ..ಥೂ ಅಂತಾ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾಳೆಂದರೆ ಅವರ ಯೋಗ್ಯತೆಗೆ ಇನ್ನೇನು ಬೇಕು…

ಇನ್ನು ವಿದ್ಯಾನಗರದಲ್ಲಿಯೂ ಕೋಟಿಗೂ ಹೆಚ್ಚು ನುಂಗಿ ನೀರು‌ ಕುಡಿದ ಬಂಗಾರದ ಕೈ ಬೆಳೆಗ್ಗೆಯಿಂದ ಸಂಜೆಯವರೆಗೂ ಹುಬ್ಬಳ್ಳಿಯಲ್ಲೇ ಇದ್ದರೂ ಬಂಗಾರದ ಕೈಯನ್ನ ವಂಚನೆಗೊಳಗಾದವರೇ ಹುಡುಕಿ ಕೊಡಬೇಕಂತೆ…ಇಲ್ಲಿಯೂ ಬಣ್ಣದ ಟೋಪಿ..ಚಿನ್ನದ ಕೈ ಹಿಡಿದಂತೆ ಕೈಯಿಂದ ಕೈಗೆ ಪ್ರಸಾದ ಬದಲಾಗಿದೆ..ಇಲ್ಲಿಯೂ ವಂಚನೆಗೊಳಗಾದ ವ್ಯಕ್ತಿ ಅವರಿಗೂ ಛೀ…ಥೂ ಅಂತಾ ಉಗಿಯೋದು ಒಂದೇ ಬಾಕಿ…

ಬಣ್ಣದ ಟೋಪಿ ಯಾರು.? ಬಂಗಾರದ ಕೈ ಯಾರು..? ಕೈಯಿಂದ ಕೈಗೆ ಎಷ್ಟೆಷ್ಟು ಪ್ರಸಾದ ಬದಲಾಯ್ತು…ಪ್ರಸಾದ ಪಡೆದ ಆ “ಗುಮ್ಮನಗುಸುಗರು”ಯಾರೂ ವೀಕ್ಷಿಸಿ ನಿಮ್ಮ ಉದಯ ವಾರ್ತೆ ನ್ಯೂಸ್ ಕನ್ನಡದಲ್ಲಿ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author