ಚಂದನವನದ ಕ್ವೀನ್,,ಮೋಹಕ ತಾರೆ ರಮ್ಯಾ ಮದುವೆ ಆಗಲಿದ್ದಾರಂತೆ… ಮದುವೆ ಗಂಡು ಯಾರು ಗೊತ್ತಾ..
ಬೆಂಗಳೂರು:- ಮಾಜಿ ಸಂಸದೆ,ಚಂದನವನದ ಕ್ವೀನ್,ಮೋಹಕ ತಾರೆ ರಮ್ಯಾ ಅವರು ನವೆಂಬರ ತಿಂಗಳೊಳಗೆ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿದೆ.
ರಮ್ಯಾಗೆ ಕಂಕಣ ಬಾಗ್ಯ ಕೂಡಿ ಬಂದಿದ್ದು. ರಮ್ಯಾ ಇನ್ನೂ ಯಾಕೆ ಮದುವೆಯಾಗಿಲ್ಲಾ.ಮದುವೆ ಆದರೆ ಯಾರನ್ನ ಮದುವೆ ಆಗತಾರೆ ಎಂಬ ಅವರ ಅಭಿಮಾನಿಗಳ ಪ್ರಶ್ನೆಗೆ ಇದೀಗ ರಮ್ಯಾ ಪುಲ್ ಸ್ಟಾಪ್ ಇಡಲು ಮುಂದಾಗಿದ್ದಾರೆ.
